Top Tweets for #LeftCommunal
@PriyankKharge @BJP4Karnataka ರಾಜಿನಾಮೆ ಕೊಟ್ಟು ನಿಮ್ಮ ಪಾರ್ಟಿಯ ಐಟಿ ಸೆಲ್ ಗಿರಾಕಿ ಕೆಲಸ ಮಾಡಕ್ಕೆ ಲಾಯಕ್ ನೀನು! ಕ್ಯಾಮೆ ಮಾಡೋ ಮಂತ್ರಿ ಅಂದ್ರೆ ಟ್ರೋಲ್ ಮಾಡ್ಕೊಂಡು ಕುಂತವ್ನೆ !
#TrollMinister #LeftCommunal
#CongressLootsKarnataka
ಮಂಡ್ಯ ಅಣ್ಣತಮ್ಮಂದಿರೇ, #CDShivu ಕ್ಷಮೆ ಕೇಳೋ ಹಾಗೆ ದ್ವನಿ ಎತ್ತಿ! ಮಂಡ್ಯ ಅಂದ್ರೆ ಇಂಡಿಯಾ ಅನ್ನೋದನ್ನ ಇಲ್ಲಿ ಸಾಬೀತು ಮಾಡಿ ಜನಕ್ಕೆ ಅಧಿಕಾರ ಹಾಗೆ ದುಡ್ಡಿನ ಮದ ಜಾಸ್ತಿ ಆಗಿದೆ, ಆ ಗರ್ವವನ್ನು ಇಳಿಸಿ ಪುಣ್ಯ ಕಟ್ಟಿಕೊಳ್ಳಿ!
@JanataDal_S ನೀವು ಏನಾದರೂ ಮಾಡಿ!
#LeftCommunal #CongressFailsKarnataka
#mandya #Karnataka
'ಮೆರಿಟ್ ಆಧಾರದಲ್ಲಿ ಶಿಕ್ಷಣ, ಉದ್ಯೋಗ ತಪ್ಪು, ಇದು ಮೇಲ್ವರ್ಗದವವರಿಗೆ ಮಾತ್ರ ಅನುಕೂಲ ಆಗುವಂತಿದೆ': ರಾಹುಲ್ ಗಾಂಧಿ
#Rahulgandhi #meritsysem #controversial #kannadanews
https://t.co/e1TLabhqOx
@prajavani ಊರೂರುಗಳಲ್ಲಿ ಬೆಂಕಿ ಹಚ್ಚುವ ಕೆಲಸ ಬೇಡ! ಅವರಿಗೆ ಇಷ್ಟ ಆದವರನ್ನು ಅವರವರೇ ನೋಡಿಕೊಳ್ಳುತ್ತಾರೆ, ಮದುವೆ ಬ್ರೋಕರ್ ಕೆಲಸ ಬಿಟ್ಟು ಸಿಎಂ ಕೆಲಸ ಮಾಡಿ!
#LeftCommunal #CongressFailsKarnataka
ತಮ್ಮನ್ನು ತಾವು ಮೇಧಾವಿಗಳು, ಅವರ ಕಾಂಗ್ರೆಸ್ ಸರ್ಕಾರ ಮಾಡಿದ್ದೇ ಸರಿ ಅನ್ನೋ ಧೋರಣೆ ಇದೆಯಲ್ಲ ಈ ಐಟಿ ಸೆಲ್ ಏಜೆಂಟ್ ಅವರದ್ದು ಮಾತ್ರ ದುರಹಂಕಾರದ ಪರಮಾವಧಿ!🤬
#LeftCommunal #PseudoSecular
ಇನ್ನೂ ಹಾಸನ ಸಮಾವೇಶ ಮುಗಿದಿಲ್ವಾ ಈ ಅಹಿಂದ ಅನ್ನುವ ನಕಲಿ ಜಾತ್ಯಾತೀತೆ ಯ ಮುಖವಾಡ ಹಾಕಿರುವ ಜಾತಿವಾದಿಗಳಿಗೆ😅
#PseudoSecular #LeftCommunal #Siddaramaiah
@JanataDal_S

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ನಾವು ಸಹ ಅಂದುಕೊಂಡಿಲ್ಲ ಕುಮಾರಣ್ಣ ಪ್ರಾದೇಶಿಕ ಪಕ್ಷಗಳ ಜೊತೆ ಆಯಾಯ ರಾಜ್ಯಗಳಲ್ಲಿ ಚಿಕ್ಕದಾಗಿ ಹೊಂದಾಣಿಕೆ ಜೊತೆಗೆ ಜಾತ್ಯಾತೀತ ದ ಮುಖವಾಡ ಒತ್ತಿಕೊಂಡು ಜೀವನ ಸಾಗಿಸುತ್ತಿದೆ
ಆ ಜೀವನದ ನಿರ್ವಹಣೆಗೆ ಪಕ್ಕದ ತೆಲಂಗಾಣ ಹಾಗೆ ಕರ್ನಾಟಕ ವನ್ನು ಆಸರೆಯಾಗಿ ಇಟ್ಟುಕೊಂಡಿದ್ದಾರೆ!
#LeftCommunal #PseudoSecular

@KNayakas ಸಾಮಾನ್ಯವಾಗಿ ಎಲ್ಲರೂ ಬಾಯಲ್ಲಿ ನಕ್ಕರೆ ನೀನ್ಯಾರೊ ಮಾರಾಯ ತಿಕದಲ್ಲಿ ನಗೋನು 🙄 ಇನ್ನು ಏನೇನು ಬರಹ ನೋಡ್ಬೇಕೊ ಏನೋ ತೋ!
ಆಮೇಲೆ ಸುಮ್ನೆ ನನ್ನ ಟೈಂ ಲೈನ್ ಅಲ್ಲಿ ಯಾಕ್ ಬಂದು ನಿನ್ನ ಜಾತಿ ಪ್ರೇಮ / ವ್ಯಕ್ತಿ ಪ್ರೇಮ ತೋರುಸ್ತೀಯಾ?
#PseudoSeculars #LeftCommunal
ಹೇ ಮಿಸ್ಟರ್ ಜಮೀರ್ ಏನಯ್ಯಾ ನಿನ್ ಮಗನ್ ದರ್ಪ! ಈ BM ಗೆ 24 ಲಕ್ಷ ಎಲ್ಲಾ ಯಾವ್ ಲೆಕ್ಕ ಬಿಡಿ!
ಪಾಪ ಆ ಟೆಕ್ನಿಷಿಯನ್ ಗೆ ಆಗಿರುವ ನಷ್ಟ ನಾ ಯಾರು ತುಂಬುತ್ತಾರೊ ಏನೋ!
@BZZameerAhmedK #PseudoSecular
#LeftCommunal
*ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಪುತ್ರನಿಂದ ಕಿರುಕುಳ - ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನ*
https://t.co/hMsV225HiU
*Download the App and know your city news* - https://t.co/HTbKZOoDTa
Last Seen Hashtags on Sotwe
Most Popular Users

Elon Musk 
@elonmusk
240.1M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.1M followers

Narendra Modi 
@narendramodi
106.9M followers

Rihanna 
@rihanna
97.3M followers

NASA 
@nasa
92.1M followers

Justin Bieber 
@justinbieber
90.6M followers

KATY PERRY 
@katyperry
86.9M followers

Taylor Swift 
@taylorswift13
80.7M followers

Lady Gaga 
@ladygaga
72.3M followers

Kim Kardashian 
@kimkardashian
69.4M followers

Virat Kohli 
@imvkohli
68.7M followers

YouTube 
@youtube
68.6M followers

Bill Gates 
@billgates
63.4M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.3M followers

X 
@x
60.9M followers

Selena Gomez 
@selenagomez
60M followers


