Top Tweets for #Ksda
2026/5/23 8:05 JST 17530kHz
#KSDA Adventist World Radio
Agat, Guam 🇬🇺
Chinese program
SINPO 35333
グアム島のKSDAは夜は良く聞こえるのだけど、朝のこの時間に聞こえるのは珍しいです。
RX: ATS-Mini V4 +V-Dipole 4M
#短波放送 #BCL #shortwave
*Bukti Nyata Efektivitas Keamanan, Gagalkan Penyelundupan Gaharu dan Satwa Papua yang Dilindungi*
Keamanan Papua bukan sekadar narasi.
#Papua #Sorong #TNIAL #KSDA #PapuaAman #FaktaPapua #Indonesia
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.
#Agriculture #KSDA #Karnataka

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಾಳೆಯಿಂದ 3 ದಿನ ನಡೆಯಲಿರುವ #ITF2026 ರ ಪೂರ್ವ ಸಿದ್ಥತೆಯನ್ನು ಪರಿಶೀಲನೆ ನಡೆಸಲಾಯಿತು.
#AgricultureBeyondProduction #KSDA

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ನೇತೃತ್ವದಲ್ಲಿ ಇದೇ ಫೆಬ್ರವರಿ 6 ರಿಂದ 8ರ ವರೆಗೆ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ನಾಡಿನ ಸಮಸ್ತ ರೈತ ಬಾಂಧವರು ಹಾಗೂ ಜನತೆಯನ್ನು ಆಹ್ವಾನಿಸುತ್ತಿದ್ದೇವೆ.
ದಯವಿಟ್ಟು ಬನ್ನಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#AgricultureBeyondProduction #KSDA #ITF2026
ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಮಾನ್ಯ ಕೃಷಿ ಸಚಿವರಾದ ಶ್ರೀ @NCheluvarayaS ಅವರು ನಾಡಿನ ಸಮಸ್ತ ರೈತ ಬಾಂಧವರು ಹಾಗೂ ಜನತೆಯನ್ನು ಆಹ್ವಾನಿಸಿದ್ದಾರೆ.
#AgricultureBeyondProduction #KSDA #ITF2026
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇದೇ ಫೆಬ್ರವರಿ 6, 7 ಹಾಗೂ 8 ರಂದು ಕೃಷಿ ಇಲಾಖೆ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಮಾಜಿ ಸಂಸದರು ಹಾಗೂ ಬಮೂಲ್ ಅಧ್ಯಕ್ಷರಾದ ಶ್ರೀ @dksureshofficial ಅವರು ನಾಡಿನ ಸಮಸ್ತ ಜನತೆಯನ್ನು ಆಹ್ವಾನಿಸಿದ್ದಾರೆ.
#ITF2026 #AgricultureBeyondProduction #KSDA
ಫೆಬ್ರವರಿ 6, 7 ಮತ್ತು 8, 2026ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ರೈತರ ಸಬಲೀಕರಣಕ್ಕಾಗಿ ವಿಶೇಷವಾಗಿ ಆಯೋಜಿಸಲಾಗಿರುವ ಮಹತ್ವದ ವೇದಿಕೆಯಾಗಿದೆ. ದಯವಿಟ್ಟು ಬನ್ನಿ, ಭಾಗವಹಿಸಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#ITF2026 #AgricultureBeyondProduction #KSDA
ಫೆಬ್ರವರಿ 6,7 ಹಾಗೂ 8 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನ ಹಮ್ಮಿಕೊಂಡಿದೆ. ದಯವಿಟ್ಟು ಬನ್ನಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#ITF2026 #AgricultureBeyondProduction #KSDA
"ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026: ಉತ್ಪಾದನೋತ್ತರ ಕೃಷಿ", ಕೃಷಿ ಇಲಾಖೆಯ ಪ್ರಾಯೋಜಿತ “ಥಟ್ ಅಂತ ಹೇಳಿ “ ವಿಶೇಷ ಸಂವಾದ ಕಾರ್ಯಕ್ರಮವನ್ನು ಫೆಬ್ರವರಿ 3ರ ರಾತ್ರಿ 9.30ಕ್ಕೆ, ದೂರದರ್ಶನ ಚಂದನ ವಾಹಿನಿಯಲ್ಲಿ ವೀಕ್ಷಿಸಿ.
#ITF2026 #AgricultureBeyondProduction #KSDA
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ನೇತೃತ್ವದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು (ITF-2026) ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ದಯವಿಟ್ಟು ಬನ್ನಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#ITF2026 #AgricultureBeyondProduction #KSDA
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 6 ರಿಂದ 8ರ ವರೆಗೆ ಜರುಗಲಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026ಕ್ಕೆ ಬನ್ನಿ, ಭಾಗವಹಿಸಿ, ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
#ITF2026 #AgricultureBeyondProduction #KSDA
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಇದೇ ಫೆಬ್ರವರಿ 6,7 ಹಾಗೂ 8 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನ ಹಮ್ಮಿಕೊಂಡಿದೆ. ದಯವಿಟ್ಟು ಬನ್ನಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#ITF2026 #AgricultureBeyondProduction #KSDA
ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು (ITF-2026)ಆಯೋಜಿಸಲಾಗುತ್ತಿದೆ. ದಯವಿಟ್ಟು ಬನ್ನಿ, ನಮ್ಮ ನಾಡಿನ ಕೃಷಿ ಭವಿಷ್ಯಕ್ಕೆ ಕೈಜೋಡಿಸಿ.
#ITF2026 #AgricultureBeyondProduction #KSDA
ನಮ್ಮ ರಾಜ್ಯದ ರೈತರ ಆದಾಯವನ್ನು ದ್ವಿಗುಣಗೊಳಿಸುವ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು (ITF-2026) ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.
#ITF2026 #AgricultureBeyondProduction #KSDA
#ITF2026 ಪೂರ್ವಭಾವಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳು.
#ITF2026 #AgricultureBeyondProduction #KSDA
Last Seen Hashtags on Sotwe
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.3M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
81.9M followers

Lady Gaga 
@ladygaga
73.4M followers

Virat Kohli 
@imvkohli
70.5M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.3M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.1M followers

X 
@x
60.8M followers










