ಇಲ್ಲದವರು ಸುಮ್ಮನಿರುತ್ತಾರೆ, ಇದ್ದವರು ಹೇಗೋ ಬದುಕುತ್ತಾರೆ ಆದರೆ ಮಾಧ್ಯಮ ವರ್ಗದ ಜೀವನ ನಿಜಕ್ಕೂ ಜಂಜಾಟವೇ.
Upcoming Day's Are Really Horrible.
#Petrol Rushing towards ₹150/Ltr,
#Diesel competing Petrol and all daily basic needs also in race. @narendramodi@PMOIndia#PetrolDieselPriceHike
18 ವರ್ಷ ಮೇಲ್ಪಟ್ಟವರಿಗೆ COVID-19 ಲಸಿಕೆ ವಿತರಣೆ ಕಾರ್ಯಕ್ರಮವನ್ನು ಸರ್ಕಾರ ಮುಂದೂಡುವ ಬದಲು, ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್ ಅವರಂತೆ, ಎಲ್ಲಾ ಶಾಸಕರು ತಮ್ಮ ತಮ್ಮ ಮತಕ್ಷೇತ್ರದಲ್ಲಿ "ಮನೆ-ಮನೆಗೆ ಲಸಿಕೆ" ಕಾರ್ಯಕ್ರಮವನ್ನು ಈ 14 ದಿನ ಕೈಗೊಳ್ಳುವುದು ಉತ್ತಮ.
Politicians, Businessman's, Movie stars says I'm a farmer,
But, if a true farmer says I'm a "farmer", everyone used to comment on their clothes, meals, the political party which he supports, his car, house, family, etc.. etc.
"Farmers" are Backbone of Nation.
#FarmersProstests
ರಾಜಕಾರಣಿ ಹೇಳುತ್ತಾನೆ ನಾನು ರೈತ,
ಉದ್ದೇಮಿ ಹೇಳುತ್ತಾನೆ ನಾನು ರೈತ,
ಸಿನಿಮಾ ನಟರು ಹೇಳುತ್ತಾರೆ ನಾನು ರೈತ,
ಆದರೆ, ನಿಜವಾದ ರೈತ ನಾನು "ರೈತ" ಎಂದರೆ, ಅವನು ಹಾಕುವ ಬಟ್ಟೆ, ಅವನ ಊಟ, ಅವನು ಬೆಂಬಲಿಸುವ ಪಕ್ಷ, ಅವನ ಕಾರು, ಮನೆ, ಹೆಂಡತಿ, ಮಕ್ಕಳು ಇತ್ಯಾದಿ ಇತ್ಯಾದಿ ಕುರಿತು ಚರ್ಚೆ...
ಆಮೇಲೆ ಹೇಳೋದು.. "ರೈತ" ದೇಶದ ಬೆನ್ನೆಲುಬು.
ಉತ್ತರ ಕರ್ನಾಟಕವೇ ಇವರಿಗೆ ಮೊದಲ ಆದ್ಯತೆ, ಹಿಂದುತ್ವವೇ ಇವರ ಉಸಿರು, ಅಭಿವೃದ್ಧಿಯೇ ಇವರ ಮೂಲ ಮಂತ್ರ, ಭ್ರಷ್ಟಾಚಾರದ ಸಣ್ಣ ಕಪ್ಪು ಚುಕ್���ೆ ಇವರ ಬಳಿ ಸುಳಿದಿಲ್ಲ.
He is non other than "ಬಸವನಗೌಡ ಪಾಟೀಲ್ ಯತ್ನಾಳ್" ಉತ್ತರ ಕರ್ನಾಟಕದ ಹೆಮ್ಮೆಯ ಹಿಂದೂ ಹುಲಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.
@BasanagoudaBJP
Thank You Dada.
In this 2020 Whole Universe tensed & panicked by #COVID19 Pandemic. But You made this 2020 Awesome by gifting us IPL.
True Leader can make changes. But you proved again you are the Legendary.
@SGanguly99@BCCI@IPL@ICC#IPLfinal#IPL2020#WeAreChallengers
ಭಗವಂತನಾದ ವಿಷ್ಣು, ಪರಮಾತ್ಮನಾದ ಪರಮೇಶ್ವರನ ಕೃಪೆ ಇದ್ದರೂ:-
"ರಾಮನ" ಅವತಾರದಲ್ಲಿ "ಧರ್ಮ" ಸ್ಥಾಪನೆಗಾಗಿ ತೆಗೆದುಕೊಂಡು ಸಮಯ 14ವರ್ಷ.
"ಕೃಷ್ಣಾನ" ಅವತಾರದಲ್ಲಿ ತೆಗೆದುಕೊಂಡು ಸಮಯ 13ವರ್ಷ.
ಸಾಮಾನ್ಯ ಮನುಷ್ಯರಾದ ನಾವೂ ಜೀವನದಲ್ಲಿ ಉತ್ತಮವಾದದನ್ನು ಕಾಣಲು ಸಮಯ ಬೇಕಾಗುತ್ತದೆ, "ತಾಳ್ಮೆ" ಜೊತೆಯಲ್ಲಿ "ಉತ್ತಮ ಮಾರ್ಗ"ದಲ್ಲಿ ನಡೆದಾಗ ಮಾತ್ರ.
ಮನುಷ್ಯನ ದೋಷಗಳಿಗೆ, ಪ್ರಕೃತಿಯನ್ನು ದೊಷಿಸುವುದು ಎಷ್ಟು ಸರಿ.
ಪ್ರಕೃತಿಯ ಅಧೀನದಲ್ಲಿ ಮನುಷ್ಯನ ಅಸ್ತಿತ್ವವೇ ಹೊರತು, ಮನುಷ್ಯನ ಅಸ್ತಿತ್ವ ಎಂದಿಗೂ ಶೂನ್ಯ.
ಈ ಹಿಂದೆ ಆಗಿರುವುದು, ಈಗಾ ಆಗುತ್ತಿರುವುದು, ಮುಂದೆ ಆಗಲಿರುವುದು.. ಎಲ್ಲವೂ ಒಳ್ಳೆಯದಕ್ಕೆ.
@narendramodi@TelanganaCMO@ysjagan ದಯವಿಟ್ಟು ನಮ್ಮ ರಾಜ್ಯದ ಕಡೆ ಗಮನ ಹರಿಸಿ. ಕಳೆದ ವರ್ಷವು ಕನ್ನಡಿಗರು ನಿಮ್ಮ ಕಣ್ಣಿಗೆ ಕಾಣಲಿಲ್ಲ, ಈ ವರ್ಷವು ಕರ್ನಾಟಕ ರಾಜ್ಯ ಮರೆತು ಹೋಯಿತೆ...
ಕರ್ನಾಟಕ ಪ್ರತಿ ಭಾರಿ ಪ್ರಕೃತಿಯ ವಿಕೋಪದಿಂದ ಪ್ರವಾಹ, ನೆರೆ, ಬರದಿಂದ ತತ್ತರಿಸಿ ಹೋಗುತ್ತಿದೆ. ಅಲ್ಲದೆ ಈ COVID19 ಸಮಯದಲ್ಲಿ ���ತ್ತಷ್ಟು ಜರ್ಜಿರಿತರಾಗಿ ಮುಂದಿನ ದಾರಿ ಕಾಣುತ್ತಿಲ್ಲ...
@narendramodi@TelanganaCMO@AndhraPradeshCM@ysjagan ದಯವಿಟ್ಟು ನಮ್ಮ ರಾಜ್ಯದ ಕಡೆ ಗಮನ ಹರಿಸಿ. ಕಳೆದ ವರ್ಷವು ಕನ್��ಡಿಗರು ನಿಮ್ಮ ಕಣ್ಣಿಗೆ ಕಾಣಲಿಲ್ಲ, ಈ ವರ್ಷವು ಕರ್ನಾಟಕ ರಾಜ್ಯ ಮರೆತು ಹೋಯಿತೆ...
ಕರ್ನಾಟಕ ಪ್ರತಿ ಭಾರಿ ಪ್ರಕೃತಿಯ ವಿಕೋಪದಿಂದ ಪ್ರವಾಹ, ನೆರೆ, ಬರದಿಂದ ತತ್ತರಿಸಿ ಹೋಗುತ್ತಿದೆ. ಅಲ್ಲದೆ ಈ COVID19 ಸಮಯದಲ್ಲಿ ಮತ್ತಷ್ಟು ಜರ್ಜಿರಿತರಾಗಿ ಮುಂದಿನ ದಾರಿ ಕಾಣುತ್ತಿಲ್ಲ...
ಪ್ರತಿವರ್ಷ ಹುಟ್ಟುಹಬ್ಬದ ಪ್ರಯುಕ್ತ ನನ್ನ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರು ಬಸವೇಶ್ವರರ ಸನ್ನಿಧಿಗೆ ಹೋಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಳುತ್ತಿದೆ. ಆದರೆ ಈ ವರ್ಷ #COVID19 ಹೆಚ್ಚುತ್ತಿರುವ ಕಾರಣ, ಯಾವುದೇ ಪೂಜೆಗೆ ಅವಕಾಶವಿಲ್ಲದ ಕಾರಣ, ಗುರುಗಳ ಆಶೀರ್ವಾದದ ಪ್ರಯುಕ್ತ ದೇಶದ ರಕ್ಷಣೆಲ್ಲಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ಅಳಿಲು ಸೇವೆ.