From more than 10 days, KPSC aspirants have been protesting peacefully, demanding postponement, transparency and reasonableness in examination.
Congress Govt in Karnataka has illegally arrested the students at the Vijayanagara PS.
BJYM will protest at 230 PM at the station demanding immediate release of the students.
Mr.@RahulGandhi who was so worried over paper leaks elsewhere, turns a blind eye to irregularities in Congress ruled Karnataka!
Students are protesting against #KPSC & KAS exam irregularities. They are even polishing shoes in the public so as to be heard. But Congress party & it's govt is not ready to address it.
More and more are acknowledging the insidious ways the caste system increases the gap between the privileged and the less.
The chains of the caste system need to be broken to free our potential. Then, we can talk about becoming a Vishwaguru.
Happy Constitution Day!
🇮🇳
ಮುಖ್ಯಮಂತ್ರಿ @siddaramaiah ಅವರು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ 119ನೇ ಜನ್ಮ ದಿನದ ಅಂಗವಾಗಿ ವಿಧಾನಸೌಧದ ಶಾಸ್ತ್ರಿಯವರ ಪ್ರತಿಮೆ ಸಮ್ಮುಖದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವರು ಉಪಸ್ಥಿತರಿದ್ದರು.
ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದಾರೆ. ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆಯೂ ಸೂಚಿಸಿದ್ದಾರೆ. 4/5
- ಮುಖ್ಯಮಂತ್ರಿ @siddaramaiah
#ಕಾವೇರಿ_ನಮ���ಮದು
ಭಾರತದಲ್ಲಿನ ಆಸ್ಟ್ರೇಲಿಯನ್ ಹೈ ಕಮಿಷನರ್ ಬ್ಯಾರಿ ಓ ' ಫಾರೆಲ್ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆ��್ಟ್ರೇಲಿಯನ್ ಕಾನ್ಸುಲೆಟ್ ಜನರಲ್ ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್ - ಮಿನ್ ಕಿಮ್, ರಾಜ್ಯದ ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ. ರಮಣ ರೆಡ್ಡಿ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
"..turn in any direction you like, caste is the monster that crosses your path. You cannot have political reform, you cannot have economic reform unless you kill this monster...."
#BabasahebAmbedkar
This time, a very short video of 38 seconds, but with an immeasurable amount of motivation to join the Army!
"The Army will give you a life"
https://t.co/Y1igAYshrG
ಶುಭೋದಯ☀️
#ಗುರುವಾರಪ್ರೇರಣೆ
“ಶಿಕ್ಷಣ ಒಂದು ಪವಿತ್ರ ಸಂಸ್ಥೆ. ಶಾಲೆಯಲ್ಲಿ ಮನಸ್ಸು ಸುಸಂಸ್ಕೃತವಾಗಿರುತ್ತದೆ. ಶಾಲೆಗಳು ಉತ್ತಮ ನಾಗರಿಕರನ್ನು ರೂಪಿಸುವ ಪವಿತ್ರ ಸ್ಥಳಗಳು.��
-ಡಾ|| ಬಿ. ಆರ್. ಅಂಬೇಡ್ಕರ್✍️
@CMofKarnataka @KotasBJP
#KarnatakaSWD
Dr APJ Abdul Kalam residential school Ramanagara. Today we all visited Science Expo 2023.
Excellent platform for Residential School Students to develop scientific view...
Thank you KREIS and MWD.