Top Tweets for #jeevansutra
जीवन में कई बार ऐसी परिस्थिति आती है, जहां पर चुप हो जाना ज्यादा अच्छा होता है! हर बार आपका जवाब देना जरूरी नहीं, कुछ बार भगवान को भी जवाब देने दीजिए
#GuruKripa #GuruMahima #GuruBhakti #GuruVani #GuruGyan #Sadguru #Dharm #Devotional #GuruAshirwad #JeevanSutra #Gurudev #sanskartv

घर में वाहन अच्छा हो, भ��न हो, मित्र हों सगे-संबंधी हों, धन्यवान सुख संपदा हो, सबसे अच्छे संबंध बनाकर रखना, पर संतों से भी संबंध बनाकर रखना....
#GuruKripa #GuruMahima #GuruBhakti #GuruVani #GuruGyan #Sadguru #Dharm #Devotional #GuruAshirwad #JeevanSutra #Gurudev #sanskartv

गुरु ना मिले होते तो जीवन बड़ा सूना, व्यर्थ और अकारक होता ! गुरु क्या मिले, सब मिल गया
#GuruKripa #GuruMahima #GuruBhakti #GuruVani #GuruGyan #Sadguru #Dharm #Bhakti #SanatanDharma #SpiritualLife #GuruPrerna #Devotional #GuruAshirwad #JeevanSutra #Gurudev #sanskartv

सकारात्मक सोच मन को हल्का और प्रसन्न बना देती है। जब मन खुश रहता है, तब हर कार्य सहजता से सफल होता है। जीवन को सरल और सफल बनाने का पहला कदम है सकारात्मक दृष्टिकोण अपनाना।
आप रोज़ाना अपने मन को सकारात्मक कैसे बनाए रखते हैं?
#brahmakumaris #bkhindi #SakaratmakSoch #JeevanSutra

Giving is living! #PujyaBhaishri cites the magnanimity of each citizen of Ayodhya who received so much in celebration of Lord Rām's birth yet noone kept anything with them! Shared it with others. 'Sarbas dāna dīnha sab kāhū. Jehin pāvā rākhā nahin tāhu.'
#SVNKatha #JeevanSutra
ದೇವರ ಮುಂದೆ ಹೋಗುವಾಗ ನಮ್ಮ ಸಮಸ್ಯೆಯನ್ನು ತೆಗೆದುಕೊಂಡು ಹೋಗುವುದಲ್ಲ, ಆ ಸಮಸ್ಯೆಯ ಮುಂದೆ ಅದಕ್ಕಿಂತ ದೊಡ್ಡದಾದ ನಮ್ಮ ದೇವರನ್ನು ತೆಗೆದುಕೊಂಡು ಹೋಗೋಣ.
#JeevanSutra
ಒಂದು ಕಾರ್ಯ ಆಗದಿದ್ದಾಗ ಹತಾಶರಾಗಬೇಕಿಲ್ಲ. ಮುಂದೆ ನೂರಾಗಲಿಕ್ಕಿರುವಾಗ ಈ ಒಂದು ಆಗಿಲ್ಲದಿರಬಹುದು.
#JeevanSutra
ಕಾಣುವ ಜಗತ್ತು ಮಿಥ್ಯೆ. ಕಾಣದ ರಾಮ ಸತ್ಯ. ಬ್ರಹ್ಮಸತ್ಯಂ ಜಗನ್ಮಿತ್ಯಾ - ಶಂಕರಭಗವತ್ಪಾದರ ಮಾತು.
ಈ ಹಿನ್ನೆಲೆಯಲ್ಲಿ ಯೋಚಿಸಿ, ಯಾರನ್ನೂ ನಂಬಬೇಡಿ.
#JeevanSutra
ದೇವರ ಮುಂದೆ ಹೋಗುವಾಗ ನಮ್ಮ ಸಮಸ್ಯೆಯನ್ನು ತೆಗೆದುಕೊಂಡು ಹೋಗುವುದಲ್ಲ, ಆ ಸಮಸ್ಯೆಯ ಮುಂದೆ ಅದಕ್ಕಿಂತ ದೊಡ್ಡದಾದ ನಮ್ಮ ದೇವರನ್ನು ತೆಗೆದ��ಕೊಂಡು ಹೋಗೋಣ.
#JeevanSutra
ಪರಿಸ್ಥಿತಿ ನಮ್ಮ ಹತೋಟಿಯಲ್ಲಿರಬಹುದು, ಆದರೆ ಮನಃಸ್ಥಿತಿ ನಮ್ಮ ಕೈಯಲ್ಲೇ ಇರುತ್ತದೆ
#JeevanSutra
ಸಾಮೂಹಿಕ ಪ್ರಾರ���ಥನೆಗೆ ದೇವರನ್ನು ಧರೆಗಿಳಿಸುವ ಶಕ್ತಿಯಿದೆ. ಸಾವಿರಾರು ಶುಭಮನಗಳು ರಾಮನನ್ನು ಕರೆದರೆ ರಾಮ ಬಂದೇ ಬರುತ್ತಾರೆ.
#JeevanSutra
ನಮ್ಮಲ್ಲಿಗೆ ರಾಮ ಬರಬೇಕು ಎಂದರೆ ಭರತಭಾವಭರಿತರಾಗಬೇಕು. ಜೀವನದಲ್ಲಿ ಭರತ ಬರಬೇಕು. ಇಲ್ಲದಿದ್ದರೆ ಜೀವನದಲ್ಲಿ ಇಳಿತವೇ.
#JeevanSutra
ಹಣವನ್ನು ತೃಪ್ತಿಯ ರೂಪದಲ್ಲಿ, ಆನಂದದ ರೂಪದಲ್ಲಿ ಪರಿವರ್ತನೆ ಮಾಡಿಕೊಳ್ಳಲು ಯಾರಿಗೆ ಗೊತ್ತಿಲ್ಲ, ಅವನಂಥ ಮೂರ್ಖರು ಈ ಪ್ರಪಂಚದಲ್ಲಿ ಬೇರೆ ಯಾರಿಲ್ಲ
#JeevanSutra
ಹೃದಯವನ್ನು ಎಡೆಬಿಡದೆ ತುಂಬುವ ಅರಿವಿನ ಸಂಪತ್ತಿನಿಂದ ಮಾತ್ರವೇ ಪ್ರಭುವನ್ನು ಒಲಿಸಲು ಸಾಧ್ಯವಿದೆ.
#JeevanSutra
ಅಧರ್ಮ ತಂದುಕೊಡಬಹುದಾದ ಬಾಹ್ಯಸಂಪತ್ತುಗಳಿಂದ ಭಗವಂತನನ್ನು ಒಲಿಸಲು ಸಾಧ್ಯವಿಲ್ಲ.
#JeevanSutra
ಶ್ರೀಕೃಷ್ಣ ಕುಳಿತಿರುವ ಕೋಣೆಯೆಂದರೆ ಮಾನವ ಹೃದಯ. ಅಲ್ಲಿ ಅಧರ್ಮದ ಪ್ರತಿನಿಧಿಯಾದ ದುರ್ಯೋಧನನನೂ ಇದ್ದಾನೆ.
#JeevanSutra
ಒಡನೆಯೇ ಧರ್ಮಜ ಉರಿಯುವ ಹಣತೆಯೊಂದನ್ನು ತಂದು ಕೃಷ್ಣನ ಪಾದಮೂಲದಲ್ಲಿರಿಸಿದ.
#JeevanSutra
ದುರ್ಯೋಧನನು ಬೊಕ್ಕಸದಿಂದ ಮುತ್ತು, ಮಾಣಿಕ್ಯಗಳ ರಾಶಿಯನ್ನು ತಂದು ಆ ಕೋಣೆಯನ್ನು ತುಂಬುತ್ತಾನೆ.
#JeevanSutra
Most Popular Users

Elon Musk 
@elonmusk
240.9M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers



