ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅದ್ಯಕ್ಷತೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗರಿಗಳ ತಾಲೂಕವಾರು ಪ್ರಗತಿ ಪರಿಶೀಲನಾ ಸಭೆಯನ್ನು ಕೇಸ್ವಾನ್ ಮೂಲಕ ಹಮ್ಮಿಕೊಳ್ಳಲಾಯಿತು. ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್, ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಎಲ್ಲಾ ತಾಲೂಕ್ಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಭಾಗವಹಿಸಿದ್ದರು.
ಕಷ್ಟಪಟ್ಟು ಓದಿ, KAS ಪಾಸು ಮಾಡಿ ದುಡಿದು ಇನ್ನೋವಾ ಕ್ರಿಸ್ಟ ತೆಗೆದುಕೊಂಡ ಪುನೀತ್ ಕೆರೆಹಳ್ಳಿ ಅವರಿಗೆ ಅಭಿನಂದನೆಗಳು.
ಹಾಗೆ ಪುನೀತ್ ಅವ್ರು ಕಾರು ಟೆಗೆದುಕೊಳ್ಳಲು ಫೋನ್ ಪೇ ,ಗೂಗಲ್ ಪೇ ಮಾಡಿ ಇನ್ನೂ ಸೈಕಲ್ ಅಲ್ಲೇ ಓಡಾಡುತ್ತಿರುವ ಸಮಸ್ತ ಹಿಂದೂ ಸಹೋದರರ ತ್ಯಾಗಕ್ಕೂ ನಮನಗಳು🍗..
ಜಲವಿಲ್ಲದೆ ಜೀವವಿಲ್ಲ
ಸಕಲ ಜೀವರಾಶಿಗಳಿಗೂ
ನೆಲ ಜಲ ಬೊಕಲ್ಲ
ಈ ನೆಲ ಈ ಜಲ
ಈ ಮಣ್ಣು ನಮ್ಮದು
ರಕ್ಷಿಸುವ ಹೊಣೆಗಾರಿಕೆ
ಈಗ ಹೇಳಿ ಯಾರದು?
School children participating in awareness building on water conservation. #JJM
ಅಮೃತ ಸರೋವರದಲ್ಲಿ ಅರುಣನ ಬಿಂಬ!
ಕೋಲಾರ ಜಿಲ್ಲೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾ.ಪಂ. ನಲ್ಲಿ ಅಮೃತ ಸರೋವರ ಅಭಿಯಾನದಡಿ ಅಭಿ��ೃದ್ಧಿ ಪಡಿಸುತ್ತಿರುವ ಜಿಂಕೆಗಳ ಕೆರೆ ಇತ್ತೀಚಿನ ಮಳೆಗೆ ತುಂಬಿರುವುದು.
Lake in Kolar is filled with recent rains.
#AmritSarovar #JalShakti
#SaveWater #Rain
@lkatheeq
@readingkafka
FTK Training conducted in Haliyal Taluk Panchayat, Uttara Kannada District from ISRA SITARA Agency.
#JJM#VWSC members #Aasha # Anganwadi workers # GP waterman
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಇವರ ಅಧ್ಯಕ್ಷತೆಯಲ್ಲಿ ಐ ಎಸ್ ಎ & ಐ ಎಸ್ ಆರ್ ಎ ಸಂಸ್ಥೆಯವರೊಂದಿಗೆ ಜಲ ಜೀವನ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆ.
#Private Connection Concern letter #Aadhar Card collection #HGJ Declaration #JJM Success Story #IEC/HRD
#MGNREGA के तहत #Karnataka के होसुर के सिद्धेश्वर मंदिर परिसर के 200 साल पुराने पारंपरिक जल निकाय का कायाकल्प हुआ�� यह जल निकाय, जिसे कर्नाटक में कल्याणी कहते हैं, दशकों से इस्तेमाल में नहीं था। परिणामस्वरूप, क्षेत्र के भू-जल स्तर में हुई वृद्धि। #AmritSanchay