Top Tweets for #RamaNagara
ರಾಮನಗರದ ಗ್ರಾಮಗಳಲ್ಲಿ ಚಿರತೆ ಭೀತಿ - ಅರ್ಚಕ ಶಿವಸ್ವಾಮಿ ಸಾ*ವಿನ ಬೆನ್ನಲ್ಲೇ ಮತ್ತೆ ಚಿರತೆ ಪ್ರತ್ಯಕ್ಷ!!
https://t.co/ifspzKDn1y
#Ramanagara #Magadi #LeopardAttack #LeopardTerror #KarnatakaNews #LeopardSighting #CCTVFootage #ForestDepartment #WildlifeNews #KarnatakaBreakingNews #LeopardRescue
ನವರಾತ್ರಿಯ ಮೂರನೇ ದಿನದ ಶುಭಾಶಯಗಳು 🌺
ಚಂದ್ರಘಂಟಾ ದೇವಿಯ ಕೃಪೆ ಸರ್ವರ ಮೇಲಿರಲಿ! 🙏
ಶ್ರೀ ಚಂದ್ರಘಂಟಾ ದೇವಿಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿ ನೆಲೆಸಲಿ- ಶೇಷಾದ್ರಿ ಶಶಿ ನಗರಸಭಾ ಅಧ್ಯಕ್ಷರು ರಾಮನಗರ
#ಚಂದ್ರಘಂಟಾದೇವಿ #ನವರಾತ್ರಿ #ಶೇಷಾದ್ರಿಶಶಿ #Ramanagara #KSheshadriShashi

ರಾಮನಗರದ ಕಲ್ಲುದೇವನಹಳ್ಳಿಯಲ್ಲಿ ಚಿರತೆ ದಾಳಿ - 60 ವರ್ಷದ ಅರ್ಚಕ ಸಾ*ವು!!
https://t.co/OcXJJO02c1
#Ramanagara #Magadi #LeopardAttack #KarnatakaNews #BreakingNews #Kalludevanahalli #WildlifeConflict #LeopardNews #ForestDepartment #KarnatakaBreakingNews #HumanWildlifeConflict #LocalNews
ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಸದಾ ನಿಗಾ ವಹಿಸಿ, ಪ್ರತಿ ದಿನ ಸುರಕ್ಷತೆಯ ಅರಿವು ಮೂಡಿಸಿ.
ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ,
#bengalurusouth #bengaluru #ramanagara #safety

ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಸದಾ ನಿಗಾ ವಹಿಸಿ, ಪ್ರತಿ ದಿನ ಸುರಕ್ಷತೆಯ ಅರಿವು ಮೂಡಿಸಿ.
ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ,
#bengalurusouth #bengaluru #ramanagara #safety

ನಮ್ಮ ಮೇಲೆ ಇದೇ ರೀತಿ ನಿಮ್ಮೆಲ್ಲರ ಆಶೀರ್ವಾದ ಹಾರೈಕೆಗಳು ಹೀಗೆ ಇರಲಿ ಎಂದು ತಾಯಿ ರಾಜರಾಜೇಶ್ವರಿ ದೇವಿಯ ಹತ್ತಿರ ಕೇಳಿಕೊಳ್ಳುತ್ತೇನೆ
ಇಂತಿ ನಿಮ್ಮವ
ಕೆ ನಾಗರಾಜು ನಾಕರವೇ
#ಸ್ನೇಹಿತರ_ಕೃಪೆ #ಮೈಸೂರು #ಮಂಡ್ಯ #ರಾಮನಗರ #ಬೆಂಗಳೂರು #bangalore #ramanagara #mandya #mysurudasara #mysuru #jds
ಬೆಳಗ್ಗೆ 6 ಗಂಟೆಗೆ ಫೀಲ್ಡ್ಗೆ ಇಳಿದ ಸಚಿವ ಬಾಲಕೃಷ್ಣ; ಮಾಗಡಿ ಪುರಸಭೆ ಅಧಿಕಾರಿಗಳಿಗೆ ಫುಲ್ ಕ್ಲಾಸ್!!
https://t.co/fhm1XguWG2
#HCBalakrishna #Magadi #Ramanagara #MagadiMunicipalCouncil #MunicipalAdministration #SanitationWorkers #MagadiMarket #KarnatakaNews
ಭೂಮಿಕಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಡ್ರೈವರ್ ಜೊತೆಗೆ ಮಾತನಾಡಿದ್ದ ಸ್ಫೋಟಕ ಆಡಿಯೋ ವೈರಲ್! https://t.co/aIYp3e9bqt
#Ramanagara #RoadAccident #BengaluruMysuruExpressway
Death case | ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೂಮಿಕಾ (23) ಸಾವಿನ ಪ್ರಕರಣಕ್ಕೆ ಹೊಸ ತಿರುವು | Uttar Karnataka News
#bhoomika #ramanagara #bengalurMysuruexpressway #deathcase #allegations #investigation #uttarkarnataka #uttarkarnatakanews
ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ- ಕಾರಣವೇನು?!!
https://t.co/V3rTTEMGII
#MysuruDasara #JambooSavari #DKShivakumar #Ramanagara #KarnatakaNews #Dasara2026 #Mekedatu
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಇಬ್ಬರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ
#bengalurusouth #bengaluru #police #ramanagara

Silk Market: ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಲು ಮುಂದಾದ ಸರ್ಕಾರ | #TV9D
#Tv9kannada #Ramanagara #Silk #Market #Epayment #System #TV9D
ಸಂಸದರಾದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್, ಜಿಲ್ಲಾಧ್ಯಕ್ಷ ಶ್ರೀ ಆನಂದ ರಂಗಸ್ವಾಮಿ, ಮಾಜಿ MLC ಶ್ರೀ A ದೇವೇಗೌಡ, ಶ್ರೀ ಶಿವಮುತ್ತು, ಶ್ರೀ ಚಂದನಗೌಡ, ಶ್ರೀ ಮುರುಳಿ, ಶ್ರೀ ವಾಸುದೇವ ಇತರರು ಉಪಸ್ಥಿತರಿದ್ದರು.
#SevaSankalpAbhiyan
#SevaJyothiYatre
#Ramanagara
#phaneeshnv

ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಸೇವಾ, ಸಮರ್ಪಿತ ಜೀವನದ ಸಂಭ್ರಮದ ಸಮಯದಲ್ಲಿ ರಾಮನಗರದಲ್ಲಿ ನಡೆಸಿದ ಸೇವಾ ಜ್ಯೋತಿ ಯಾತ್ರೆಯಲ್ಲಿ ಭಾಗವಹಿಸಿದ ಸಂದರ್ಭ.
#SevaSankalpAbhiyan
#SevaJyothiYatre
#Ramanagara
#phaneeshnv

ಬರವಿದ್ದರೂ ಬತ್ತದ ರಾಮನಗರದ ನಾಲ್ಕು ಜಲಾಶಯಗಳು; ಅಪಾರ ನೀರು, ಅಂತರ್ಜಲ ಮಟ್ಟ ವೃದ್ಧಿ
https://t.co/AjrRcDo5JF
#Ramanagara #Dams #KarnatakaRains #Rain #Drought

Ramanagara ತೋಟಕ್ಕೆ ಭೇಟಿ ನೀಡಿದ ಚಕ್ಕರೆ ಗ್ರಾಮದ KPS ಶಾಲೆಯ ನೂರಾರು ವಿದ್ಯಾರ್ಥಿಗಳು #TV9D
#Tv9kannada #Ramanagara #Jogidoddi #BrokenBridge #KarnatakaRains #RamanagaraNews
Ramanagara ತಾಲೂಕಿನ ಜೋಗಿದೊಡ್ಡಿ ಗ್ರಾಮದ ಬಳಿ ಮುರಿದ ಸೇತುವೆ ಪ್ರಾಣಕೈಯಲ್ಲಿಹಿಡಿದು ಗ್ರಾಮಸ್ಥರ ಓಡಾಟ #TV9D
#Tv9kannada #Ramanagara #Jogidoddi #BrokenBridge #KarnatakaRains #RamanagaraNews #PublicProtest #LocalNews #KarnatakaMonsoon #BridgeCollapse #GovernmentNegligence #BangaloreSouth
ಕಾರಿನಲ್ಲೇ ಕ್ಯಾಬ್ ಚಾಲಕ ಅನುಮಾನಾಸ್ಪದ ಸಾವು – ಹೃದಯಾಘಾತ ಶಂಕೆ https://t.co/UkYGH52jUp
#Ramanagara #CabDriver #HeartAttack #Tavarekere
Form 7 SIR war: JDS BJP ಒಟ್ಟಾಗಿ ಚುನಾವಣಾ ಆಯೋಗದ ಕಚೇರಿಗೆ ಹೋಗ್ತೇವೆ ಎಂದ R Ashok #TV9D
#Tv9kannada #Niceroad #HDKumaraswamy #Nicetollroad #Ashokkheni #BengaluruNiceRoad #Bidaditownship #BidadiProject #BidadiFarmers #DKShivakumar #Ramanagara #JDSProtest #HDKumaraswamy
Form 7 SIR war: ನೈಸ್ ವಿಚಾರ ದಿಕ್ಕು ತಪ್ಪಿಸಲು ಸಿಎಂ ಡಿಕೆಶಿ SIR ನಾಟಕ ಎಂದ ಕೇಂದ್ರ ಸಚಿವ HDK #TV9D
#Tv9kannada #Niceroad #HDKumaraswamy #Nicetollroad #Ashokkheni #BengaluruNiceRoad #Bidaditownship #BidadiProject #BidadiFarmers #DKShivakumar #Ramanagara #JDSProtest #HDKumaraswamy
Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers














