Top Tweets for #fromfbgroup

ಕಡೆಗಣಿಸುವವರ ಎದುರು ವಾದ ಮಾಡುವುದೇ ಬೇಡ. ಮೌನ ವಹಿಸಿ, ಸಾಧಿಸುವುದು ಬಹಳ���್ಟಿದೆ, ನಿನ್ನ ಗಮನ ಆ ದಿಕ್ಕಿನಲ್ಲಿ ಹರಿಸು!
#GoalOfTheDay
#FromFbGroup
ನಗುವುದನ್ನು ಕಲಿತುಬಿಡು ಎಷ್ಟು ಅಂದರೆ, ನೋವಾದಾಗಲೂ ಕಣ್ಣೀರಿನ ಬದಲು, ತುಟಿಗಳ ನಡುವೆ ಮುಗುಳ್ನಗೆ ಮೂಡುವಷ್ಟು!
🖤🤍
#ನಗು_ಇರ್ಲಿ
#FromFbGroup

ಇ ಪ್ರಪಂಚದಲ್ಲಿ ಗಟ್ಟಿಯಾಗಿ ನಿಲ್ಲಬೇಕಾದರೆ ಬಂಡೆಯಂತಿರಬೇಕು. ಅದಕ್ಕೆ ದೇವರು ಕೊಡಾ ತನ್ನನ್ನು ನಿರೂಪಿಸಿಕೊಳ್ಳಲು ಕಲ್ಲನ್ನೇ ಆರಿಸಿಕೊಂಡ!
#GodIsGreat 🙏
#FromFbGroup
ಜವಾಬ್ದಾರಿಗಳ ಹೊರೆ ಹೊತ್ತವನಿಗೆ ತೊಂದರೆಗಳು ಬರೆ ಬೀಳುವುದು ಸಹಜ, ಅಡೆತಡೆಗಳಲ್ಲಿಯೇ ಹೊಸತು ಕಲಿತು ಗೆಲುವಿನ ದಡ ಸೇರಬೇಕೇ ಹೊರತು ತೊಂದರೆಗಳಿಗೆ ಹೆದರಿ ಸೋಲನ್ನು ಒಪ್ಪಿಕೊಳ್ಳಲೇಬಾರದು.
#GoalSetting
#FromFbGroup
ಮರೆಯಲು ಮನಸ್ಸಿಲ್ಲ
ನೆನಪಾಗಲು ಮರೆತಿಲ್ಲ
ದೂರವಿರಲು ಸಾಧ್ಯವಿಲ್ಲ
ಹತ್ತಿರವಿರಲು ಸಂದರ್ಭ ಕೂಡಿ ಬರುತ್ತಿಲ್ಲ
ಆದರೆ ನಿನ್ನ ನೆನಪು ಕ್ಷಣ ಕ್ಷಣಕ್ಕು ಕಾಡುವುದು ಬಿಡುತ್ತಿಲ್ಲ!
#ಓಮನಸ್ಸೇ 💙💚
#FromFbGroup

ಮಳೆಯಲ್ಲಿ ನೆನದು ಬಂದಾಗ ಮನೆಯವರೆಲ್ಲ ಬೈದರು. ಅಮ್ಮ ಮೆಲ್ಲನೆ ತಲೆ ವರೆಸಿ ಬೈದಳು, ನನಗಲ್ಲ ಮಳೆಗೆ!
#ನನ್ನವ್ವ
#FromFbGroup


ತಿಳುವಳಿಕೆಗಿಂತ ನಡವಳಿಕೆಯೇ ಶ್ರೇಷ್ಠ. ತಿಳುವಳಿಕೆ ಸೋಲಬಹುದು. ಆದರೆ, ಉತ್ತಮ ನಡವಳಿಕೆ ಎಂದಿಗೂ ಸೋಲಲಾರದು.
#ನ��ವಳಿಕೆ
#FromFbGroup
ನ್ಯೂಯಾರ್ಕ್ ನಗರದ ವಾಲ್ಟರ್ ಹಂಟ್ ಈ ಪಿನ್ ಅನ್ನು ೧೮೪೯ ರಲ್ಲಿ ಕಂಡುಹಿಡಿದನು. ಇಂದಿಗೂ ಯಾವುದೇ ಬದಲಾವಣೆ ಕಾಣದ ಅಮೂಲ್ಯವಾದ ವಸ್ತು!
#ಮಾಹಿತಿಗಾಗಿ
#FromFbGroup

ನಿಮ್ಮನ್ನು ಅರ್ಥೈಸಿಕೊಂಡವರಿಗೆ ಪ್ರತಿ ಬಾರಿ ನಿಮ್ಮ ಬಗ್ಗೆ ಸಮರ್ಥಿಸಿ ಕೊಡುವ ಅಗತ್ಯವಿರುವುದಿಲ್ಲ.
🖤🖤
#LifeisBeautiful
#FromFbGroup
ನ್ಯೂಟನ್ ನ ೧೦೧ನೇ ನಿಯಮದ ಪ್ರಕಾರ,
ಯಾರ ಕೊರಳಲ್ಲಿ ಬಂಗಾರದ ಚೈನ್ ಇರುತ್ತದೋ ಅವರ ಶರ್ಟಿನ ಎರಡು ಬಟನ್ಗಳು ಓಪನ್ ಇರುತ್ತದೆ!!
#FromFbGroup 🤐
ಸೋಲಬೇಕು ಅಂದ್ರೆ ಮೊದಲು ಪ್ರಯತ್ನಪಟ್ಟಿರಬೇಕು, ಗೆಲ್ಲಬೇಕು ಅಂದ್ರೆ ಮೊದಲು ಸೋತಿರಬೇಕು.
#GoalOfTheDay 👍
#FromFbGroup
Last Seen Hashtags on Sotwe
鶏むね肉の皮
momson((()))*+filter:native_video
Seen from Australia
behindtheshootings
Seen from Mexico
crankshaftgrinders
Seen from United States
Xxx blowjob
Seen from Turkey
Incesto
Seen from Turkey
creepshot
Seen from Netherlands
animation
Seen from United States
helevier #helevier
Seen from Italy
cuckoldçiftler
Seen from Turkey
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers
