Top Tweets for #UDAYATV
ದೇವಿ, ಸನ್ನಿಧಿ, ಸೀತಾ ಬಳಿಕ ಪಾರ್ವತಿಯಾಗಿ ಸೀರಿಯಲ್ಗೆ ಎಂಟ್ರಿಕೊಟ್ಟ ವೈಷ್ಣವಿ ಗೌಡ!; ಇಲ್ಲಿದೆ ಪ್ರೋಮೋ ಸೀಕ್ರೆಟ್ಸ್!
Click The Link: https://t.co/h3Y8qB5Eyh
#VaishnaviGowda #GelathiGayathri #UdayaTV #NewKannadaSerial #Parvathi #KruthikaRavindra #Agnisakshi

My entire childhood was filled with Udaya Movies and Udaya TV. Pure nostalgia. ❤️
No OTT platform can match the happiness, satisfaction, and memories those movies gave us. 🗿
#UdayaTv #KannadaCinema #KFI

‘ಮೂಗುತಿ ಮಲ್ಲಿ’ ಎಂಬ ಧಾರಾವಾಹಿಯಲ್ಲಿ ವಿರಾಜ್ ಮತ್ತು ಮಲ್ಲಿ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಧಾರಾವಾಹಿಯ ನಾಯಕ ಚಂದನ್ ಗೌಡ ಅವರ ಬಗ್ಗೆ ನಾಯಕಿ ಪಾತ್ರ ನಿರ್ವಹಿಸಿದ ತನುಜಾ ವೆಂಕಟೇಶ್ ಮಾತ್ನಾಡಿದ್ದಾರೆ.
#MooguthiMalli #UdayaTV #thanujavenkatesh #ChandanGowda
‘ಮೂಗುತಿ ಮಲ್ಲಿ’ ಎಂಬ ಧಾರಾವಾಹಿಯಲ್ಲಿ ನಟಿ ತನುಜಾ ವೆಂಕಟೇಶ್ ನಟಿಸಿದ್ದಾರೆ. ಈ ಧಾರಾವಾಹಿ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗುತ್ತಿದೆ.
#MooguthiMalli #UdayaTV #TanujaVenkatesh #KannadaSerial #SandalwoodNews
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮೂಗುತಿ ಮಲ್ಲಿ’ ಧಾರಾವಾಹಿಯ ನಾಯಕಿ ತನುಜಾ ವೆಂಕಟೇಶ್. ಇವರು ಈ ಹಿಂದೆ ಏನು ಮಾಡುತ್ತಿದ್ದರು? ಹಿನ್ನೆಲೆ ಏನು? ಎಂಬುವುದರ ಕುರಿತು ಮಾತ್ನಾಡಿದ್ದಾರೆ.#MooguthiMalli #UdayaTV #TanujaVenkatesh #KannadaSerial #SandalwoodNews
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ನಟಿ ತನುಜಾ ವೆಂಕಟೇಶ್ ಅವರು ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಗೆ ಇವರು ಹೇಗೆ ಆಯ್ಕೆ ಆದರು ಎಂಬುವುದರ ಕುರಿತು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
TanujaVenkatesh #MooguthiMalli #UdayaTV #KannadaSerial
‘ಉದಯ’ ಟಿವಿ ಈಗ ‘ಸನ್ ಉದಯ’ ಆಗಿದೆ. ಹೆಸರು ಮಾತ್ರವಲ್ಲದೇ ಸಾಕಷ್ಟು ವಿಷಯಗಳು ಬದಲಾಗಿವೆ. ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದಾರೆ.
#UdayaTV #MuguthiMalli #SunUdaya
https://t.co/vPuJESu4Kz
After #SunTV Tamil channels logo revamped on Thaipoosam, it's other South region channel logos are rebranded with added 'Sun' prefix from today Ugadi
Now those channels are called as:
#SunGemini #SunSurya #SunUdaya
#SAISANGO #TAMILTVHouse
#GeminiTV #SuryaTV #UdayaTv

ಸುಪರ್ ಹಿಟ್ ಮೂವಿ 'ಎಕ್ಕ' ಇನ್ನೊಂದು ಗಂಟೆಯಲ್ಲಿ
ಎಕ್ಕ World Television Premiere | ಇಂದು ಮಧ್ಯಾಹ್ನ 3 ಗಂಟೆಗೆ
#EkkaKannadaMovie #UdayaTV #YuvaRajkumar #SanjanaAnand #WorldTelevisionPremiere

ಅಪ್ಪು ಹುಟ್ಟುಹಬ್ಬಕ್ಕೆ ವಾರವಿಡೀ ಸಿನಿಮಾ ಹಬ್ಬ
'ರಾಜ್ ಇಂದು ಬೆಳಗ್ಗೆ 9ಕ್ಕೆ
#Raaj | Today | 9am
#UdayaTv #MoviesOnUdayaTv #PuneethRajkumar #PriyankaKothari
ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್ ಚಾನೆಲ್ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ
#UdayaTV #SandalwoodNews #SunNetwork #KannadaTelevision #Rebranding #NammaUdaya
https://t.co/syf6KCsfVC
ಅಪ್ಪು ಹುಟ್ಟುಹಬ್ಬಕ್ಕೆ ವಾರವಿಡೀ ಸಿನಿಮಾ ಹಬ್ಬ
'ರಾಜ್ ನಾಳೆ ಬೆಳಗ್ಗೆ 9ಕ್ಕೆ
#Raaj | Tomorrow | 9am
#UdayaTv #MoviesOnUdayaTv #PuneethRajkumar #PriyankaKothari
ಅಡುಗೆಯಿಂದಲೇ ಪ್ರೀತಿಯನ್ನು ಉಣಬಡಿಸುವ ಮೂಗುತಿ ಸುಂದರಿ
ಶುರುವಾಗ್ತಿದೆ ಹೊಸ ಕತೆ 'ಮೂಗುತಿ ಮಲ್ಲಿ' | ಮಾರ್ಚ್ 23
#MooguthiMalli #UdayaTv #KannadaSerials #SerialsOnUdayaTV
ನಗೆಯ ಮಾಯ್ಕಾರ 'ಅಪ್ಪು'
#PuneethRajkumar #Appu #karnatakaRathna #HappyBirthday #HappyBirthdayAppu #UdayaTv
ಅಪ್ಪನಿಂದ ಮಗನನ್ನು ಕಾಪಾಡಲು ಬಂದ ಭಗವಂತ !
‘ಮಹಾವತಾರ್ ನರಸಿಂಹ’ | World Television Premiere | ಮಾರ್ಚ್ 22, ಸಂಜೆ 6 ಗಂಟೆಗೆ
#UdayaTV #MoviesOnUdayaTV #KannadaMovies #MahavatarNarasimha #WorldTelevisionPremiere
ಬೆಂಗಳೂರಿಗೆ ಬಂದ್ಮೇಲೆ ನಿಮಗೂ ಹಳ್ಳಿಯ ನೆನಪಾಗ್ತಿದ್ಯಾ?
ಎಕ್ಕ World Television Premiere | ನಾಳೆ ಮಧ್ಯಾಹ್ನ 3 ಗಂಟೆಗೆ
#EkkaKannadaMovie #UdayaTV #YuvaRajkumar #SanjanaAnand #WorldTelevisionPremiere
ಬೆಳ್ಳಿತೆರೆಯಲ್ಲಿ ಗೆದ್ದ ಎಕ್ಕ... ಈಗ ಕಿರುತೆರೆಯಲ್ಲಿ
ಎಕ್ಕ World Television Premiere | ನಾಳೆ ಮಧ್ಯಾಹ್ನ 3 ಗಂಟೆಗೆ
#EkkaKannadaMovie #UdayaTV #YuvaRajkumar #SanjanaAnand #WorldTelevisionPremiere

ಮೂಗುತಿ ಸುಂದರಿಯ ಪಯಣ ಶುರು ಇನ್ನು 5 ದಿನಗಳಲ್ಲಿ
ಶುರುವಾಗ್ತಿದೆ ಹೊಸ ಕತೆ 'ಮೂಗುತಿ ಮಲ್ಲಿ' | ಮಾರ್ಚ್ 23, ರಾತ್ರಿ 8
#MooguthiMalli #UdayaTv #KannadaSerials #SerialsOnUdayaTV
ಬ್ಲಾಕ್ ಬಸ್ಟರ್ ಎಕ್ಕ ನಾಳೆ ಕಿರುತೆರೆಯಲ್ಲಿ
ಎಕ್ಕ World Television Premiere | ನಾಳೆ ಮಧ್ಯಾಹ್ನ 3 ಗಂಟೆಗೆ
#EkkaKannadaMovie #UdayaTV #YuvaRajkumar #SanjanaAnand #WorldTelevisionPremiere
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.9M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.4M followers

Virat Kohli 
@imvkohli
71.9M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
64.9M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62.1M followers

CNN 
@cnn
61.8M followers

X 
@x
60.8M followers





