ಡಿ.ವಿ.ಜಿ.ರವರ ಕಗ್ಗದ FanPage.
ಕಗ್ಗಗಳು, ಕೆಲವೊಮ್ಮೆ ಹಲವು ಮೂಲಗಳ ಆಧರಿಸಿ
ಇಂಗ್ಲೀಷ್ ಅನುವಾದ ಟ್ವೀಟಿಸಲಾಗುವುದು. ಯಾವುದೂ ನನ್ನದಲ್ಲ. ಮಂಕುತಿಮ್ಮ ಗುರು, ಗುಂಡಪ್ಪನವರಿಗೆ ಎಲ್ಲವೂ ಅರ್ಪಿತ.
ಡಿ.ವಿ.ಜಿಯವರು ಬಹಳ ಕಷ್ಟಗಳನ್ನು ಅನುಭವಿಸಿದವರು. ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವಗಳಿಗೆ ಬದ್ಧರಾಗಿ ಜೀವನವನ್ನು ಇತರರಿಗೆ ಮಾದರಿಯಾಗಿ ನಡೆಸಿದಂಥವರು. ಅವರ ಅನುಭಗಳನ್ನು ಮಂಕುತಿಮ್ಮನ ರೂಪದಲ್ಲಿ ಕಾಣಬಹುದು. ಕಗ್ಗವನು ಅರ್ಥೈಸಿಕೊಂಡರೆ ಜೀವನದ ಅಳುಕು ತೊಡಕುಗಳಿಗೆ ಸಂಜೀವಿನೀ ಸಿಕ್ಕಂತೆ.
ಮಂಕುತಿಮ್ಮ ಗುರುವಿಗೆ ನಮ್ಮ ನಮನ. 🙏😊❤
"ಅನೆಗಂಕುಶದಂತೆ"
A simple hook will have a rope loosely tied to the elephant, if you've observed. The mighty elephant can ripe it off easily and wander. But it's mind play a game, keeps it struck to the hook.
This phrase from the kagga got me pondering over it.
There are two hands for the luck. It holds Human's past in one and freshness of the new creations (actions) on the other. These hands hold our precious life in it. Hardship in Human life is based on how tight the hold of the hand is - Mankutimma.
#DVG#Kagga
೧೫೭
ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ
ನರಜಾತಿ ಸಾನುಭೂತಿಯ ಕಲಿಯಲೆಂದು
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನಿತ್ತೆ
ಬೆರೆ ನೀನು ವಿಶ್ವದಲಿ - ಮಂಕುತಿಮ್ಮ
Why did the creator bring in fate?
So that mankind learns compassion, treats every soul as important and be one with rest of the world.
-Mankutimma
೧೫೬
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ
ಬಾಯ ಚಪ್ಪರಿಸುವನು - ಮಂಕುತಿಮ್ಮ
Soaking, baking, cutting into pieces, heating over a pan, deep frying, roasting us on this stove - world. Destiny is enjoying every bit of it.
೧೫೫
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು
ತುಸಿರಾಗಿ ನಮ್ಮೊಳಾವಗಮಾಡುವಂತೆ
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ
ಮ್ಮಸುಗಳೊಳವೊಗುತಿಹುದು - ಮಂಕುತಿಮ್ಮ
Just like air from the skies wander the caves, moutains enter when we respire, the energy from the cosmic spirit enters us as life from somewhere.