ನಿನ್ನೆ 24 ತಾಸು
ಮೊಬೈಲ್ ಆಫ್ ಮಾಡಿದ್ದೆ
ನಾನಂದು ಕೊಂಡಿದ್ದೆ
ನನ್ನ ಇಷ್ಟ ಮಿತ್ರರು
ನನ್ನ ಸಂಬಂಧಿಕರು
ನನ್ನ ಸ್ನೇಹಿತರು
ನನ್ನ ತುಂಬಾ ಮಿಸ್ ಮಾಡಿಕೊಂಡಿರಬಹುದೆಂದು
ಬೆಳಿಗ್ಗೆ ಆನ್ ಮಾಡಿ
ಮಿಸ್ ಕಾಲ್ ಪಟ್ಟಿ ನೋಡಿದೆ
ಇದ್ದದ್ದು ಕೇವಲ ಬೆರಳೆಣಿಕೆ
ಕರೆ ಮಾಡಿದವರಿಗೆ
ಧನ್ಯವಾದ
ನಮ್ಮ ಇರುವಿಕೆ
ಇಲ್ಲದಿರವಿಕೆ
ಜಗಕೆ ಯಾವ ವ್ಯತ್ಯಾಸ ಮಾಡಲ್ಲ
Blink it ಇಲ್ಲವೆಂದರೆ
Instamart aste
ನಾವು ಇಲ್ಲಿ just an option
#lessonlearnt
ಕೆಲವರ ಜೀವನದಲ್ಲಿ
ನೀವು “Use and Throw”
ಆಗಿದ್ದರೂ ಪರವಾಗಿಲ್ಲ.
ಆದರೆ,
"Use,Throw and Reuse"
ಆಗಬೇಡಿ....
ಅಂದರೆ
Use when they need you,
Throw when they don’t need you,
Reuse when they think they need you again
ಎಂಬ ರೀತಿಯಲ್ಲಿ ನಿಮ್ಮನ್ನು ಬಳಸಿಕೊಳ್ಳುವ ವಸ್ತುವಾಗಬೇಡಿ.
#ರವಿಕಂಡದ್ದು
ಕೆಲವರ ಜೀವನದಲ್ಲಿ
ನೀವು “Use and Throw” ಆಗಿದ್ದರೂ ಪರವಾಗಿಲ್ಲ.
ಆದರೆ,
Use when they need you,
Throw when they don’t need you,
Reuse when they think they need you again
ಎಂಬ ರೀತಿಯಲ್ಲಿ ನಿಮ್ಮನ್ನು ಬಳಸಿಕೊಳ್ಳುವ ವಸ್ತುವಾಗಬೇಡಿ.
#ರವಿಕಂಡದ್ದು
Your parents had their firsts. Your generation is creating a whole new list.
First to build a rocket.
First to make a chip in India.
First to build a drone.
First to turn an idea into a startup.
PM @narendramodi’s message at IIT Delhi celebrates young Indians who are building the future and creating new firsts for their bloodline.
#IITDelhiConvocation2026
ಬದುಕೆಂಬ ಪುಸ್ತಕದಲಿ
ಕೆಲವರ ಪಾತ್ರ
ಪದಕ್ಕೆ ಸೀಮಿತವಾದರೆ
ಕೆಲವರ ಪಾತ್ರ
ಅಧ್ಯಾಯಕ್ಕೆ ಸೀಮಿತ
ಪುಟ ತಿರುಗಿದಂತೆ
ಪದವೂ ಬದಲಾಗುವುದು
ಅಧ್ಯಾಯವು ಬೇರೆಯಾಗುವುದು
ವಿದಾ��ಕ್ಕೆ
ವಿಷಾದಬೇಡ,
ಪುಟತಿರುವಿ ಸಾಗುವುದ
ಮರೆಯಬೇಡ.
#ರವಿಕಂಡದ್ದು
ಆಸೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದು ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ
📖 ಆತ್ಮೀಯರೆ
*AI ಯುಗದಲ್ಲಿ ಬೈಹಾಟ್ ಶಿಕ್ಷಣ ಬೇಕೋ? Byheart ಶಿಕ್ಷಣ ಬೇಕೋ?*
AI, Google ಮತ್ತು ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ನಮ್ಮ ಶಿಕ್ಷಣದ ನಿಜವಾದ ಉದ್ದೇಶ ಏನಾಗಿರಬೇಕು? ಇನ್ನೂ ಮಕ್ಕಳನ್ನು ಕಂಠಪಾಠದ��್ತ ತಳ್ಳಬೇಕೇ, ಅಥವಾ ಪ್ರಶ್ನೆ ಕೇಳುವ, ಯೋಚಿಸುವ ಮತ್ತು ಹೊಸದನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಬೆಳೆಸಬೇಕೇ?
ಈ ಅಂಕಣದಲ್ಲಿ ಭಾರತದ ಪ್ರಾಚೀನ ಶಿಕ್ಷಣ ಪರಂಪರೆಯಿಂದ ಹಿಡಿದು ಇಂದಿನ ಪರೀಕ್ಷಾ-ಕೇಂದ್ರಿತ ಶಿಕ್ಷಣ ವ್ಯವಸ್ಥೆಯವರೆಗೆ, AI ಯುಗದಲ್ಲಿ ಅಗತ್ಯವಾದ ಶಿಕ್ಷಣದ ಹೊಸ ದಿಕ್ಕಿನ ಬಗ್ಗೆ ಚರ್ಚಿಸಿದ್ದೇನೆ.
ನಿಮ್ಮ ಅಮೂಲ್ಯ ಸಮಯ ತೆಗೆದುಕೊಂಡು ಓದಿ. ನಿಮ್ಮ ಅಭಿಪ್ರಾಯಗಳು, ವಿಮರ್ಶೆಗಳು ಹಾಗೂ ಸಲಹೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. ನಿಮ್ಮ ಪ್ರತಿಕ್ರಿಯೆಗಳು ���ುಂದಿನ ಬರಹಗಳಿಗೆ ಮತ್ತಷ್ಟು ದಿಕ್ಕು ಮತ್ತು ಸ್ಪೂರ್ತಿ ನೀಡುತ್ತವೆ.
ಈ ಅಂಕಣವನ್ನು ಲೇಖನ ಹಾಗೂ ಡಿಜಿಟಲ್ ಆವೃತ್ತಿ—ಎರಡೂ ರೂಪಗಳಲ್ಲಿ ನಿಮ್ಮ ಮುಂದೆ ತಂದಿದ್ದೇವೆ. ಎರಡನ್ನೂ ವೀಕ್ಷಿಸಿ, ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.
https://t.co/sqbFA6Nwjz
ಧನ್ಯವಾದಗಳು.
– ಡಾ. ರವೀಶ ಎನ್. ಎಸ್.
ಹುಟ್ಟು ಶ್ರೀಮಂತರಾಗಿಲ್ಲದೆ
ಅವರಿವರ ಬಳಿ ಬೈಸಿಕೊಂಡು
ಬೆವರಿನ ಹನಿಯಲಿ
ತನ್ನದೆ ಆಸ್ತಿತ್ವ ಕಟ್ಟಲು
ಹೊರಾಡುತ್ತಿರುವ
ಗಂಡುಮಕ್ಕಳ ಕಷ್ಟ
ಅಪ್ಪನದೋ ಅಜ್ಜನದೋ
ದುಡ್ಡಿನಲಿ ಬೆಳೆದ Rich Kidsಗೆ
ಎಂದಿಗೂ ಅರಿವಾಗದು...
ಹುಟ್ಟಿನಿಂದ ಬಂದ
ಅದೃಷ್ಟಕ್ಕಿಂತ
ಬೆವರಿನಿಂದ ಪಡೆದ
ಅಧಿಪತ್ಯ ಶೇಷ್ಠ
#ರವಿಕಂಡದ್ದು
ಯಾಕೋ ಈ ಬಾರಿ ವಿದ್ಯಾರ್ಥಿಗಳ,ಹಿತೈಷಿಗಳ ಗುರುಪೂರ್ಣಿಮೆಯ ಸಂದೇಶಕ್ಕೆ ಉತ್ತರಕೊಡುವ ಮನಸ್ಸಿಲ್ಲ ಕಾರಣ ನನಗನಿಸುತ್ತಿರುವಂತೆ
"ದೇವಸ್ಥಾನದಲ್ಲಿದ್ದರೆ ಭಕ್ತನಾಗುವುದಿಲ್ಲ,
ಶಿಖೆ ಬಿಟ್ಟರೆ ಪಂಡಿತನಾಗುವುದಿಲ್ಲ,
ಅರೆಬರೆ ವಿಷಯ ಹೇಳಿದರೆ ಅವದೂತನಾಗುವುದಿಲ್ಲ,
ಕೇವಲ ಪಾಠ ಹೇಳಿದರೆ ಗುರುವಾಗುವುದಿಲ್ಲ".
ಗುರುಪದವಿ ಜ್ಞಾನಕ್ಕಿಂತ ಮೇಲಿನ ಅನುಭವ, ತ್ಯಾಗ ಮತ್ತು ತಪಸ್ಸಿನ ಫಲ.
ಗುರು ಎಂದರೆ ಸನಾತನದ ದಿವ್ಯ ಶಕ್ತಿ.
ನಾವ್ಯಾರು ಗುರುಗಳಲ್ಲ ನಾವು ಕಲಿಸುವವರು ಅಷ್ಟೆ.
ಬದುಕೆಂಬ ರಣನದಿಯ ದಾಟಿಸುವ
ಕೈವರ್ತಕಃ ಕೇಶವನೊಬ್ಬನೆ ಗುರು
ಕೆಲವೊಬ್ಬರನ್ನು
ಕೆಲವೊಂದನ್ನು
ಅಲ್ಲೇ ಬಿಟ್ಟು
ಮುಂದುವರೆಯಲೇ ಬೇಕು
ಅವರು ನಿನ್ನ Past
ಅವರಿಗಿಂತ ಮುಖ್ಯ
ನಿನ್ನ Future
ಅವರು ನೊಂದುಕೊಂಡ ಮಾತ್ರಕ್ಕೆ
ನೀನು ಬದಲಾಗಬೇಡ
ನದಿಯಂತೆ ಹರಿಯುತಿರು
ದಡದ ಮರಕ್ಕೆ
ಮುದಿತನ ಬಂದೆ ಬರುವುದು
#ರವಿಕಂಡದ್ದು