Top Tweets for #SPmysuru
ಅಪರಾಧ ತಡೆ ಮಾಸಾಚರಣೆ 2023 ರ ಅಂಗವಾಗಿ ಇಂದು #ATME_ಕಾಲೇಜಿನಲ್ಲಿ #spmysuru ಸೀಮಾ ಲಾಟ್ಕರ್ ಐಪಿಎಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. cyber ಅಪರಾಧಗಳು, ಡ್ರಗ್ಸ್ ನಿಂದಾಗುವ ದುಷ್ಪರಿಣಾಮಗಳು & ಸಂಚಾರಿ ನಿಯಮಗಳ ಪಾಲನೆ ಮೊದಲಾದವುಗಳ ಬಗ್ಗೆ ತಿಳಿಸಿದರು. @DgpKarnataka @Rangepol_SR @KarnatakaCops

ದಿನಾಂಕ.05-12-2023 ರಂದು ಮಾನ್ಯ ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಡಾ|| M.B.ಬೋರಲಿಂಗಯ್ಯ ಐಪಿಎಸ್ ರವರು ನಂಜನಗೂಡು ಉಪವಿಭಾಗ ಕಛೇರಿಯ ಪರಿವೀಕ್ಷಣೆ ನಡೆಸಿದರು. #spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು. @KarnatakaCops @DgpKarnataka

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಪರಾಧ ಮತ್ತು ಗುಪ್ತಮಾಹಿತಿ ಸಿಬ್ಬಂದಿಗಳನ್ನೊಳಗೊಂಡಂತೆSMMC ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಯೋಗದೊಂದಿಗೆ ಅಪರಾಧ ಪ್ರಕರಣ ನಿಯಂತ್ರಣ ಮಾಡುವ ಸಂಬಂಧ ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ #spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಸೂಕ್ತ ಸೂಚನೆಗಳನ್ನು ನೀಡಿದರು .@DgpKarnataka
@Rangepol_SR

ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ @DrHCMahadevappa ಧ್ವಜಾರೊಹಣೆ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.#spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು & ಇತರ ಗಣ್ಯರು ಹಾಜರಿದ್ದರು. @DgpKarnataka @KarnatakaCops @Rangepol_SR @CPMysuru

ದಿನಾಂಕ.15.10.2023 ರಂದು ಸಂಗೀತ ನಿರ್ದೇಶಕ ಹಂಸಲೇಖ ರವರು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಾಡಿದರು. @CMofKarnataka @siddaramaiah ರವರು, ಡಿಸಿಎಂ @DKShivakumar ರವರು, ಜಿಲ್ಲಾ ಉಸ್ತುವಾರಿ ಸಚಿವರಾದ @DrHCMahadevappa ರವರು ಹಾಗೂ ಇತರ ಗಣ್ಯರು & #spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಉಪಸ್ಥಿತರಿದ್ದರು.

#spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರಿಂದು ಕಾಲೇಜುಗಳಿಗೆ ಭೇಟಿ ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ ಕುರಿತು ಅರಿವು & Ragging ನ ಬಗ್ಗೆ ಮಾತನಾಡಿದರು. @KarnatakaCops @DgpKarnataka @Rangepol_SR

#spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರಿಂದು ಬಿಳಿಕೆರೆ ಪೊಲೀಸ್ ಠಾಣಾ ಸರಹದ್ದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಠಾಣೆಗೆ ತೆರಳಿ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ, visitors register ಅನ್ನು ಪರಿಶೀಲಿಸಿ, ಠಾಣೆಗೆ ಬರುವ ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸಲು ಸೂಚಿಸಿದರು.@KarnatakaCops @DgpKarnataka @Rangepol_SR

D.A.R ಮೈದಾನದಲ್ಲಿಂದು ನಡೆದ ವಾರದ ಕವಾಯತ್ತಿನಲ್ಲಿ #Spmysuru ರವರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಗೌರವ ವಂದನೆ ಸ್ವೀಕರಿಸಿದರು.
@KarnatakaCops @DgpKarnataka @Rangepol_SR

ಎಚ್ಡಿ ಕೋಟೆ ಬಳಿ ಗಾಂಜಾ ಮತ್ತಿನಲ್ಲಿ ಯುವತಿಯರ ವಿಡಿಯೊ: ಮೈಸೂರು SP ಸ್ಪಷ್ಟನೆ
#drugtrafficking #spmysuru #Kerala
https://t.co/8h92771LIu via @prajavani
ದಿನಾಂಕ : 27.07.2023 ರಂದು ನಡೆದ @DeccanHerald @prajavani ಫೋನ್ ಇನ್ ಕಾರ್ಯಕ್ರಮದಲ್ಲಿ #spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಕರೆ ಮಾಡಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನ ಆಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. @KarnatakaCops @Rangepol_SR @Rangepol_SR

ಸಂಚಾರ & ರಸ್ತೆ ಸುರಕ್ಷತೆ ಎಡಿಜಿಪಿ ರವರಾದ ಮಾನ್ಯ @alokkumar6994 ರವರಿಂದು, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಮಾಲೋಚನೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. @Rangepol_SR #spmysuru @AddlSPmysuru ರವರು ಹಾಜರಿದ್ದರು. @KarnatakaCops @DgpKarnataka

ಉದ್ಘಾಟನೆಯನ್ನು ಗೌರವಾನ್ವಿತ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಡಿ.ಪುಟ್ಟಸ್ವಾಮಿ ರವರು ನೆರವೇರಿಸಿದರು. @CPMysuru ರವರು ವಹಿಸಿದ್ದು. #spmysuru ಶ್ರೀಮತಿ ಸೀಮಾ ಲಾಟ್ಕರ್, ಐ.ಪಿ.ಎಸ್ ಉಪಸ್ಥಿತರಿದ್ದರು. ನ್ಯಾಯಾಧೀಶರಾದ ಶ್ರೀ ದಿನೇಶ್ ಬಿ.ಜಿ ರವರು ಹಾಜರಿದ್ದರು. @DgpKarnataka
@Rangepol_SR
ಮಾನ್ಯ ಕಾ&ಸು ಎಡಿಜಿಪಿ ರವರಾದ ಶ್ರೀ.ಹೀತೆಂದ್ರ.ಆರ್.ಐಪಿಎಸ್ ರವರಿಂದು ದಕ್ಷಿಣ ವಲಯ ಪೊಲೀಸ್ ಕಛೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. @Rangepol_SR ರವರಾದ ಡಾ.M.B.ಬೋರಲಿಂಗಯ್ಯ, ಐಪಿಎಸ್ ರವರು, #spmysuru ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು. @DgpKarnataka

ಕಳೆದು ಹೋಗಿದ್ದ ಸುಮಾರು 18 ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 100 #MobilePhone ಗಳನ್ನು #CEIR Portal ಮೂಲಕ ಪತ್ತೆ ಮಾಡಿದ ಪಿಐ ಸೆನ್ ಪೊಲೀಸ್ ಠಾಣೆ ಮತ್ತು ತಂಡ. ಸದರಿ #Mobilephone ಗಳನ್ನು ದಿ.06.07.2023 ರಂದು #spmysuru ಸೀಮಾ ಲಾಟ್ಕರ್, ಐಪಿಎಸ್ ರವರು ಮರಳಿ ವಾರಸುದಾರರಿಗೆ ನೀಡಿದರು. @DgpKarnataka @Rangepol_SR

#spmysuru ಸೀಮಾ ಲಾಟ್ಕರ್ ಐಪಿಎಸ್ ರವರಿಂದು #Ngud Traffic PS ನ ಪರಿವೀಕ್ಷಣೆ ನಡೆಸಿದರು. ಸಂಚಾರಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು, ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸುಗಮ & ಸುರಕ್ಷಿತ ಸಂಚಾರ ಮಾಡಲು ಅವಕಾಶ ಮಾಡಿಕೊಡಲು ಸಿಬ್ಬಂದಿ ಬಲವನ್ನು ಸರಿಯಾಗಿ ನಿಯೋಜಿಸಿಕೊಳ್ಳಲು ಸೂಚಿಸಿದರು. @DgpKarnataka @Rangepol_SR

ಮಾದಕ ದ್ರವ್ಯ ಸೇವನೆ ತಡೆ & ಸಾಗಾಣೆ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ #spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಪಾಲ್ಗೊಂಡು , ಕೈಗೊಳ್ಳ ಬೇಕಾದ ಜಾಗೃತಿ ಕಾರ್ಯಕ್ರಮಗಳು & ಸಾಗಾಣಿಕೆ ತಡೆಯುವಲ್ಲಿ ಅನುಸರಿಸಿಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. @DgpKarnataka @Rangepol_SR

ದಿ. 01/07/2023 ರಂದು ಘನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ @DrGParameshwara ರವರು, #SR-#RANGEPOLICE ಕಛೇರಿಯಲ್ಲಿ ದಕ್ಷಿಣ ವಲಯ ಪೊಲೀಸ್ ಘಟಕಗಳ ಹಿರಿಯ ಪೊಲೀಸ್ ಅಧಿಕಾರಿಗಳೊಡನೆ ಸಮಾಲೋಚನಾ ಸಭೆ ನಡೆಸಿದರು. @Rangepol_SR ಡಾ.ಎಂ.ಬಿ.ಬೋರಲಿಂಗಯ್ಯ, ಐಪಿಎಸ್ ರವರು,#spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು

ಜಿಲ್ಲಾ ಪೊಲೀಸ್ ಘಟಕದಲ್ಲಿ ಸುದೀರ್ಘ ಅವಧಿ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿದ ARSI ಗಳಾದ ಶ್ರೀ.ಆನಂದ್, ಶ್ರೀ.ರಮೇಶ್, ASI ಶ್ರೀ. ಸೋಮಶೇಖರ್ ಮತ್ತು PSI ಗಳಾದ ಶ್ರೀ.ಗೋವಿಂದ , ಶ್ರೀ.ಲಕ್ಷ್ಮೀನರಸಿಂಹ ರವರನ್ನು #spmysuru ಶ್ರೀಮತಿ. ಸೀಮಾ ಲಾಟ್ಕರ್ , ಐಪಿಎಸ್ ರವರು ಹೃತ್ಪೂರ್ವಕವಾಗಿ ಬೀಳ್ಕೊಟ್ಟರು. @DgpKarnataka @Rangepol_SR

#spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಹುಣಸೂರು ಮನೆಗಳ್ಳತನ ಪ್ರಕರಣಗಳಲ್ಲಿ ಆರೋಪಿ & ಮಾಲು ಪತ್ತೆ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ . 03 ಜನರನ್ನು ಬಂಧಿಸಿದ್ದು ಸು.18 ಲಕ್ಷ ಮೌಲ್ಯದ ಚಿನ್ನಾಭರಣ & 2.4 Kg ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡು , 07 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ತಿಳಿಸಿರುತ್ತಾರೆ.

Last Seen Hashtags on Sotwe
minichat(*) filter:native_video
Seen from Netherlands
minichat()*********************************
Seen from Netherlands
minichat
Seen from United States
omegle
Seen from United Kingdom
skinsuit
Seen from Germany
geolpantat
Seen from Indonesia
nudism
Seen from United States
peachymirko
Seen from Spain
cuck
Seen from Argentina
shemalepare
Seen from Indonesia
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers









































