ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಸುಳುಗೋಡಸೋಮವಾರ ಎಂಬ ಗ್ರಾಮದಲ್ಲಿ ಜೈನ ಮತಕ್ಕೆ ಸೇರಿದ ತೀರ್ಥಂಕರರ ಮತ್ತು ಸ್ಥಂಭದ ಕಲಾಕೃತಿಗಳು ಸಿಕ್ಕಿದೆ.
ಇಂತಹ ವಿಷಯಗಳು ಮಾಧ್ಯಮದಲ್ಲಿ ಪ್ರಸಾರ ಆಗೋದಿಲ್ಲ, ಅವರಿಗೇನಿದ್ರೂ ಕೋಮು ಸಂಘರ್ಷ ಹಾಗೋದೇನಾದ್ರೂ ಸಿಕ್ಕುದ್ರೆ ಮಾತ್ರ ಬಾಯಿ ಬಡ್ಕೊಂದು ಸುದ್ದಿ ಮಾಡೋದು..