@DevarajuRa60326@SWDGoK@SWDCommissioner @kreisemahithi @airnewsalerts@ddchandanabng ಅಣ್ಣ ನಾನು ನನ್ನ ಕುಟುಂಬದ ಸಮಸ್ಯೆಯನ್ನು ನನ್ನ ಕುಟುಂಬದಲ್ಲೇ ಪರಿಹಾರ ಮಾಡಿಕೊಳ್ಳುತ್ತೇನೆ ನಿನ್ನತರ ಬೇರೆಯವರ ಕುಟುಂಬ ಸಮಸ್ಯನ ತಕೊಂಡು ಬಂದು ನನ್ನ ಕುಟುಂಬದಲ್ಲಿ ಪರಿಹಾರ ಮಾಡಿಕೊಳ್ಳುವುದಿಲ್ಲ, ಮೊದಲು ನಿನ್ನ ಕುಟುಂಬಕ್ಕೂ ಮತ್ತು ಬೇರೆಯವರ ಕುಟುಂಬಕ್ಕೂ ಇರುವ ವ್ಯತ್ಯಾಸ ತಿಳಿದುಕೋ!
@DevarajuRa60326@SWDGoK@SWDCommissioner @kreisemahithi @airnewsalerts@ddchandanabng ನೀನು ಬೇರೆ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು @SWDGoK ಗೆ ಕೇಳುತ್ತಾ ಇರುತ್ತೀಯಲ್ಲ ನಿನ್ನನ್ನ ಏನಂತ ಕರಿಬೇಕ���, ಅವರ ಕೆಲಸವನ್ನು ಪದೇಪದೇ ನೀನು ದಿಕ್ಕು ತಪ್ಪಿಸುತ್ತಾ ಇರುತ್ತೀಯಾ ಅಲ್ವಾ ನಿನ್ನಂತವರಿಗೂ ನಮ್ಮ ಕಡೆ ಒಳ್ಳೆಯ ಹೆಸರಿಂದ ಕರೆಯುತ್ತಾರೆ ಅಣ್ಣ, ಆ ಹೆಸರು ನಿನಗೆ ಮಾತ್ರ ಸೀಮಿತ !
@DevarajuRa60326@SWDGoK@SWDCommissioner @kreisemahithi @airnewsalerts@ddchandanabng ಅಣ್ಣ ಚಿಕ್ಕನಾಯಕನಹಳ್ಳಿ ಮೊದಲು Tele MANAS app ಯಾರು ಅಭಿವೃದ್ಧಿಪಡಿಸಿದಾರೆಂದು ತಿಳಿದುಕೋ, ಪ್ರತಿಯೊಂದುಕ್ಕೂ ನೀನು ಯಾಕೆ @SWDGoK ಅವರನ್ನ ಕೇಳುತ್ತಾ ಇದ್ದೀಯ ಬೇರೆ ಕಡೆ ನಿನ್ನನ್ನು ಯಾರು ಗಣನೆಗೆ ತೆಗೆದುಕೊಳ್ಳುವುದಿಲ್ಲ ಅಂತಾ ಅನಿಸುತ್ತೆ, ಸ್ಥಳೀಯ ಭಾಷೆ ಇಲ್ಲ ಅಂತ ಹೇಳಿದ್ರೆ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಕೇಳು!
@praveenk514@SWDGoK@CMofKarnataka@DKShivakumar@CMahadevappa Sir, We have contacted this helpline multiple times,and they have always responded professionally without hanging up. The @SWDGoK is particularly active on all social media platforms, addressing public grievances promptly.Please check your information before making any allegation
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರ ಹಾಗೂ ಇಲಾಖೆಯ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆ ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ : https://t.co/99ppppOJe6…
@CMofKarnataka@DKShivakumar@CMahadevappa#Transparency
#SocialWelfare_Karnataka
@Madhukavalar@SWDGoK Lo Anna video correct nodu est dina yenakke fees kattilla avru yake astu carelessness aah!! 2nd video corecct aag nodu acting madoke heli vdo madstiralo yenu anslava nimge..
Fees katto time alli evrrella yel hoggidare? Evg bandu yake act madbeku??
@GMaheshMathad ಅಣ್ಣ, ಇಲ್ಲಿ ಕೂಡ ನಿನ್ನ ಕೊಳಕು ರಾಜಕೀಯ ಮನಸ್ಥಿತಿಯನ್ನು ತರಬೇಡ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ, ಭಯೋತ್ಪಾದಕರಿಗೆ ಬಂದು ದಾಳಿ ಮಾಡಿ ಎಂದು ಹೇಳುವುದಿಲ್ಲ ಉನ್ನತ ಮಟ್ಟದ ಸರಕಾರಿ ಹುದ್ದೆಯಲ್ಲಿದ್ದು ತಮ್ಮ ಕೆಲಸದ ಕಡೆ ಗಮನ ಕೊಡಿ.
@kscaofficial1 sir, can I get any job opportunity's like back office or front office work with you?! It will be more helpful for me to build my career.
@krcrs470@SWDGoK@Captain_Mani72 and also you upload it to social media everyone is watching if this goes viral what her parents think about the hostel and all do you have any aware or sense of it?!!
@krcrs470@SWDGoK@Captain_Mani72 I fully agree with you, for the meal arranged and all, is that any necessary to your staff to pose like that with the Students?? If he is a staff member he should be aware of his duties and responsibilities.
@Captain_Mani72@krcrs470@SWDGoK Thank you for your response Sir,
Some of Your subordinate officers are making a bad name to the @SWDGoK this is the actual blunder from the Warden/Principal he should have some sense.
This is what Transparency works
@SWDGoK@krcrs470@Captain_Mani72@SWDGoK why do you need 3 days of clarification if this photo was uploaded from the Warden, he should have some sense, this is the Social media platform.
@manjunathm1555@SWDGoK ಯಾಕೆ ಸರ್ಕಾರದ ಯೋಜನೆಯನ್ನು ಹಾಳುಮಾಡುತ್ತಾ ಇದ್ದೀರಾ, ನೀ���ು ಅಪ್ಲೊಡ್ ಮಾಡಿರುವ ಫೋಟೋದಲ್ಲಿ ಏನು ಕಾಣಿಸುತ್ತಿಲ್ಲಾ, ಹಾಸ್ಟೆಲ್ ಅವರು ಕಾಟಚಾರಕ್ಕೆ ಈ ಫೋಟೋವನ್ನು ಹಾಕಿದ್ದಾರೆ, ಇಲ್ಲಿ ವಿಧ್ಯಾರ್ಥಿಗಳ ಬಗ್ಗೆ ಅಥವಾ ಅವರಿಗೆ ನೀಡುವ ಆಹಾರದ ಮೇಲೆ ಯಾವುದೆ ರೀತಿಯ ಆಸಕ್ತಿ ಕಾಣಿಸುತ್ತಿಲ್ಲಾ,
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶ��� ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರ ಹಾಗೂ ಇಲಾಖೆಯ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆಯ ವಿವರವು ಕೆಳಕಂಡಂತಿದೆ:
@CMofKarnataka @CMahadevappa
#Transparency #KarnatakaSWD
@kreisemahithi @CMofKarnataka@CMahadevappa@BNagendraINC Thank you Team Dakshina Kannada (Mangaluru) and Team Udupi! You are ensuring 100% results in 10th. Go beyond it and make a great future for our students.