Official Account.
Advocate : High Court of Karnataka ll
Chairman : Social Justice KPCC ll
Former Chairman: Karnataka State Commission for Backward Classes
ದಿನನಿತ್ಯ ಕನಿಷ್ಟ 3 ನಿಂಬೆಹಣ್ಣನ್ನು ಕೈಯಲಿಡುತ್ತಿದ್ದ ರೇವಣ್ಣ.. ಅವರ ಜೀವನದಲ್ಲಿ ಲೋಡುಗಟ್ಟಲೆ ನಿಂಬೆಹಣ್ಣು ಹಿಡಿದಿರಬಹುದು..! ಆದರೆ ಇಂದು ಒಂದೇ ಒಂದು ನಿಂಬೆಹಣ್ಣು ಅವರನ್ನು ��ಕ್ಷಿಸಲಿಲ್ಲ!?
https://t.co/aMin7I5Mk2
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ��ೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ದೇಶದ ಹಿತಚಿಂತನ ಸಭೆಯಲ್ಲಿ "ಅಹಿಂದ ಸಂಘಟನೆ"ಸಂಸ್ಥಾಪಕರು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಡಾ. ಸಿ ಎಸ್ ದ್ವಾರಕನಾಥ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
*"ರಾಷ್ಟ್ರದಲ್ಲಿ ಮೊಟ್ಟ ಮೊದಲ ಜಾತಿಗಣತಿ ಕ್ರೆಡಿಟ್ ನಮ್ಗೆ ಬರಬೇಕಿತ್ತು..."*
*► ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್ ದ್ವಾರಕನಾಥ್ ಮಾತು*
*ವೀಕ್ಷಿಸಿ* 👉 https://t.co/19NkhZvQsp
https://t.co/7lL3ARee4J
📺 Catching the insightful debate on "Castewise Census" featuring Dr. CS Dwarakanath today on Vistara News Channel from 5-6 pm and later on News18 from 7-8 pm. Don't miss this crucial discussion on an important topic. 🗳️📊 #CensusDebate#DrCSDwarakanath#StayInformed
https://t.co/Mu3ggDlnvI
ಡಾ.ಸಿ.ಎಸ್.ದ್ವಾರಕಾನಾಥ್ ಅವರ ಸಂಪೂರ್ಣ ಸಂದರ್ಶನವಿದು.. ಅನ���ಕ ಜೀವಪರ ಕಾಳಜಿಯಿಂದ ಕೂಡಿರುವ ಈ ಮಾತುಕತೆಯನ್ನು ನೋಡಿ, ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ..
Sangeetha The File: https://t.co/Mu0ZVW4EX6
Sangeetha The File: Here is the Promo of tomorrow’s episode.
ಇದು ಕೇವಲ ಪ್ರೋಮೋ ಅಷ್ಟೇ..
ನಾಳೆ 28ನೇ ಗುರುವಾರ ಸಂಜೆ 5ಕ್ಕೆ ಪೂರ್ತಿ ಸಂದರ್ಶನ ಪ್ರಕಟವಾಗಲಿದೆ.. ದಯವಿಟ್ಟು ತಪ್ಪದೆ ನೋಡಿ.. ನಿಮ್ಮ��ರೊಂದಿಗೆ ಹಂಚಿಕೊಳ್ಳಿ...
ಸುಗತ ಶ್ರೀನಿವಾಸರಾಜು ರವರ ರಾಹುಲ್ ಗಾಂಧಿಯವರ ಕುರಿತ ಪುಸ್ತಕ Strange Burden's ಕುರಿತು ಇದೇ 12 ನೇ ಸೆಪ್ಟೆಂಬರ್, ಮಂಗಳವಾರದಂದು ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ ಹಾಲ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ , (ರಾಡಿಸನ್ ಬ್ಲೂ ಏಟ್ರಿಯಾ ಎದುರು) ಚರ್ಚೆಯದೆ. ದಯವಿಟ್ಟು ಎಲ್ಲರೂ ಬನ್ನಿ.