Top Tweets for #CKButsava
ಇಂದು ನಡೆದ 'ಪ್ರಶಸ್ತಿ ಪ್ರದಾನ ಸಮಾರಂಭ'ದ ಇನ್ನಷ್ಟು ಚಿತ್ರಗಳು.
ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ದೇಶೀ ಎತ್ತುಗಳ ಅಲಂಕಾರ, ಎತ್ತಿನ ಬಂಡಿಗಳ ಅಲಂಕಾರ, ನೃತ್ಯ, ಗಾಯನ, ಫ್ಯಾಷನ್ ಶೋ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಆಯೋಜಿಸಲಾಗಿತ್ತು.
#CKBUtsava

ಚಿಕ್ಕಬಳ್ಳಾಪುರ ಉತ್ಸವ 2023 ರಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅದರಲ್ಲೂ ಡಾನ್ಸ್ ಪರ್ಫಾರ್ಮೆನ್ಸ್ ಗಳಂತು ಬಿಂದಾಸ್ ಆಗಿದ್ವು.
ಉತ್ಸವದಲ್ಲಿ ಸಖತ್ ಆಗಿ ನಡೆದ ನೃತ್ಯ ಪ್ರದರ್ಶನಗಳ ತುಣುಕುಗಳು ನಿಮಗಾಗಿ.
#CKBUtsava #Chikkaballapurautsava
#CKBUtsava ದಲ್ಲಿ ಬಹಳ ಪ್ರೀತಿಯ ಮಾತುಗಳನ್ನಾಡಿದರು ಕನ್ನಡದ ನಟ ಅಭಿನಯ ಚಕ್ರವರ್ತಿ @KicchaSudeep .ಹೆಸರು ಚಿಕ್ಕಬಳ್ಳಾಪುರವಾದರೂ ಇಲ್ಲಿನ ಜನರ ಮನಸ್ಸು ಹಾಗೂ ವೈಭೋಗ ದೊಡ್ಡದು ಎಂದು ಹೇಳಿ, ತಮ್ಮನ್ನು ಆಹ್ವಾನಿಸಿದ್ದ ಸಚಿವ @mla_sudhakar ರವರಿಗೆ ಧನ್ಯಾವದ ತಿಳಿಸಿದರು
https://t.co/4ZcW6lZLeq
ಚಿಕ್ಕಬಳ್ಳಾಪುರ ಉತ್ಸವ 2023 ಕ್ಕೆ ಆಗಮಿಸಿದ್ದ ಚಾಲೆಂಜಿಂಗ್ ಸ್ಟಾರ್ @dasadarshan ತಮ್ಮ ಶೂಟಿಂಗ್ ದಿನಗಳ ನೆನೆಯುತ್ತಾ, ಇಲ್ಲಿ ಸಿಗುವ ಅಪರೂಪದ ಹಸುಗಳ ತಳಿಗಳ ಬಗ್ಗೆ ಮಾತನಾಡಿದ್ರು. ಹಾಗೇ @mla_sudhakar ಹಾಗೂ ತಮ್ಮ 'ಸೆಲೆಬ್ರಿಟಿಗಳಿಗೆ' ಧನ್ಯವಾದ ತಿಳಿಸಿದ್ರು.
https://t.co/FcKcZQfvoG
#CKBUtsava #ChikkaballapuraUtsava
ಕನ್ನಡಿಗರ ಹಾರ್ಟ್ ಬೀಟ್ ಹೆಚ್ಚಿಸೋ ಬೆಡಗಿ
ನಮ್ ಸ್ಯಾಂಡಲ್ ವುಡ್ ಮುದ್ದು ಹುಡುಗಿ
ಚಂದನವನದ ಮೋಹಕ ತಾರೆ ರಮ್ಯಾ ರವರು ಸೀರೆಯುಟ್ಟು, ನಗು ಮೊಗ ಹೊತ್ತು, ಚಿಕ್ಕಬಳ್ಳಾಪುರದ ಉತ್ಸವದ ವೇದಿಕೆಯಿಂದಲೇ ಸಿಹಿ ಮುತ್ತನ್ನು ಜನರಿಗೆ ನೀಡಿದರು
https://t.co/4IUKcta17x
@divyaspandana
#CKBUtsava #ChikkaballapuraUtsava
@mla_sudhakar
"ಸಲಗ ಹೀಗೆ ಕಂಡದ್ದು ಚಿಕ್ಕಬಳ್ಳಾಪುರ ಉತ್ಸವದ ಒಳಗ"
ಚಿಕ್ಕಬಳ್ಳಾಪುರ ಉತ್ಸವ 2023 ರ ವೇದಿಕೆಗೆ ಬಂದ ನಟ ದುನಿಯಾ ವಿಜಯ್ ರವರು ಎಲ್ಲಾ ಗಣ್ಯರಿಗೆ ಹಾಗೂ ನೆರೆದಿದ್ದ ಜನಸಾಗರಕ್ಕೆ ನಮಸ್ಕರಿಸಿ ಮಾತನಾಡಿದರು..
@OfficialViji
#CKBUtsava #ChikkaballapuraUtsava
@mla_sudhakar
'ಚಿಕ್ಕಬಳ್ಳಾಪುರ ಉತ್ಸವ-2023'ರ ಸಮಾರೋಪ ಸಮಾರಂಭದ ಅಪೂರ್ವ ದೃಶ್ಯಗಳು.
ಅಪಾರ ಜನಸ್ತೋಮದ ನಡುವೆ ಸಡಗರ ಸಂಭ್ರಮದ ಮುಕ್ತಾಯ.
@ckb_utsava
#ChikkaballapuraUtsava
#CKBUtsava
ಸುಗ್ಗಿ ಹಬ್ಬ ಬಂದಾಯ್ತು... ಎಲ್ಲರೂ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ವಿಚಾರಗಳನ್ನ ಮಾತನಾಡಿ
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
#CKBUtsava #ChikkaballapuraUtsava
@mla_sudhakar

#CKBUtsava ಕಾರ್ಯಕ್ರಮದ ಸಮಾರೋಪ ಸಮಾರಂಭ ನೆನ್ನೆ ನಡೆದಿದ್ದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ @BSYBJP , ಸಚಿವರಾದ @GovindKarjol , ಸಂಸತ್ತಿನ ಸದಸ್ಯರಾದ @PCMohanMP ಹಾಗೂ ನಟಿ @divyaspandana ರವರಿಗೆ ಸಚಿವರಾದ @mla_sudhakar ರವರು ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ..

ಇವ್ರ ಸಂಗೀತ ಕಲೆ ಅದ್ಭುತವೋ ಅದ್ಭುತ!!!
ಇಡೀ ವೇದಿಕೆಯನ್ನ ತಮ್ಮ ಡ್ರಮ್ಸ್ ವಾದನದಿಂದ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಎಲ್ಲರನ್ನು ರಂಜಿಸಿದ್ರು ಭಾರತದ ಪ್ರಖ್ಯಾತ ಡ್ರಮ್ಸ್ ವಾದಕರಾದ ಶಿವಮಣಿಯವರು
@drumssivamani
#CKBUtsava #ChikkaballapuraUtsava
"ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ
ಕನ್ನಡ..ಕನ್ನಡ"
#CKBUtsava ದ ಕಾರ್ಯಕ್ರಮದಲ್ಲಿ ಚಿಕ್ಕಾಬಳ್ಳಾಪುರ ಜಿಲ್ಲೆಯ ಹೆಮ್ಮಯ ಪುತ್ರ, @mla_sudhakar ರವರು @Rajeshunplugged ರವರೊಟ್ಟಿಗೆ ಕೂಡಿ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಅಂತ ವೇದಿಕೆ ಮೇಲೆ ಹಾಡಿ,ಎರಡು ಸ್ಟೆಪ್ ಕೂಡ ಹಾಕಿದ್ರು
@divyaspandana @MasterAnand9
ನಮ್ ಚಿಕ್ಕಬಳ್ಳಾಪುರ ಹುಡುಗ್ರು ನಾಚ್ಕೊಂಡು ನಮ್ ಸ್ಯಾಂಡಲ್ ಕ್ವೀನ್ ರಮ್ಯಾಗೆ ಹೇಳಿದ್ರು "ನೀನೇ ನೀನೇ ನನಗೆಲ್ಲಾ ನೀನೇ"
ಇಂದಿನ ಕಾರ್ಯಕ್ರಮದಲ್ಲಿ ಸುಂದರ ಮೊಗದ ಚೆಲುವೆ ನಟಿ ರಮ್ಯಾ ಕಂಡಿದ್ದು ಹೀಗೆ..
@divyaspandana @BSYBJP @Rajeshunplugged @MasterAnand9 @mla_sudhakar
#CKBUtsava #ChikkaballapuraUtsava
ಡ್ರಮ್ಮರ್ ಶಿವಮಣಿ ಇಂದಿನ ಚಿಕ್ಕಬಳ್ಳಾಪುರ ಉತ್ಸವದಲ್ಲಿ ತಮ್ಮ ಡ್ರಮ್ ಬೀಟ್ಸ್ ಗೆ ತಕ್ಕಂತೆ ಎಲ್ಲರನ್ನೂ ಕುಣಿಸಿದರು..
#ShivaMani
#CKBUtsava #ChikkaballapuraUtsava

"ಚಿಕ್ಕಬಳ್ಳಾಪುರ ಉತ್ಸವ 2023" ರ ಸಮಾರೋಪ ಸಮಾರಂಭ ಇಂದು ಸಂಜೆ ಬಹಳ ಅದ್ಧೂರಿಯಾಗಿ ನಡೆದಿದ್ದು ಸಚಿವ ಡಾ. ಕೆ. ಸುಧಾಕರ್ ರವರು ನಟಿ ರಮ್ಯಾ ಹಾಗೂ ರಾಜೇಶ್ ಕೃಷ್ಣನ್ ರವರೊಟ್ಟಿಗೆ ಹೆಜ್ಜೆ ಹಾಕಿ, ಹಾಡು ಹಾಡಿದರು.
@divyaspandana @Rajeshunplugged @mla_sudhakar
#CKBUtsava #ChikkaballapuraUtsava

ಈ ಯಶಸ್ಸಿಗೆ ಕಾರಣಕರ್ತರಾದ ಸಾರ್ವಜನಿಕರಿಗೆ, ಮುಖಂಡರಿಗೆ, ಜನಪ್ರತಿನಿಧಿಗಳಿಗೆ, ಸ್ವಯಂಸೇವಕರಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ, ಕಲಾವಿದರಿಗೆ ನನ್ನ ಅನಂತ ಅನಂತ ಧನ್ಯವಾದಗಳು.
#CKBUtsava
5/5
ಕನ್ನಡದ ದಿವಾ, ಮೋಹಕ ತಾರೆ ರಮ್ಯಾ ಇಂದು ಚಿಕ್ಕಬಳ್ಳಾಪುರ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನೆರೆದಿದ್ದ ಜನರ ದಿಲ್ ಆಗ್ಬಿಡ್ತು ಫುಲ್ ಖುಷ್.
@divyaspandana @BSYBJP @mla_sudhakar
#CKBUtsava #ChikkaballapuraUtsava

#ChikkaballapuraUtsava ದ ಕೊನೆಯ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್ ರವರು ಸಚಿವ ಡಾ. ಸುಧಾಕರ್ ರವರೊಟ್ಟಿಗೆ ವಸ್ತುಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು
@BSYBJP @GovindKarjol @PCMohanMP @mla_sudhakar
#CKBUtsava

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇಂದು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮನಮೋಹಕವಾಗಿ ಕಂಡಿದ್ದು ಹೀಗೆ.. 🤩
@divyaspandana @BSYBJP @mla_sudhakar
#CKBUtsava #ChikkaballapuraUtsava

ಒಂದು ವಾರಗಳ ಕಾಲ ನಡೆದ "#ChikkaballapuraUtsava 2023" ರ ಅಂತಿಮ ದಿನ ಇಂದಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಗಮಿಸಿದ್ದರು. ಉತ್ಸವದ ಹೊಣೆ ಹೊತ್ತು ಬಹಳ ಅಚ್ಚುಕಟ್ಟಾಗಿ ನಡೆಸಿದ ಸಚಿವ ಡಾ. ಕೆ ಸುಧಾಕರ್ ರವರಿಗೆ ಅಭಿನಂದಿಸಿದರು.
@BSYBJP @mla_sudhakar
#CKBUtsava

ಅಲಂಕಾರಗೊಂಡ ಎತ್ತಿನ ಬಂಡಿಗಳು, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಜಗ್ಗಹಳಿಗೆ ಕುಣಿತ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ 2000ಕ್ಕೂ ಅಧಿಕ ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.
ನಮ್ಮ ಕಲೆ, ಸಂಸ್ಕೃತಿಯನ್ನು ಸಂಭ್ರಮದಿಂದ ಆಚರಿಸುವ ಚಿಕ್ಕಬಳ್ಳಾಪುರ ಉತ್ಸವಕ್ಕೆ ಮೆರವಣಿಗೆಯು ವಿಶೇಷ ಮೆರುಗು ನೀಡಿತು.
#CKBUtsava
2/2

Last Seen Hashtags on Sotwe
戶外自慰
Seen from United States
whitesluts
Seen from Germany
Snowbunny
Seen from Indonesia
AraştırmaVeGeliştirme
Seen from United States
JimmyalaCarcel
Seen from United States
femboy #Dildo
Seen from Turkey
chudai bagets
Seen from Philippines
ヒナタテラス
Seen from United States
NSFW
Seen from Turkey
BigMonsterOnCampus
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








