ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ.
@aranya_kfd
Happy birthday to dear @ravikishann sir.A fascinating actor and a wonderful human being. It was a gr8 pleasure working with u in #Roberrt sir. Ur performance took the character to next level.The scene btwn you & #Dboss is one of the major highlights 🙏🤗
#HappyBirthdayRavikishan
ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ
ರಾಬರ್ಟ್ ಚಿತ್ರದ ಫರ್ಸ್ಟ್ ಲುಕ್ ಎಲ್ಲರಿಗೂ ಖುಷಿ ನೀಡಿದೆ ಎಂದುಕೊಳ್ಳುತ್ತೀವಿ 😊 ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ
https://t.co/qi0MkpvsYU
ನಿಮ್ಮ ದಾಸ ದರ್ಶನ್
#RoberrtFirstLook#Roberrt#RoberrtMotionPoster
ಐತಿಹಾಸಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ 💯 ದಿನಗಳ ಸಂಭ್ರಮ. ಈ ಯಶಸ್ಸಿಗೆ ಕಾರಣಕರ್ತರಾದ ಕರುನಾಡ ಸೆಲೆಬ್ರಿಟಿಗಳಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🙏🏼 ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಈ ಯಶಸ್ಸು ಸಲ್ಲುತ್ತದೆ 😊
- ನಿಮ್ಮ ದಾಸ ದರ್ಶನ್
ನಮ್ಮ #Odeya ಚಿತ್ರದ 3ನೇ ಹಾಡು ‘ಕಾಣೆಯಾಗಿರುವೆ ನಾನೂ’ ಈಗ ಬಿಡುಗಡೆಯಾಗಿದೆ. ನೋಡಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ 😊
- ನಿಮ್ಮ ದಾಸ ದರ್ಶನ್
#KaaneyaagiruveNaanu
https://t.co/ghBPNj94zz