🚨🔥 ಬುದ್ಧಿವಾದ ಹೇಳಿದ್ದಕ್ಕೆ ಕಾರಿನಿಂದ ಗುದ್ದಿ ಕೊಲೆಗೆ ಯತ್ನ!
ರಾಯಚೂರಿನ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದಲ್ಲಿ ಶರಣಪ್ಪ ಸಾವೂರು ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಆರೋಪ! ಮಟ್ಕಾ ಬುಕ್ಕಿ ರಮೇಶ್ ಗೊರವರ್ ವಿರುದ್ಧ ಪ್ರಕರಣ ದಾಖಲು; ಆರೋಪಿ ಪರಾರಿ!
#DigitalSanchari#Raichur#Devadurga#CrimeNews#KannadaNews
🚨🚔 ಬೆಂಗಳೂರಿನ ಪಬ್ಗಳಿಗೆ ಪೊಲೀಸರ ಸರ್ಪ್ರೈಸ್ ಶಾಕ್!
ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಪೊಲೀಸರ ಬೃಹತ್ ಕಾರ್ಯಾಚರಣೆ! ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಪಬ್ಗಳು ಮತ್ತು ಬಾರ್ಗಳ ಮೇಲೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ದಿಢೀರ್ ತಪಾಸಣೆ.
#DigitalSanchari#BengaluruPolice#PubRaid#CCBRaid