ವಂದೇ ಮಾತರಂ ಹೇಳುವ ಸಂದರ್ಭದಲ್ಲಿ ಕಾಂಗ್ರೇಸ್ ನ
ನಾಯಕಿಯಾದ ಸೋನಿಯಾಗಾಂಧಿಯವರು
ವಂದೇ ಮಾತರಂ ಅನ್ನು ಅರ್ಧಕ್ಕೆ ನಿಲ್ಲಿಸಿ
ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದಾರೆ
ಎಂಬ ಸುದ್ದಿ ಹರಿದಾಡುತ್ತಿದೆ..ಇದು ಸತ್ಯವೇ...?
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು
ವಂದೇ ಮಾತರಂ ಹಾಡುವ ಬದಲು ಇವರನ್ನು ನೋಡುತ್ತಿದ್ದರು.
#vandemataram
ಒನ್ ಟೈಮ್ ಗೆದ್ದರೆ ಹಿಸ್ಟರಿ, ಸೆಕೆಂಡ್ ಟೈಮ್ ಗೆದ್ದರೆ ಅದು ಆರ್ಸಿಬಿ ಎಂಪೈರ್! 😎🔥
ಕಿಂಗ್ಸ್ ತರಹ ಆಡಿ, ರಾಯಲ್ ಆಗಿ ಕಪ್ ಎತ್ತಿದ್ದೀವಿ! ನಮ್ಮ '12th Man Army' ಹಬ್ಬ ಶುರು ಮಾಡಿ, ಯಾಕಂದ್ರೆ ಬೆಂಗಳೂರಲ್ಲಿ ಇವತ್ತು ದೀಪಾವಳಿ! 🥳🔴
ಗೇಮ್ ಚೇಂಜ್ ಆದ್ರೂ, ನಮ್ಮ ರೇಂಜ್ ಚೇಂಜ್ ಆಗಲ್ಲ!
#RCB#Srinihanumantharaju#ipl2026
ಜನನಾಯಕರು ಜನಸೇವಕರಾಗುವವರೆಗೆ ಇದೆಲ್ಲಾ ನಿಲ್ಲುವುದಿಲ್ಲ. ರಾಜಕಾರಣಿಗಳು ಎಲ್ಲಿವರೆಗೆ ಪೋಲಿಸರಿಗೆ ಸಂಪೂರ್ಣ ಅಧಿಕಾರ ನೀಡುವುದಿಲ್ಲವೋ ಅಲ್ಲಿಯವರೆಗೂ ವಿಕೃತರ ಅಟ್ಟಹಾಸ ನಿಲ್ಲುವುದಿಲ್ಲ ಹತ್ಯಾಚಾರ ಸಾಬೀತಾದ ತಕ್ಷಣ ಅಪರಾಧಿಗಳಿಗೆ ಸಾರ್ವಜನಿಕವಾಗಿ ಗುಂಡು ಹಾರಿಸಬೇಕು ಅಥವಾ ಸಾರ್ವಜನಿಕರಿಗೆ ಅವರನ್ನು ಒಪ್ಪಿಸಿಬಿಡಬೇಕು
#justiceforkhushi
ಶಾಂತಿ ಧೂತರು ಹಾಗೂ
ಪ್ರಗತೀಪರರ ಸಹಚರರು,
ಸರ್ವಜನಾಂಗದ ಶಾಂತಿಯ ತೋಟದೊಳಗೆ ನುಗ್ಗಿ ವಿಕೃತ ಅಟ್ಟಹಾಸ ಮೆರೆದು ಅಮಾಯಕರನ್ನು ಕೊಲ್ಲುತ್ತಿದ್ದರೇ, ನಾವು ಪಾಕಿಸ್ಥಾನಕ್ಕೆ ಜೈ ಎಂದವನಿಗೆ ಸಹಕಾರ ನೀಡುವವರಿಗೆ ಸಲ್ಯೂಟ್ ಹೊಡೆಯುತ್ತಿದ್ದೇವೆ.
ಇದು ಕೊನೆಯಾಗದಿದ್ದರೇ ಭಾರತ ಮಾತೆಯ ಮಕ್ಕಳ ಜೀವನವೇ ಕೊನೆಯಾಗುತ್ತದೆ.
#pahalgamattack#ಎಚ್ಚರಿಕೆ