👉 ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ
ಎಷ್ಟೇ ದೊಡ್ಡ ರಾಷ್ಟ್ರ ಭಕ್ತನಾದರೂ
ಅವನನ್ನು ಕನ್ನಡಿಗರು ನಿರಾಕರಿಸಬೇಕು
೦೮-೦೭-೨೦೨೫
👉 ಜೆಸಿಬಿ ಪಕ್ಷಗಳು ಈ ಘೋಷವಾಕ್ಯ ಶುರುಮಾಡಿದ ದಿನ ನಮ್ಮ ಜಯ.
👉 ಅನುಕೃ ಅವರು "ಕನ್ನಡ ರಾಜ್ಯೋತ್ಸವ" ಮಾಡಲು ಕರೆ ಕೊಟ್ಟರು.
ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ 10ನೇ ತರಗತಿಯ ಪರೀಕ್ಷೆಗಳು ಹೇಗೆ ನಡೆಯುತ್ತವೆ ಎನ್ನುವ ವಿಡಿಯೋ ಒಂದು ವೈರಲ್ ಆಗಿತ್ತು. ಕಾಪಿ ಚೀಟಿಗಳನ್ನು ಕೊಟ್ಟು, ಹೊರಗಿನಿಂದ ಅಪರಿಚಿತರು ಬಂದು ಪರೀಕ್ಷೆಗಳನ್ನು ಬರೆಸುತ್ತಾ ಇರುವುದು ವಿಡಿಯೋದಲ್ಲಿ ಕಂಡುಬಂದಿತ್ತು. ಇಂತಹ ಅನಿಷ್ಟ ಶಿಕ್ಷಣ ಪದ್ಧತಿಯಿಂದ ಪಾಸಾಗಿ ಬಂದವರೊಂದಿಗೆ ಕನ್ನಡಿಗರು
ಜನಸಂಖ್ಯೆಯ ಮೇಲೆ ನಿಯತ್ತಾಗಿ ��ಿಯಂತ್ರಣ ಹೊಂದಿರುವವರು ದಕ್ಷಿಣ ರಾಜ್ಯಗಳ ಜನರು ಮಾತ್ರ. ಉತ್ತರದವರು ಬೇಕಾಬಿಟ್ಟಿ ಜನಸಂಖ್ಯೆ ಹೆಚ್ಚಿಸಿ ಉದ್ಯೋಗಗಳಿಗಾಗಿ ತಮ್ಮ ಮಕ್ಕಳನ್ನು ದಕ್ಷಿಣಕ್ಕೆ ಕಳುಹಿಸುವುದು ನಾಚಿಕೆಗೇಡಿನ ಸಂಗತಿ. ಅದೂ ಅಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡದೆ ಅನಾಗರೀಕರನ್ನಾಗಿ ಮಾಡಿ ದಕ್ಷಿಣಕ್ಕೆ ಅಟ್ಟುವುದು ದುರಂತ.
#ವಲಸಿ
ಕರ್ನಾಟಕ ಕೇಂದ್ರಕ್ಕೆ ಕೊಡುವ ತೆರಿಗೆಯಲ್ಲ�� ಬಹುತೇಕ ತೆರಿಗೆಯನ್ನು ಬಿಹಾರ,ಉತ್ತರರದೇಶಗಳಿಗೆ ಕೊಡುತ್ತಿರುವಾಗ, ಅಲ್ಲಿನ ಜನರಿಗೆ ಅಲ್ಲೇ ಉದ್ಯೋಗಗಳನ್ನು ಸೃಷ್ಟಿಸಿಕೊಡಲು ಏಕೆ ಸಾಧ್ಯವಾಗುತ್ತಿಲ್ಲ?. ಅವರನ್ನು ನಿರಂತರವಾಗಿ ದಕ್ಷಿಣ ರಾಜ್ಯಗಳ ಕಡೆ ಕಳುಹಿಸುತ್ತಿರುವುದರ ಹಿಂದೆ ಇಲ್ಲಿನ #Demography
ಹು���್ಬಳ್ಳಿಯಲ್ಲಿ ನಡೆದಿರುವ ಪೈಶಾಚಿಕ ಕೃತ್ಯ ಇಡೀ ಮನುಷ್ಯ ಕುಲವೇ ತಲೆ ತಗ್ಗಿಸುವಂತಹದ್ದು. ತಮ್ಮ ರಾಜ್ಯದಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲಾಗದೆ ಅನ್ಯರಾಜ್ಯದಲ್ಲಿ ಬಂದು ಈ ಕೃತ್ಯ ನಡೆಸಿರುವುದು ಅಮಾನವೀಯ. ಅಂತರರಾಜ್ಯ ವಲಸೆ ಕಾಯಿದೆಗಳಿಂದ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು.
#ವಲಸಿಗರಿಂದ_ಕನ್ನಡದ_ಮಕ್ಕಳನ್ನು_ಕಾಪಾಡಿ
2018ರಲ್ಲಿ ಗುಜರಾತ್ ನಲ್ಲಿಯೂ ಇಂತಹುದೇ ಕೃತ್ಯ ನಡೆದಿತ್ತು, ಗುಜರಾತ್ ನ ಜನರೂ ಒಗ್ಗಟ್ಟಾಗಿ ವಲಸಿಗರ ವಿರುದ್ಧ ಬೀದಿಗಿಳಿದು ಹೋರಾಡಿದ್ದರು. ಈಗ ಕರ್ನಾಟಕದ ಸರದಿ. ಭಾರತ ಒಕ್ಕೊಟದೊಳಗೆ ವಲಸೆಯನ್ನು ನಿಯಂತ್ರಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.
#ವಲಸಿಗರಿಂದ_ಕನ್ನಡದ_ಮಕ್ಕಳನ್ನು_ಕಾಪಾಡಿ#GoBackMigrants
ಕನ್ನಡ ಕಲಿಯುವುದಿಲ್ಲ ಎಂಎಂಬ ದುರಹಂಕಾರ ತೋರಿದ್ದಾಯ್ತು, ಇಲ್ಲಿನ ಸಂಸ್ಕೃತಿಗೆ ವಿರುದ್ಧವಾಡಿದ್ದಾಯ್ತು, ಇಲ್ಲೇ ಇದ್ದುಕೊಂಡು ಕನ್ನಡಿಗರನ್ನು ದ್ವೇಷಿಸಿದ್ದಾಯ್ತು, ಇದೀಗ ��ನ್ನಡಿಗರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ . ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲು ಅಂತರರಾಜ್ಯ ವಲಸೆ ನಿಯಂತ್ರಣ ಕಾಯಿದೆ ಬರಲಿ.
#ವಲಸಿಗರಿಂದ_ಕನ್ನಡದ_ಮಕ್ಕಳನ್ನು
ಉದ್ಯೋಗವಿಲ್ಲದವರಿಗೆ ಉದ್ಯೋಗ ಕೊಡಲು, ಸೂರಿಲ್ಲದವರಿಗೆ ಸೂರು ಕೊಡಲು, ಅವರವರ ರಾಜ್ಯಗಳಲ್ಲಿ ಜೀವನ ಕಟ್ಟಿಕೊಳ್ಳಲಾಗದೆ ಇರುವವರಿಗೆ ಜೀವನ ಕಟ್ಟಿಕೊಡಲು ಕರ್ನಾಟಕವೇನು ತೋಟದಪ್ಪನ ಛತ್ರವಲ್ಲ. ಇಲ್ಲಿನ ಎಲ್ಲವನ್ನು ಕನ್ನಡಿಗರು ಬೆವರು ಸುರಿಸಿ ಸಂಪಾದಿಸಿರುವುದು. ಅದರ ಫಲವನ್ನ ವಲಸಿಗರಿಗೆ ಬಿಟ್ಟುಕೊಡುವುದು ನ್ಯಾಯಸಮ್ಮತವಲ್ಲವೇ ಅಲ್ಲ.
#ವಲಸಿಗ
@narayanagowdru ಸರ್ಕಾರ ಸತ್ತು ಹೋಗಿದೆ ಈಗ ಉಳಿದಿರುವುದು ದಂಡಂ ದಶಗುಣ ನಿಮ್ಮ ಹೋರಾಟಕ್ಕೆ ನಮ್ಮ ಕನ್ನಡಿಗರ ಬೆಂಬಲ ಸದಾ ಇರುತ್ತದೆ
ನಾರಾಯಣ ಗೌಡರು ಈ ನಾಡಿನ ಹೆಮ್ಮೆಯ ಪುತ್ರ
ಅವರನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲಾ
ಕನ್ನಡಿಗರಿಗೆ ಜಯವಾಗಲಿ ಜೈ ಭುವನೇಶ್ವರಿ