The Gujarat Co-operative Milk Marketing Federation (GCMMF), marketer of milk and milk products under the brand name Amul, has increased the prices of fresh pouch milk by approx. 4-5% in major milk-selling variants/packs in our markets across India, effective from 12th Nov 2026.
The price of our largest-selling Amul Taaza toned milk with 3% milk fat has been increased by only Rs 2 per litre (3.3% increase) and Amul Gold Milk with 6% milk fat by Rs 4 per litre (5.5% increase).
ಅದಕ್ಕೆ ತಕ್ಕಂತೆ ರೈತರಿಗೆ ಸಿಗುವ ಹ��ಲಿನ ಖರೀದಿ ದರದಲ್ಲೂ ನ್ಯಾಯಯುತ ಹೆಚ್ಚಳವಾಗಬೇಕು.
ಬ್ರ್ಯಾಂಡ್ಗಳು ಬೇರೆ ಬೇರೆ ಇರಬಹುದು, ಆದರೆ ರೈತರ ಕಷ್ಟ ಒಂದೇ.
ರೈತ ಉಳಿದರೆ ಹೈನುಗಾರಿಕೆ ಉಳಿಯುತ್ತದೆ. 🐄🥛
ಅಮುಲ್ ಹಾಲಿನ ದರ ಹೆಚ್ಚಿಸಿದೆ ಎಂಬ ಚರ್ಚೆ ಅಮುಲ್, ನಂದಿನಿ ಅಥವಾ ಮದರ್ ಡೈರಿ ನಡುವಿನ ಸ್ಪರ್ಧೆಯಾಗಿ ಉಳಿಯಬಾರದು.
ಇದು ರೈತರ ಉತ್ಪಾದನಾ ವೆಚ್ಚ ಮತ್ತು ಅವರ ಬದುಕಿನ ಪ್ರಶ್ನೆ.ಪಶು ಆಹಾರ, ಮೇವು, ಕಾರ್ಮಿಕರ ಕೂಲಿ, ಔಷಧೋಪಚಾರ ಸೇರಿದಂತೆ ಹೈನುಗಾರಿಕೆಯ ಪ್ರತಿಯೊಂದು ವೆಚ್ಚವೂ ಏರುತ್ತಿದೆ.

ಅಮುಲ್ ಹಾಲಿನ ದರ ಹೆಚ್ಚಿಸಿದೆ ಎಂಬ ಚರ್ಚೆ ಅಮುಲ್, ನಂದಿನಿ ಅಥವಾ ಮದರ್ ಡೈರಿ ನಡುವಿನ ಸ್ಪರ್ಧ��ಯಾಗಿ ಉಳಿಯಬಾರದು.
ಇದು ರೈತರ ಉತ್ಪಾದನಾ ವೆಚ್ಚ ಮತ್ತು ಅವರ ಬದುಕಿನ ಪ್ರಶ್ನೆ.ಪಶು ಆಹಾರ, ಮೇವು, ಕಾರ್ಮಿಕರ ಕೂಲಿ, ಔಷಧೋಪಚಾರ ಸೇರಿದಂತೆ ಹೈನುಗಾರಿಕೆಯ ಪ್ರತಿಯೊಂದು ವೆಚ್ಚವೂ ಏರುತ್ತಿದೆ.
@JoshiPralhad@jagograhakjago@HPIndia@Flipkart Thank you @HPIndia for providing the HP OmniBook 5 Next Gen AI as a replacement for my defective laptop. Special thanks to the HP Social Media Team for actively coordinating, following up and helping resolve the issue. Truly appreciate your support and efforts! 🙏
@JoshiPralhad@jagograhakjago@HPIndia@Flipkart
₹78,351 ನೀಡಿ Flipkart ನಲ್ಲಿ ಖರೀದಿಸಿದ HP ಲ್ಯಾಪ್ಟಾಪ್ ಮೊದಲ ದಿನವೇ ದೋಷಪೂರಿತವಾಗಿತ್ತು. HP ಮತ್ತು flipkart ��ಾರೂ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ನನ್ನ ಹಣಕ್ಕಾಗಿ ಇವರ ನಡುವೆ ಅಲೆದಾಡುವಂತಾಗಿದೆ. ಮಾನ್ಯ ಸಚಿವರೇ, ದಯವಿಟ್ಟು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿ. 🙏
@DrLokeshHA Hello Lokesh,
Thank you for bringing this to our attention. We understand your concerns and are here to help.
Kindly share your case ID via DM so we can review the matter and assist you further.
Regards,
HP Support https://t.co/a2xkfCJw4B