Top Tweets for #VOteForJDS
@Nikhil_Kumar_k ಚನ್ನಪಟ್ಟಣ ದ ಮತದಾರರಲ್ಲಿ ಕಳಕಳಿಯ ವಿನಂತಿ
"ಡಿಕೆಶಿ ನೋಟು ನಿಖಿಲ್ ಗೆ ಓಟು"
😂😂😂😂😂😂
#ಚನ್ನಪಟ್ಟಣ
#NDA
#VoteForJDS
#Channapattanbyelection
@sonofsoilspeaks @hd_kumaraswamy @JanataDal_S
@BJP4Karnataka @BYVijayendra
ಚನ್ನಪಟ್ಟಣ ದ ಮತದಾರರಲ್ಲಿ ಕಳಕಳಿಯ ವಿನಂತಿ
"ಡಿಕೆಶಿ ನೋಟು ನಿಖಿಲ್ ಗೆ ಓಟು"
😂😂😂😂😂😂
#ಚನ್ನಪಟ್ಟಣ
#NDA
#VoteForJDS
#Channapattanbyelection
@sonofsoilspeaks @hd_kumaraswamy @JanataDal_S
@BJP4Karnataka @BYVijayendra @Nikhil_Kumar_k
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ NDA ಮೈತ್ರಿ ಅಭ್ಯರ್ಥಿಯಾದ ಶ್ರೀ @Nikhil_Kumar_k ಅವರು, ಇಂದು ಬಿಜೆಪಿಯ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾಹಿತಿ ಹಂಚಿಕೊಂಡರು.
#NDA
#JDS #BJP
#ChannapattanaByelections2024
ಚನ್ನಪಟ್ಟಣ ದ ಮತದಾರರಲ್ಲಿ ಕಳಕಳಿಯ ವಿನಂತಿ
"ಡಿಕೆಶಿ ನೋಟು ನಿಖಿಲ್ ಗೆ ಓಟು"
😂😂😂😂😂😂
#ಚನ್ನಪಟ್ಟಣ
#NDA
#VoteForJDS
#Channapattanbyelection
@sonofsoilspeaks @hd_kumaraswamy @JanataDal_S
@BJP4Karnataka @BYVijayendra @Nikhil_Kumar_k
ನೆನ್ನೆ ನೀವು ಮಾಡಿದ್ದು ದುಡ್ಡಿನ ಶಕ್ತಿ ಪ್ರದರ್ಶನ Indian National Congress - Karnataka 🤡 ಇಂದು ನಾವು ಮಾಡಿದ್ದು ಅಭಿಮಾನದ ಶಕ್ತಿ ಪ್ರದರ್ಶನ 🔥....
@JanataDal_S
@BJP4Karnataka
@Nikhil_Kumar_k ಫಾರ್ ಚನ್ನಪಟ್ಟಣ 🇳🇬🚩
@hd_kumaraswamy @Nikhil_Kumar_k @JanataDal_S @BJP4Karnataka ಎಲ್ಲಾ ಜಾಲಿ ಜಾಲಿ.....
ಯೋಗೇಶ್ವರ್ ಖಾಲಿ ಖಾಲಿ......
ಡಿಕೆಶಿ ನೋಟು ನಿಖಿಲ್ ಗೆ ಓಟು....
ಜಾಲಿ ಜಾಲಿ.......
ಕಾಂಗ್ರೆಸ್ ಖಾಲಿ ಖಾಲಿ......
😂😂😂😂😂😂
#ಚನ್ನಪಟ್ಟಣ
#NDA
#VoteForJDS
@sonofsoilspeaks @hd_kumaraswamy @JanataDal_S
@BJP4Karnataka @BYVijayendra @Nikhil_Kumar_k
ಎಲ್ಲಾ ಜಾಲಿ ಜಾಲಿ.....
ಯೋಗೇಶ್ವರ್ ಖಾಲಿ ಖಾಲಿ......
ಡಿಕೆಶಿ ನೋಟು ನಿಖಿಲ್ ಗೆ ಓಟು....
ಜಾಲಿ ಜಾಲಿ.......
ಕಾಂಗ್ರೆಸ್ ಖಾಲಿ ಖಾಲಿ......
😂😂😂😂😂😂
#VoteForNikhil #VoteForNDA #VoteForJDS #NDA
@sonofsoilspeaks @hd_kumaraswamy @JanataDal_S
@BJP4Karnataka @BYVijayendra
ಏನ್ರೀ ಇದು ಜನ 🔥
ಸಿ ಪಿ ಯೋಗೇಶ್ವರ್ ರಾಜಕೀಯ ಜೀವನಕ್ಕೆ ಫುಲ್ ಸ್ಟಾಪ್ ಬೀಳುವ ಎಲ್ಲಾ ಲಕ್ಷಣ ಕಾಣುತ್ತಿದೆ.
3/3 ನಮ್ಮ ಪ್ರಾದೇಶಿಕ ಪಕ್ಷ ಗೆಲ್ಲಬೇಕು, ದೆಹಲಿಯಲ್ಲಿ ನಮ್ಮ ನಾಡಿನ ಮಂದಿಯ ಧನಿಯಾಗಬೇಕು.
ಒಕ್ಕೂಟ ವ್ಯವಸ್ತೆಯಿಂದ ನಾಡಿಗೆ ಆಗುತ್ತಿರುವ ಅನ್ಯಾಯದ ವಿರುದ್ದದ ಕೂಗಾಗಬೇಕು #JDS
#VoteForJDS
#HDDeveGowdru
ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸೋಣ, ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿಯನ್ನ ಕೇಳೋಣ: ದೇವೇಗೌಡ https://t.co/MF5NY3Gxq7
#ModiGuarantee #HDDeveGowda #PMModi #Chikkaballapur #BJPJDSAlliance
ದೊಡ್ದ ಗೌಡರ #ಜನತಾಕಾರ್ಯ ದ ಕೆಲಸಗಳನ್ನ ಅವರ ಕ್ಷೇತ್ರದ #ಕನ್ನಡಿಗ ರಿಂದಲೇ ಕೇಳಿ ತಿಳಿಯಿರಿ. ಅಂಗೆ #DoubleEngineSarkara ದ ಅದ್ದೂರಿ ಆಡಳಿತವನ್ನು ಕೇಳುವ ದೈರ್ಯ ಮಾಡಿ.
ಈ ಭಾರಿ ಅತ್ತಿತ್ತ ಅಲ್ಲಾಡೊಲ್ಲ ಕನ್ನಡಿಗರು, fix ಆಗವ್ರೆ ಕುಮಾರಣ್ಣನ CM ಮಾಡಲು
#HDK4Karnataka
#HdkForKarnataka
#VoteForJDS #VoteForKannadiga
ಕನ್ನಡಿಗನಾಗಿ ಈ ನಾಡಿಗಾದ ಅನ್ಯಾಯ ಅಪಮಾನಗಳನ್ನ ನಾನು ಮರೆತಿಲ್ಲ. ಹೆಜ್ಜೆ ಹೆಜ್ಜೆಗೂ ಕನ್ನಡಿಗರ ಧ್ವನಿ ಅಸ್ಮಿತೆಯನ್ನು ಅದುಮುವ ಕೆಲಸಗಳಾದವು ಈ #DoubleEngineSarkara ದಿಂದ
ಇದಕ್ಕೆಲ್ಲ ಉತ್ತರ ಕೊಡುವ ಸಮಯ ಬಂದಿದೆ.
#ಕನ್ನಡ_ಕನ್ನಡಿಗ_ಕರ್ನಾಟಕ ದ ಹಿತ ಕಾಯಲು ಜೆಡಿಎಸ್ ಗೆ ಒಮ್ಮೆ ಸಂಪೂರ್ಣ ಬಹುಮತದ ಅವಕಾಶ ನೀಡಿ
#VoteForJDS 💛❤💛❤
ಹಸಿರಿನ ಮಡಿಲಲ್ಲೆ ಹುಟ್ಟಿ ಬೆಳೆದು ಹಸಿರಲ್ಲೆ ಬದುಕುವ ಕನ್ನಡ ಮಾತಾಡೋ ಕನ್ನಡಿಗರ ಹಿತ ಕಾಯೋ ನಮ್ಮ ಕನ್ನಡದ ಹನುಮನಿಗೆ ಮತ ನೀಡಿ ಹೊರತು ಈ ಉತ್ತರದವರು ಕೋಮು ದ್ವೇಷ ಬಿತ್ತಲು ಗುತ್ತಿಗೆ ಪಡೆದಿರೊ ಕೇಸರಿ ಕಪಿ ಭಜರಂಗ ಬಲಿಗಲ್ಲ
#HDK4Karnataka
#HdkForKarnataka
#VoteForJDS #VoteForKannadiga

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ, ನಾಡಿನ ಅಸ್ಮಿತೆಗೆ ಹೋರಾಟ ಮಾಡುತ್ತಿರುವ ಜಾತ್ಯತೀತ ಜನತಾದಳದ ಎಲ್ಲ ಅಭ್ಯರ್ಥಿಗಳಿಗೆ ಶುಭವಾಗಲಿ. ಹಗಲಿರುಳು ಕೆಲಸ ಮಾಡಿರುವ ಲಕ್ಷಾಂತರ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಹಿಂದೆ ಮಾಡಿದ ಅಭಿವೃದ್ಧಿ ಕೆಲಸಗಳು, ಪಂಚರತ್ನ ಯೋಜನೆಯ ಭರವಸೆ, ನಾಡಿನ ಜನರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಜಯವಾಗಲಿ.
@hd_kumaraswamy ನೀವು ಮತ್ತೆ ಪ್ರಾದೇಶಿಕತೆ ಉಳಿಸಲು ಕನ್ನಡ ನೆಲ ಜಲ ಭಾಷೆ ಸಾರ್ವಭೌಮತ್ವ ಸ್ಥಾಪಿಸಲು ಮುಖ್ಯಮಂತ್ರಿ ಆಗ್ಲೇ ಬೇಕು
#voteforJDS
#HdkForKarnataka
#hdk4cm
ಈ ಇಳಿ ವಯಸ್ಸಿನಲ್ಲೂ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಸಬೇಕು ಅನ್ನೋ ಛಲ ಹೊಂದಿರೋ @H_D_Devegowda ಅಪ್ಪಾಜಿಯವರಿಗೆ ನನ್ನ ಬೆಂಬಲ...
ಪ್ರಾದೇಶಿಕತೆಗೆ ಕನ್ನಡಿಗರ ಬೆಂಬಲ ಇರಲಿ...
#voteforJDS
#HdkForKarnataka
#hdk4cm
@hd_kumaraswamy
ಕಷ್ಟ ಅಂತ ಬಂದವರಿಗೆ
ನೀನ್ ಯಾವ್ ಜಾತಿಯವನು
ನೀನ್ ಯಾವ್ ಧರ್ಮದವನು
ನೀನ್ ಯಾವ್ ಕ್ಷೆತ್ರದವನು ಅಂತ ಕೇಳದೇನೆ ಸಹಾಯ ಮಾಡೊ ತಾಯಿ ಹೃದಯದ #ಜನತಾನಾಯಕ ಈ ನಾಡಿಗೆ ಬೇಕು
ಅಂತಹ ನಾಯಕನಿಗೆ ಒಮ್ಮೆ ಸಂಪೂರ್ಣ ಬಹುಮತದ ಸ್ವತಂತ್ರ ಸರ್ಕಾರ ರಚಿಸಲು ಒಂದ್ ಅವಕಾಶ ಕೋಡಿ.
#HDK4Karnataka
#HdkForKarnataka
#VoteForJDS #VoteForKannadiga
ಜನಪರವಾದ ಆಡಳಿತ ನೀಡಿದಂತ #ಕುಮಾರಣ್ಣ ನಿಗೆ ಸಂಪೂರ್ಣ ಬಹುಮತದ ಸ್ವತಂತ್ರ ಸರ್ಕಾರ ರಚಿಸಲು ಒಮ್ಮೆ ಅವಕಾಶ ನೀಡಿ ಆಶೀರ್ವದಿಸಿ
#ಜನತಾಕಾರ್ಯ
#HDK4Karnataka
#HdkForKarnataka
#VoteForJDS #VoteForKannadiga

ಕರುನಾಡಿನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಮರು ಸ್ತಾಪಿಸಲು ಒಮ್ಮೆ ಸಂಪೂರ್ಣ ಬಹುಮತದ ಸ್ವತಂತ್ರ ರಚಿಸಲು ಕನ್ನಡ ಜನತೆ ಆಶೀರ್ವದಿಸಿ ಬೆಂಬಲಿಸಿ
#HDK4Karnataka
#HdkForKarnataka
#VoteForJDS #VoteForKannadiga

ಕರುನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲ ಕನ್ನಡಿಗರ ಒಳಿತಿಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಒಮ್ಮೆ ಸಂಪೂರ್ಣ ಬಹುಮತದ ಸ್ವತಂತ್ರ ಸರ್ಕಾರ ತರಲು ಬೆಂಬಲಿಸಿ ಆಶೀರ್ವದಿಸಿ
#HDK4Karnataka
#HdkForKarnataka
#VoteForJDS #VoteForKannadiga

ದೂರದ ಗೋದಿಗೋಸ್ಕರ ನಿಮ್ಮ ಮತವನ್ನು ಸ್ಥಳಿಯ ಅಭ್ಯರ್ಥಿಗಳ ಮುಖ ನೋಡದೆ ಚಲಾಯಿಸಬೇಡಿ.
#voteforCONGRESS
#voteforJDS
#ಬಿಜೆಪಿ_ಸೋಲಿಸಿ_ಕರ್ನಾಟಕ_ಉಳಿಸಿ #ಬಿಜೆಪಿ_ಮುಕ್ತ_ಕರ್ನಾಟಕ
#KarnatakaElection2023
ಎಲ್ಲ ಪ್ರಜ್ಞಾವಂತ ಮತದಾರರೇ

Last Seen Hashtags on Sotwe
minichat minichat filter:videos
Seen from Turkey
public #nsfw
Seen from India
مدونة_ووردبريس_التقنية
Seen from United States
bigdick
Seen from Saudi Arabia
ensest
Seen from Germany
anxiouspandaa(*****)(*****)(*****)*******************filter:videos
Seen from Turkey
incestohijomamá
Seen from United States
Ankaragay
Seen from Turkey
拳交
Seen from Malaysia
ryanaim
Seen from Portugal
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers


















