ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!
ಮರವಷ್ಟೇ ಅಲ್ಲ; ಅಡ���ಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ��ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!
ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
#Ramakatha has arrived again!
This time, it is the story- "Sagara Setu" (Narration of kapi sainya building "Rama~Setu" to save Maa Seeta from Ravan), being narrated at Ramaleela Grounds of Pragati Vidyalaya Murooru, Kumta, from April 27 to May 1.
Do take part without fail!
‘ಯಜ್ಞಾದ್ಭವತಿ ಪರ್ಜನ್ಯಃ ಪರ್ಜನ್ಯಾತ್ ಅನ್ನಸಂಭವಃ' - ಗೀತೆ
- ಯಜ್ಞದಿಂದ ಮಳೆ, ಮಳೆಯಿಂದ ಸಸ್ಯಸಮೃದ್ಧಿ, ಜೀವಸಂಕುಲಗಳಿಗೆಲ್ಲ ಆಹಾರ.
ಹೀಗಿರುವಾಗ ‘ಯಜ್ಞ-ಯಾಗಗಳಿಂದ ಸಮಾಜದಲ್ಲಿ ಆಹಾರದ ಅಭಾವ ಉಂಟಾಗುತ್ತಿತ್ತು’ ಎಂದು ಇವರಿಗೆ ಹೇಳಿದವರು ಯಾರು?