ಮತದಾನವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ...
"ಕಂಡ ಕನಸುಗಳು ನಿಜವಾಗದೆ ಇದ್ದರೂ ಇನ್ನಷ್ಟೂ ಕಾಣುವ ಹಂಬಲ ,,,,
ನಿದ್ದೆ ಇಲ್ಲದ ಏಷ್ಟೋ ರಾತ್ರಿಗಳು ಸಾಧನೆಯ ದಾರಿ ನೆನಪಿಸುತ್ತಿವೆ,,,
ಕಂಬನಿಯು ಸದ್ದಿಲ್ಲದೆ ಜಾರುತ್ತಿದೆ;
ಮಾತು ಮೌನವಾಗುತ್ತಿದೆ ;
ನಗು ಮಾಯವಾಗುತ್ತಿದೆ !!!"
- ದಿವ್ಯ ದೇವೇಂದ್ರ .
"ಕಷ್ಟಗಳ ಹೊಸ್ತಿಲಿನಲ್ಲಿ ನಿಂತು ಕಾಪಾಡಿದೆ ನಮ್ಮನ್ನು ,,,,ಜೀವನ ಎಂಬ ಮೂರಕ್ಷರಕ್ಕೆ ಅರ್ಥವ ಕೊಟ್ಟೆ ನೀನು,,, ಆದರೆ ಬದುಕು ಎಂಬ ಮೂರಕ್ಷರಕ್ಕೇ ಜೀವವನ್ನೇ ಮುಡುಪಾಗಿಟ್ಟೆ ನೀನು,,,
ನಿನ್ನ ಕಣ್ಣುಗಳಲ್ಲಿ ಕಾಣುವ ಆ ನೋವು ಬದುಕಿನ ಕೊನೆಯ ಅರ್ಥ,, ನಾ ಕಾಣದೇ ಹೋದರೆ �� ನೋವಿಗೆ ನನ್ನ ಜೀವ ವ್ಯರ್ಥ" !!!
"ಕಾಣದ ಕೈಗಳ ಹಿಂದೆ ಪರಿಶ್ರಮದ ಗುಟ್ಟು ಬಚ್ಚಿಟ್ಟು,, ತನ್ನ ಮನೆಯವರನ್ನೆಲ್ಲ ಸಂಭಾಳಿಸುವ,,
ತನ್ನ ಆಸೆಗಳಿಗೆ ಬೀಗ ಹಾಕಿ ಮನೆಯವರ ಖುಷಿಗೆ ಕೀಲಿ ಕೈಯಾಗುವಾ,, ನಿನ್ನ ಗುಣ ಅದ್ಭುತ¡!.
ನೀ ಎಲ್ಲರಂತೆ ಅಲ್ಲ ಮನೆಗೆ ಮಹತ್ವ, ಮಾಣಿಕ್ಯ ಅದು ತಂದೆ ಮಾತ್ರ ಸಾಧ್ಯ" !!!
- ದಿವ್ಯ ದೇವೇಂದ್ರ.
"ಸೋಲುಗಳ ಸಾಲಿನ ಸರಮಾಲೆ ಸರಿಸಿ
ಗೆಲುವಿನ ಗರಿಯ ಗದರಿಸಿ ಗೆದ್ದು
ಅಸಹಾಯಕತೆಯ ಪಾಠ ಬದಿಗಿಟ್ಟು ನಿನ್ನೊಳಗೊಂದು ಅಡಗಿ ಕೂತಿರುವ ಕಲೆಯ ಕಲರವ ಬಿಕ್ಕು ಇಡೀ ಜಗದೊಳು ಕೇಳುವಾಗೆ
ಕನ್ನಡಕ್ಕೆ ಇಲ್ಲ ಯಾರು ಸರಿಸಾಟಿ
ಕನ್ನಡವೇ ಹಿಂದೆಂದೂ ಕನ್ನಡವೇ ಇಂದೆಂದೂ ಕನ್ನಡವೇ ಮುಂದೆಂದೂ !!!!"
- ದಿವ್ಯ ದೇವೇಂದ್ರ
"ಬುಟ್ಟಿಯ ತುಂಬಾ ಕನಸುಗಳನ್ನು ಹೊತ್ತು ತಿರುಗುವೆ ಭಾರವಾದರು ಇಳಿಸಲು ಮನಸಿಲ್ಲ,,
ಇನ್ನೂ ಮುಂದೆ ಹೊತ್ತು ತಿರುಗುವಾಸೆ ಆದರೆ ಮುಂದಿನ ದಾರಿ ಇಲ್ಲ,, ಎಲ್ಲಿಗೆ ಹೊತ್ತ���ಕೊಂಡು ಹೋಗಲಿ ಎನ್ನುವ ಯೋಚನೆ!!!!"
ಇಲ್ಲಿ ಕಾಣೋ ಪ್ರತಿಕನಸು ಇದು ನಿಜವಲ್ಲ, ಏಳು ಬೀಳುಗಳ ಮದ್ಯೆ ಬದುಕುವುದೇ ಜೀವನ
- ದಿವ್ಯ ದೇವೇಂದ್ರ
I hope the new year 2023 brings abundant joy , prosperity,love,and blessings !!The new year will be extraordinary and filled with happiness for you.I wish you and your family a wonderful new year ❤️✨...
I hope the new year 2023 brings abundant joy , prosperity,love,and blessings !!The new year will be extraordinary and filled with happiness for you.I wish you and your family a wonderful new year ❤️✨...