ಅಪಘಾತ, ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ತುರ್ತು ಸಹಾ���ವಾಣಿ ಸಂಖ್ಯೆ 112 ಗೆ ಕರೆ ಮಾಡಿ.
@112Mysuru @Rangepol_SR @KarnatakaCops
ಸುತ್ತೂರು ಜಾತ್ರಾ ಮಹೋತ್ಸವ -2026 ರ ಅಂಗವಾಗಿ ಮೈಸೂರು ಜಿಲ್ಲಾ ಪೊಲೀಸ್ ನ ಸೈಬರ್ ಕ್ರೈಂ ಪೊಲೀಸ್ ಠಾಣಾ ವತಿಯಿಂದ ತೆರೆಯಲಾದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ನೀಡುವ ಕೇಂದ್ರದ ಕುರಿತು ಸಾರ್ವಜನಿಕರು ಪ್ರಶಂಸನೆ ನೀಡಿರುವುದು.@SPmysuru@AddlSPCrimeMys#sutturujatre#mysuru#cyberawareness
ಸುತ್ತೂರು ಜಾತ್ರಾ ಮಹೋತ್ಸವ -2026 ರ ಅಂಗವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣಾ ವತಿಯಿಂದ ಸಾರ್ವಜನಿಕರಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @SPmysuru@AddlSPCrimeMys#MYSURU
ಸುತ್ತೂರು ಜಾತ್ರಾ ಮಹೋತ್ಸವ 2026 ಪ್ರಯುಕ್ತ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆ ವತಿಯಿಂದ ವಸ್ತು ಪ್ರದರ್ಶನದಲ್ಲಿ ಮಳಿಗೆಯನ್ನು ತೆರೆಲಾಗಿದ್ದು ಸಾರ್ವಜನಿಕರು ಭೇಟಿ ನೀಡಿ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
@DgpKarnataka@Rangepol_SR@KarnatakaCops
ಇಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಮಲ್ಲಿಕಾರ್ಜುನ ಬಾಲಂದಂಡಿ ಐಪಿಎಸ್ ರವರು ಗೌರವ ವಂದನೆ ಸ್ವೀಕರಿಸಿ,ಕವಾಯತು ಪರಿವೀಕ್ಷಣೆ ನಡೆಸಿದರು.
ಇಂದು ಸೈಬರ್ ���್ರೈಂ ಪೊಲೀಸ್ ಠಾಣೆಯ ವತಿಯಿಂದ ತಲಕಾಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ವಹಿಸಬೇಕಾದ ಸುರಕ್ಷತಾ ಕ್ರಮಗಳು ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.@DgpKarnataka @Rangepol_SR @KarnatakaCops @DySPCENCRIMEps
ಆನ್ಲೈನ್ನಲ್ಲಿ ನೀವು ನೋಡುವ ಪ್ರತಿಯೊಂದು “ಉದ್ಯೋಗದ ಕೊಡುಗೆ” ನಿಜವಾದುದಲ್ಲ.
ವಂಚಕರು ನಕಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಉದ್ಯೋಗ ಹುಡುಕುವವರನ್ನು ಗುರಿಯಾಗಿಸಿ ಮೋಸ ಮಾಡುತ್ತಾರೆ—ಎಚ್ಚರಿಕೆಯಿಂದಿರಿ, ಈ ಕುರಿತು ಮಾಹಿತಿ ಪಡೆದಿರಿ.
ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಎದುರಿಸಿದರೆ, ತಕ್ಷಣ 1930 ಅಥವಾ 112ಗೆ ಕರೆ ಮಾಡಿ.
#CyberSafety #FightCyberFraud #SafeBengaluru #JobFraudAlert #StayAlertBengaluru #CyberAwareness #CyberCrimeAlert #NammaPolice
@CPBlr@seemantsingh96@DgpKarnataka