Top Tweets for #HunsurDevelopment
ನಮ್ಮ ಸ್ವಗ್ರಾಮವಾದ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದಲ್ಲಿ ನಿನ್ನೆ ಜರುಗಿದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಸಕುಟುಂಬ ಸಮೇತ ಭಾಗವಹಿಸಿ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಂಡ ಕ್ಷಣಗಳು.
#VarshaHarishgowda #gdharishgowda #hunsurdevelopment #gdhforhunsur #hometown

ಹುಣಸೂರು ತಾಲ್ಲೂಕು ಕಚೇರಿಯಲ್ಲಿ ನಿನ್ನೆ ನಡೆದ ದರಖಾಸ್ತು ಕಮಿಟಿ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪರಿಶೀಲಿಸಿದ್ದು, ಅರ್ಜಿಗಳನ್ನು ಸರ್ಕಾರಿ ನಿಯಮಾನುಸಾರವಾಗಿ ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
#gdharishgowda #hunsur #hunsurdevelopment #gdhforhunsur

ಹುಣಸೂರಿನ ಕೊಳವಿಗೆ, ಮಾದಹಳ್ಳಿ, ರಾಮೇನಹಳ್ಳಿ ಗಳಲ್ಲಿ ನಡೆದ ಶ್ರೀ ರಾಮಲಿಂಗೇಶ್ವರ ಸ್ವಾಮಿ, ಶ್ರೀ ಕಲ್ಲೂರೇಶ್ವರ ಸ್ವಾಮಿ ಮತ್ತು ಶ್ರೀ ಓಂಕಾರೇಶ್ವರ ಜಾತ್ರೆ ಮತ್ತು ರಥೋತ್ಸವಗಳಲ್ಲಿ ಭಾಗವಹಿಸಿದ್ದ ಕ್ಷಣಗಳು.
#festivevibes✨ #gdharishgowda #hunsur
#gdharishgowdaforhunsur #hunsurdevelopment

ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕಚೇರಿ ಹಾಗೂ ವಾಣಿಜ್ಯ ಗೋದಾಮಿನ ಕಟ್ಟಡವನ್ನು ಉದ್ಘಾಟಿಸಿದ ಕ್ಷಣಗಳು.
#GDHarishgowda #Hunsur #gdharishgowdaforhunsur #hunsurdevelopment

ಬರಡನಪುರದ ಶ್ರೀ ಮಹಾಂತೇಶ್ವರ ಮಠದ ಪರಮಪೂಜ್ಯ ಲಿಂಗೈಕ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳವರ 37ನೆಯ ಪುಣ್ಯರಾಧನೆಯಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ವರ್ಷ ಹರೀಶ್ ಗೌಡರೊಡನೆ ಭಾಗವಹಿಸಿ ಶ್ರೀ ಪರಶಿವಮೂರ್ತಿಸ್ವಾಮಿಗಳ ಆಶೀರ್ವಾದ ಪಡೆದೆವು
#VarshaHarishgowda #gdharishgowda #hunsur #GDHarishgowdaforhunsur #hunsurdevelopment

ನಿನ್ನೆ ಹುಣಸೂರು ತಾಲೂಕಿನ ಅಬ್ಬೂರು ಮತ್ತು ಕಡೇಮನುಗನಹಳ್ಳಿ ಗಳಲ್ಲಿ ಶ್ರೀ ಮಾಸ್ತಮ್ಮ ದೇವಿ ಮತ್ತು ಶ್ರೀ ಕುಮಾರಸ್ವಾಮಿ ಬಸವೇಶ್ವರ ದೇವಸ್ಥಾನಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಿದ್ದ ಕ್ಷಣಗಳು.
#gdharishgowda #hunsur #gdharishgowdaforhunsur #hunsurdevelopment

ಹುಣಸೂರಿನ ಮುನೇಶ್ವರ ಕಾವಲು ಮೈದಾನದ ಆವರಣದಲ್ಲಿ ನಿನ್ನೆ ಧ್ವಜಾರೋಹಣ ನೆರವೇರಿಸುವ ಮೂಲಕ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಶಿಲ್ದಾರರು, ಸಹಾಯಕ ಆಯುಕ್ತರು, ನಗರ ಸಭೆ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.
#republicday #gdharishgowda #Hunsur #hunsurdevelopment #GDHarishgowdaforhunsur

ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.
ಸಂವಿಧಾನ ನಮ್ಮ ಹೆಮ್ಮೆ, ಗಣರಾಜ್ಯ ನಮ್ಮ ಗುರುತು. ಪ್ರಜೆಗಳ ಜವಾಬ್ದಾರಿಯುತ ಭಾಗವಹಿಸುವಿಕೆಯಿಂದಲೇ ದೇಶದ ಭವಿಷ್ಯ ನಿರ್ಮಾಣ ಎಂಬುದನ್ನು ಮನಗಂಡು ಅಭಿವೃದ್ಧಿಯೆಡೆ ಸಾಗಲು ನಾವೆಲ್ಲರೂ ಕೈಜೋಡಿಸೋಣ.
#republicday #gdharishgowda #Hunsur #hunsurdevelopment #GDHforhunsur

ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು. ಮತದಾನ ಎನ್ನುವುದು ಕೇವಲ ಹಕ್ಕಲ್ಲ. ಅದು ನಮಗೆ ಸಂವಿಧಾನ ನೀಡಿದ ಜವಾಬ್ದಾರಿ. ಎಲ್ಲರೂ ಪ್ರಜ್ಞಾವಂತರಾಗಿ ಮತ ಚಲಾಯಿಸೋಣ, ಬಲಿಷ್ಠ ಭಾರತವನ್ನು ಕಟ್ಟೋಣ.
#votersday #gdharishgowda #Hunsur #GDHarishgowdaforhunsur #hunsurdevelopment

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕೆರೆಯೂರು ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಹಾಲಿನ ಡೈರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣಗಳು.
#GDHarishgowdaforhunsur #gdharishgowda #hunsur #hunsurdevelopment #gdhforhunsur

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಭಜನಾಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷಣಗಳು.
#jss #gdharishgowda #gdharishgowdaforhunsur #Hunsur #hunsurdevelopment

ಹುಣಸೂರು ತಾಲೂಕಿನ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ 16ನೇ ಶಾಲಾ ವಾರ್ಷಿಕೋತ್ಸವದಲ್ಲಿ ನಿನ್ನೆ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ಕ್ಷಣಗಳು. ಶ್ರೀ ಅಂಶಿ ಪ್ರಸನ್ನ ಕುಮಾರ್ ರವರು ಮತ್ತಿತ್ತರೆ ಗಣ್ಯರು ಉಪಸ್ಥಿತರಿದ್ದರು.
#annualday #GDHarishgowda #GDHarishgowdaforhunsur #hunsurdevelopment #hunsur

ನಾಡಿನ ಸಮಸ್ತರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು..
ಸುಗ್ಗಿ ಹಬ್ಬವು ಎಲ್ಲರ ಮನೆ ಮನಗಳಲ್ಲಿ
ನವ ಚೈತನ್ಯವನ್ನು ತುಂಬಿ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಈ ಮೂಲಕ ಹಾರೈಸುತ್ತೇನೆ.
#makarasankranthi #GDHarishgowda #Hunsurtaluk #GDHarishgowdaforhunsur #hunsurdevelopment

ಹುಣಸೂರು ತಾಲ್ಲೂಕಿನ ಹಬ್ಬನಕುಪ್ಪೆ ಗ್ರಾಮದಲ್ಲಿ ಜರುಗಿದ ನಾಮ ಫಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಿದ್ದ ಕ್ಷಣಗಳು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಸೋಮನಾಥ ಸ್ವಾಮೀಜಿಯವರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
#gdharishgowda #Hunsur #GDHarishgowdaforhunsur #hunsurdevelopment #Hunsurtaluk

ಹುಣಸೂರು ನಗರಸಭೆಗೆ ಹೊಸದಾಗಿ ಸೇರ್ಪಡೆ ಮಾಡಿರುವ ಕಸದ ಸಂಗ್ರಹಣೆ ಲಾರಿಗಳು ಮತ್ತು ಮಿನಿ ಜೆಸಿಬಿ ವಾಹನಕ್ಕೆ ನಿನ್ನೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹುಣಸೂರು ನಗರಸಭೆ ಅಧ್ಯಕ್ಷರು, ನಗರಸಭೆ ಆಯುಕ್ತರು ಮತ್ತಿತರರು ಉಪಸ್ಥಿತರಿದ್ದರು.
#gdharishgowda #gdharishgowdaforhunsur #Hunsurtaluk #hunsurdevelopment #gdhforhunsur

ಹುಣಸೂರು ತಾಲ್ಲೂಕಿನ ಮನುಗನಹಳ್ಳಿಯಲ್ಲಿರುವ ಆರಾಧನ ಪಿಯು ಕಾಲೇಜಿನಲ್ಲಿ ನಿನ್ನೆ ಆಯೋಜಿಸಿದ್ದ ಆರಾಧನೋತ್ಸವ 2025-26 ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ಕ್ಷಣಗಳು.
#collegefest #gdharishgowda #GDHarishgowdaforhunsur #hunsur #hunsurdevelopment

ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
ಸೌಹಾರ್ದತೆ, ಶಾಂತಿ ಮತ್ತು ಸೇವೆಯ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬವು ನಮ್ಮೆಲ್ಲರನ್ನು ಸಮೃದ್ಧಿಯ ದಾರಿಯಲ್ಲಿ ಮುನ್ನಡೆಯಲು ಪ್ರೇರೇಪಿಸಲಿ.
#merrychristmas #christmas #GDHarishgowda #GDHarishgowdaforhunsur #hunsurdevelopment

ಹುಣಸೂರು ತಾಲ್ಲೂಕಿನ ಬಿಳಿಕೆರೆಯ ಮೈದನಹಳ್ಳಿಯಲ್ಲಿ ಇಂದು ಹೊಸದಾಗಿ ಪ್ರಾರಂಭವಾಗಿರುವ ಪೆಟ್ರೋಲ್ ಬಂಕ್ ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣಗಳು.
ಸ್ಥಳೀಯ ಮುಖಂಡರು, ಹಿರಿಯರು, ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.
#inauguration #GDHarishgowda #GDHarishgowdaforhunsur #hunsurdevelopment #Hunsurtaluk

ಇಂದು ಮೈಸೂರಿನ ವಿಜಯನಗರ 4ನೇ ಹಂತ ಸ್ಪೋರ್ಟ್ಸ್ ಕ್ಲಬ್ ನ 6ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಕ್ಷಣಗಳು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡ ರವರು, ಮತ್ತಿತರ ಪ್ರಮುಖರು ಹಾಜರಿದ್ದರು.
#Mysore #GDHarishgowda #GDHarishgowdaforhunsur #hunsurdevelopment #Hunsurtaluk

ಪೋಲಿಯೋ ಮುಕ್ತ ಭಾರತದ ಕನಸಿಗೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ, ಸದೃಢ ಭವಿಷ್ಯವನ್ನು ಕಟ್ಟೋಣ.
ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಂಪೂರ್ಣ ಯಶಸ್ಸು ಸಿಗಲಿ.
#pulsepolio #Healthcare
#GDHarishgowda
#GDHarishgowdaforhunsur #hunsurdevelopment

Last Seen Hashtags on Sotwe
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.5M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.7M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.5M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers













































