ಪರಮ ಪವಿತ್ರ ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ಕರ್ಮ ಮತ್ತು ಭಕ್ತಿಯ ಜೀವನ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಮಾನವಕುಲದ ನೈತಿಕ ಬೆಳಕಾಗಿ ಅಳಿಯದ ಮುದ್ರೆಯನ್ನು ಮೂಡಿಸಿದ ಮಹರ್ಷಿಗಳಿಗೆ ಕೋಟಿ ಪ್ರಣಾಮಗಳು.
#ValmikiJayanti
ರೈತ ದೇಶದ ಬೆನ್ನೆಲುಬು ಆದರೆ ರೈತನ ಕಷ್ಟಕ್ಕೆ ಹೆಗಲು ಕೊಡಬೇಕಾದವರೇ ರೈತರ ಹೊರೆ ಹೆಚ್ಚಿಸುತ್ತಿದ್ದಾರೆ!
ರೈತನ ಪರವಾದ ಸರ್ಕಾರವೆಂದು ಹೇಳಿಕೊಂಡು ರೈತನನ್ನೇ ಬಲಿ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡಬೇಕು.
#CongressFailsKarnataka
ಉತ್ತರ ಕರ್ನಾಟಕದ ರೈತರು ನೆರೆಯಿಂದ ನರಳುತ್ತಾರೆ,
ಬೆಂಗಳೂರಿನ ರಸ್ತೆಗಳಲ್ಲಿ ಜನರು ಗುಂಡಿಗೆ ಬಿದ್ದು ಸಾಯುತ್ತಾರೆ,
ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಜಾತಿಗಣತಿ - ಔತಣ ಕೂಟ - ಫೋಟೋಶೂಟ್!
#CongressFailsKarnataka
With a strong focus on skilling and innovation, our government is preparing the Yuva Shakti to lead the future. Speaking at the launch of youth-centric initiatives in Delhi. https://t.co/kiAbStpTP4
We welcome President Trump’s leadership as peace efforts in Gaza make decisive progress. Indications of the release of hostages mark a significant step forward.
India will continue to strongly support all efforts towards a durable and just peace.
@realDonaldTrump@POTUS
ಕರ್ನಾಟಕದ ಹೆಮ್ಮೆಯ ದಸರಾವನ್ನು ಗೋಲ್ಮಾಲ್ ದಸರಾ ಆಗಿ ಮಾರ್ಪಡಿಸಿದೆ ಈ ಕಾಂಗ್ರೆಸ್ ಸರ್ಕಾರ!
₹7 ಸಾವಿರದ ಗೋಲ್ಡನ್ ಟಿಕೆಟ್ ತೆಗೆದುಕೊಂಡ ಜನರು ಹೊರಗಡೆ, ಆದ್ರೆ ಉಸ್ತುವಾರಿ ಸಚಿವ ಮಹದೇವಪ್ಪ ಅವರ ಮೊಮ್ಮಗ ತೆರೆದ ಜೀಪ್ನಲ್ಲಿ ಪೆರೇಡ್!
ಜನಸಾಮಾನ್ಯರಿಗೆ ಬಾಗಿಲು ಮುಚ್ಚಿ, ತಮ್ಮ ಮನೆಮಕ್ಕಳಿಗೆ ವೇದಿಕೆ ತೆರೆದ ಕಾಂಗ್ರೆಸ್ ಸರ್ಕಾರ
ಮೈಸೂರು ದಸರಾದ ಸರ್ಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ @CMahadevappa ಅವರ ಮೊಮ್ಮಗನಿಗೆ ಯಾವ ಪ್ರೋಟೋಕಾಲ್ ನೀಡಲಾಗಿತ್ತು?
₹7 ಸಾವಿರದ ಗೋಲ್ಡನ್ ಟಿಕೆಟ್ ತೆಗೆದುಕೊಂಡ ಪ್ರವಾಸಿಗರನ್ನೇ ಒಳಗೆ ಬಿಡದೆ ಗೇಟ್ನಲ್ಲೇ ನಿಲ್ಲಿಸಿದ ಭ್ರಷ್ಟ @INCKarnataka ಸರ್ಕಾರ, ಸಿಎಂ @siddaramaiah ಅವರ ತೆರೆದ ಜೀಪ್ನ ಪೆರೇಡ್ನಲ್ಲಿ ಮಹದೇವಪ್ಪ ಮೊಮ್ಮಗನನ್ನು ಬಿಟ್ಟಿದ್ಹೇಗೆ?
ವಿಧಾನಸೌಧದ RCB ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮೊಮ್ಮಗ, ಜಮೀರ್ ಮಗ ಸೇರಿ ತಮ್ಮ ಕುಟುಂಬದವರ ಫೋಟೋಶೂಟ್ ಹುಚ್ಚಿಗೆ 11 ಜನ ಅಮಾಯಕರನ್ನು ಬಲಿ ಪಡೆದ ಮೇಲೂ ಸರ್ಕಾರ ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ ಲಜ್ಜೆಬಿಟ್ಟು ನಿಂತಿದೆ.
#CongressFailsKarnataka
#NextGenGST ಯಿಂದಾಗಿ ಸಿಮೆಂಟ್ ದರ ಕಡಿಮೆಯಾಗಿದ್ದು, ಮನೆ ಕಟ್ಟುವ ಕನಸು ಸುಲಭವಾಗುತ್ತಿದೆ ! 🏠
ಹೊಸ ಜಿಎಸ್ಟಿ, ಹೊಸ ಉತ್ಸಾಹದೊಂದಿಗೆ ಪ್ರತಿ ಮನೆಯಲ್ಲೂ ಸಂತಸ ಇಮ್ಮಡಿಯಾಗುತ್ತಿದೆ.
#GSTBachatUtsav#GSTಉಳಿತಾಯಉತ್ಸವ
ಇಂದು ವಿಜಯದಶಮಿಯ ಅಂಗವಾಗಿ ನಮ್ಮ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
ಕಾಯಕವೇ ಕೈಲಾಸ ಎಂಬ ನಂಬಿಕೆಯಿಂದ ಕೆಲಸದ ಸಾಧನಗಳನ್ನು ಆರಾಧಿಸಿ ಆಶೀರ್ವಾದ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.
ರಾಷ್ಟ್ರ ಸೇವೆಯ ಶತಮಾನ 🚩
ರಾಷ್ಟೀಯ ಸ್ವಯಂ ಸೇವಕ ಸಂಘದ ಶತಮಾನ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ದೇಶಭಕ್ತಿ, ಸೇವಾ ಚಟುವಟಿಕೆ ಮತ್ತು ಸಂಘಟನೆಯ ಅಪ್ರತಿಮ ಶಕ್ತಿ ನೀಡಿದ ಸರ್ವ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು.
"ಸೇವೆಯೇ ಪರಮ ಧರ್ಮ" ಎಂಬ ತತ್ವವನ್ನು ಜಗತ್ತಿಗೆ ತೋರಿಸಿದ ಸಂಘಕ್ಕೆ ವಂದನೆಗಳು.
#RSS100Years#ಸಂಘಶತಾಬ್ದಿ
ಈ ವಿಜಯದಶಮಿಯು ನಮ್ಮ ಬದುಕಿಗೆ ಧೈರ್ಯ, ಶಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ಸ್ಪೂರ್ತಿ ನೀಡಲಿ.
ಎಲ್ಲರ ಜೀವನದಲ್ಲೂ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಿಗೂ ವಿಜಯದಶಮಿಯ ಶುಭಾಶಯಗಳು
Israel teaches its children the truth - Indian soldiers liberated Haifa. 🇮🇳
Meanwhile in India, our kids are still force-fed lies glorifying barbaric invaders & looters like Mughals.
Shameful that we deny our own heroes their due place in history.
HUGE BREAKING 🚨 Israel's Haifa Mayor Yona Yahav said Indian soldiers, not the British, liberated Haifa from Ottoman rule.
Yona Yahav declares history books will be revised.
The city honors the Indian heroes for their sacrifice.
"In every school, we are changing the texts and saying that it wasn't the British but the Indians who liberated us" - YONA YAHAV
‘ಮನೆಗೆ ಮಾರಿ, ಊರಿಗೆ ಉಪಕಾರಿ’ ಗಾದೆಯ ಜೀವಂತ ಉದಾಹರಣೆ ನಮ್ಮ ಮುಖ್ಯಮಂತ್ರಿ ಶ್ರೀ @siddaramaiah ಅವರು.
ತಮ್ಮ ರಾಜಕೀಯ ಜಿ-ಹುಜೂರಿಗಾಗಿ ಪರರಾಜ್ಯಗಳಿಗೆ ಕೋಟಿ ಕೋಟಿ ಹಣ ಹಂಚುವ ಇವರು, ನಮ್ಮ ರಾಜ್ಯದ ಪ್ರವಾಹ ಮತ್ತು ಜನರ ಕಷ್ಟಕ್ಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ.
ದಸರಾ ಸಂಭ್ರಮಕ್ಕಿಂತ ಮೊದಲು ಜನರ ಮೇಲೆ ಮತ್ತೊಂದು ಹೊರೆ!
KSRTC ಬಸ್ ದರ ಏರಿಕೆ ಮಾಡಿ ಜನರ ಜೇಬಿಗೆ ಬೆಂಕಿ ಹಚ್ಚಿದ ರಾಜ್ಯ ಸರ್ಕಾರ
ಈ ದರಿದ್ರ ಸರಕಾರದಿಂದ ಜನರಿಗೆ ಕಷ್ಟಗಳು " ಉಚಿತ - ಖಚಿತ - ನಿಶ್ಚಿತ "
ನಮ್ಮ ಸೇನೆ ನಮ್ಮ ಹೆಮ್ಮೆ 🇮🇳
ಭಾರತ ಮಾತೆಯ ಗೌರವ ಕಾಪಾಡಲು ದಿಟ್ಟತನದಿಂದ ಮುನ್ನಡೆದು ಜಯಶೀಲರಾದ ವೀರ ಯೋಧರಿಗೆ ವಂದನೆಗಳು.
ಸರ್ಜಿಕಲ್ ಸ್ಟ್ರೈಕ್ - ಶೌರ್ಯ ಮತ್ತು ಪರಾಕ್ರಮದ ಸ್ಮರಣೆ.
#SurgicalStrikeDay#IndianArmy
ಆತ್ಮನಿರ್ಭರ ಭಾರತ ಇನ್ನೂ ಒಂದು ಹೆಜ್ಜೆ ಮುಂದೆ 🚀
ಭಾರತ ಸರ್ಕಾರ ಮತ್ತು HAL ಒಪ್ಪಂದದಡಿ 97 LCA-Mk1A ಯುದ್ಧವಿಮಾನಗಳ ಖರೀದಿ, ದೇಶೀಯ ರಕ್ಷಣಾ ಸಾಮರ್ಥ್ಯದಲ್ಲಿ ಮಹತ್ವದ ಪರ್ವ.
#AatmanirbharBharat#HAL
ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ ಮತ್ತು ನಮ್ಮೆಲ್ಲರ ಮಾರ್ಗದರ್ಶಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು.
ಅವರ ಏಕಾತ್ಮ ಮಾನವತಾವಾದ ಚಿಂತನೆ ಸದಾ ನಮ್ಮ ದೇಶದ ಪಥ ಪ್ರದರ್ಶಕವಾಗಿರುತ್ತದೆ.
ಶ್ರೀ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.