ದಿ ಡೆವಿಲ್ ನ ಮೊದಲನೆ ಹಾಡು
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ
#IdreNemdiyaagIrbek First Single from #TheDevil Drops Tomorrow at 10.05 AM! 😎
A @AJANEESHB Musical 🎶
Challenging Star @dasadarshan#RachanaRai@YoodleeFilms@Saregamasouth #ShriJaimathaCombines #PrakashVeer #IdreNemdiyaagirbek
#TheDevilMovie #TheDevilFirstSingleOn24Aug #thedevil #yoodleefilms #ದಿಡೆವಿಲ್ #ಚಾಲೆಂಜಿಂಗ್ಸ್ಟಾರ್ #ದರ್ಶನ್ತೂಗುದೀಪ
ಕೆಲವೊಂದು ಹಳೆಯ ವಿಷಯಕ್ಕೆ ತುಂಬಾ ವರ್ಷದಿಂದ ನಮ್ಮ ವಿಜಯಲಕ್ಷ್ಮಿ ಅತ್ತಿಗೆ ಅವರ ಪರ ನಾವು ಬೆಂಬಲವಾಗಿ ನಾವು ನಿಂತುಕೊಂಡಿಲ್ಲ
ಇವಾಗ ಅನಿಸ್ತಾ ಇದೆ ನಿಮ್ಮ ಬೆಂಬಲವಾಗಿ ನಿಂತುಕೊಳ್ಳಬೇಕಾಗಿತ್ತು ಅಂತ ಇನ್ನು ಮುಂದೆ ನಮ್ಮ ವಿಜಯಲಕ್ಷ್ಮಿ ಅತ್ತಿಗೆ ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ 🙏❤️
@dasadarshan@vijayaananth2
ಸತತ 6ನೇ ಗೆಲುವಿನೊಂದಿಗೆ ನಮ್ಮ @RCBTweets ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ..
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. #NammaRCB ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ.
��ದು ಆರ್.ಸಿ.ಬಿ ಯ ಹೊಸ ಅಧ್ಯಾಯ
#EeSalaCupNamde
ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ವೀಕ್ಷಿಸಿದ್ದಾರೆ. ‘ಸಂಕ್ರಾಂತಿಗೆ ಮತ್ತೊಮ್ಮೆ ಕಾಟೇರ’ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.
#kaateramovie#Darshanthoogudeepa@DBoss_trend7999
https://t.co/00WC5jf2Tl
ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು "ಕನ್ನಡಿಗ"ರೇ ಎಂದು ಭಾವಿಸಿದ್ದೇವೆ.
ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ.
ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ "ಹೆಮ್ಮೆಯ ಕನ್ನಡಿಗ"ರಾಗಿ.
#ಕನ್ನಡನಾಮಫಲಕ #ಕನ್ನಡತನ
ನಾವು ಮೊದಲಿನಿಂದಲೂ ಕೆಂಪು ಮತ್ತು ಹಳದಿ ಬಾವುಟವನ್ನು ನಾಡಧ್ವಜ ಎಂದು ನಂಬಿದ್ದೇವೆ. ಆದ್ದರಿಂದ ರಾಜ್ಯದ ಧ್ವಜಕ್ಕೆ ತನ್ನದೇ ಆದ ಗೌರವವಿದೆ, ಅದನ್ನು ನಾವು ಗೌರವಿಸುತ್ತೇವೆ. ಕನ್ನಡದ ಧ್ವಜ ನಮಗೆ ಸ್ಫೂರ್ತಿ, ನೆಲೆಯ ಸಂಕೇತ, ಹಾಗಾಗಿ ಕನ್ನಡಗರಿಗೆ ಧ್ವಜ ಬೇಕು.
#ಕನ್ನಡಬಾವುಟ_ನಮ್ಮಗುರುತು#Kannadaflag_mypride
ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ನಾಡಹಬ್ಬ ದಸರಾ ನಮಗೆ ಸೂಚಿಸುತ್ತದೆ. ತಾಯಿ ಚಾಮುಂಡೇಶ್ವರಿ ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಆರೋಗ್ಯ, ಸುಖ ಸಂಪತ್ತು ನೀಡಲೆಂದು ಬಯಸುತ್ತಾ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
#Kaatera
ಇಷ್ಟು ಜನ ಎಂಪಿಗಳು ನಮ್ಮ ರಾಜ್ಯದಿಂದ ಆಯ್ಕೆ ಆಗಿದ್ರು 1ದಿನವಾದ್ರೂ ಕಾವೇರಿ ವಿಚಾರವಾಗಿ ಬೀದಿಗೆ ಬಂದಿರಾ
ನಾಡಿನ ರೈತರ ಹಾಗೂ ಕನ್ನಡಿಗರ ಹೋರಾಟಕ್ಕೆ ಕೈ ಜೋಡಿಸಿದ್ರಾ
ಕನಿಷ್ಠ ಟ್ವಿಟ್ ಮಾಡಿ ಬೆಂಬಲ ನೀಡಿದ್ರಾ?ತಮಿಳುನಾಡು ರಾಜಕಾರಣಿಗಳಿಗಿರೋ ಸ್ವಾಭಿಮಾನ ನಿಮಗಿಲ್ಲವೇ?
ಮಾನ್ಯ ದೇವೇಗೌಡರು ಬಿಟ್ಟರೆ ಇನ್ಯಾರದು ಉಸಿರಿಲ್ಲ.
#ಕಾವೇರಿನಮ್ಮದು
ನನ್ನ ಪ್ರೀತಿಯ ಸ್ನೇಹಿತರೇ, ನೀವೆಲ್ಲರೂ ನನ್ನ ಈ ವಿಶೇಷ ದಿನವನ್ನು ಇನ್ನಷ್ಟು ವಿಶೇಷಗೊಳಿಸಿದ್ದೀರಿ
ನನ್ನ ಈ ವಿಶೇಷ ದಿನವನ್ನು ನೆನಪಿಸಿಕೊಂಡು ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು
ಕಳುಹಿಸಿದ್ದಕ್ಕಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.