Top Tweets for #migrationcontrolpolicy
This migrant officer in Government of Karnataka explains succinctly the problem Kannadigas face in Indian Union, which goes against the very idea of linguistic states - preservation of language/culture & assimilation.
Migration beyond a threshold is invasion.
ಆ ಹಳ್ಳಿಯಲ್ಲಿ ಮೂರು ಮುಕ್ಕಾಲು ಜನ ಮಲಯಾಳಿ, ಅಲ್ಲಿ ಈ ವಲಸಿಗ ತೆಲುಗಿನವನು ಓ���ಂ ಸಂಸ್ಕ್ರುತಿಯನ್ನ ಹೇರುತ್ತಿದ್ದಾನೆ, ತಾಕತ್ತಿದ್ದರೆ ನಿಮ್ಮೂರಲ್ಲಿ ಹೋಗಿ ಓಣಂ ಮಾಡಿ. ನಮ್ ನಾಡಿಗೆ ಇದೆ ವಲಸಿಗರ ಕೊಡುಗೆ. #ವಲಸೆ_ನಿಲ್ಲಿಸಿ Karnataka needs #InnerLinePermit #ILP #MigrationControlPolicy
ನಮ್ಮ ಯಲಹಂಕದ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಫೈತ್ ಕಾಲೇಜ್ ವತಿಯಿಂದ ಆಯೋಜಿಸಿದ್ದ ಓಣಂ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು...
#onamcelebration #Yelahanka #SRVishwanath

Two POCSO convicts who escaped Morigaon jail in Assam were traced all the way in Chikkamagaluru, Karnataka, on Aug 26. Handed back to Assam police.
Another reminder of how uncontrolled migration & free movement of criminals is posing serious challenges to law & order.
#karnataka

ವಲಸಿಗರನ್ನ ಓಲೈಸುವ ದೆಹಲಿ ರಾಶ್ಟ್ರೀಯ ಪಕ್ಶಗಳ ವಿರುದ್ದ ಹೋರಾಡುತ್ತಿರುವ ಕನ್ನಡಿಗರಿಗೆ, out of syllabus ಎಂಬಂತೆ ಅಕ್ಕಪಕ್ಕ ನಾಡಿನ ಪ್ರಾದೇ��ಿಕ ಪಕ್ಶಗಳು ಒಳನುಸುಳುತ್ತಿವೆ. ಮುಂದುವರಿದ ಅನಿಯಂತ್ರಿತ ವಲಸೆಯಿಂದ ಅವ್ರಿಗೆ ಬೂತ್ ಮಟ್ಟದ ಕಾರ್ಯಕರ್ತರು ಸಿಕ್ಕರು ಆಶ್ಚರ್ಯ ಪಡಬೇಕಿಲ್ಲ. #ವಲಸೆ_ನಿಲ್ಲಸಿ #MigrationControlPolicy
ವಲಸಿಗ-ದಿಗಿಲುಕೋರರು
ವಲಸಿಗ-ಭಯೋತ್ಪಾದಕರು
ಕರ್ನಾಟಕ ಜನಾಂಗಕ್ಕೆ ಅಪಾಯಕಾರಿ #ವಲಸೆ_ನಿಯಂತ್ರಣ_ಕಾಯ್ದೆ #MigrationControlPolicy Karnataka needs #InnerLinePermit #ILP
Hassan Incident: ಬಿಹಾರದ ಕಾರ್ಮಿಕರಿಂದ ಗುತ್ತಿಗೆದಾರನ ಕೊ* ಕೇಸ್.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ SP | #TV9D
Video Link► https://t.co/qvD6OSydze
#TV9Kannada #HassanIncident #labor #ContractorMurder #BuildingConstructionWorker
So this won't harm integrity of Bharath / India / Hindustan,
only asking Kannada in Kannada Nadu does
Karnataka needs #MigrationControlPolicy #InnerLinePermit #ILP #ವಲಸೆ_ನಿಯಂತ್ರಣ_ಕಾಯ್ದೆ
#SonuNigam just like u in ur yesterday's video, this women also screaming "Hindi Hindi, we Hindus speak only Hindi'
So when are you relating it to #PhalgamTerroristAttack
Is this Hindi lady's behaviour good for Integrity of India?
#MigrationControlPolicy #ವಲಸೆ_ನಿಯಂತ್ರಣ_ಕಾಯ್ದೆ
अजून एक व्हिडिओ..
मी हिंदू आहे मी फक्त हिंदीत बोलणार, हिंदी राष्ट्र भाषा आहे...😡
पुण्यात मराठी बोलणार नाही..
हेच सर्व ठिकाणी चालु आहे , मराठी चा अपमान , मराठी माणसाचा अपमान..
😡
According to the women who is arrogantly screaming in the video, Hindus should speak Hindi,
Hence we #Kannadigas aren't Hindus, right ! !
ಯಾವ ಹಿಂದುತ್ವ ಇಟ್ಕೊಂಡು ರಾಜಕಾರಣ ಮಾಡ್ತಿರಪ್ಪ ನೀವೆಲ್ಲಾ @astitvam @BJP4Karnataka #MigrationControlPolicy #ವಲಸೆ_ನಿಯಂತ್ರಣ_ಕಾಯ್ದೆ #InneraLinePermit
I request @NITIAayog to review the education system in some Hindi speaking states.
People are not taught what India truly is —a land of many languages.
Stop this ignorance. Educate, not dominate.
#RespectMarathi #RespectStates #OneIndiaManyLanguages
@BhagatNina @naadu_nudi ಹೌದು,
ಆಂಧ್ರ ದವರು ಅವರ ಊರ���್ಲಿ ಇಂತಹ ಸಂಸ್ಕ್ರುತಿಗೆಟ್ಟ ನಡವಳಿಕೆಯನ್ನು ಸಹಿಸೊಲ್ಲ
ಇದೇನು ಅವರ ನಾಡಲ್ಲವಲ್ಲ, ಹಾಳಾಗ್ ಹೋಗ್ಲಿ ಅಂತ ಇಂತ ಮಾನಗೆಟ್ಟವರನ್ನ ಪಿಜಿಯಲ್ಲಿ ಇಟ್ಕೊತಾರೆ
#ವಲಸೆ_ನಿಯಂತ್ರಣ_ಕಾಯ್ದೆ #MigrationControlPolicy
ಚಿಕ್ಕಬಳ್ಳಾಪುರಕ್ಕೆ ಮದ್ವೆಗೆ ಅಂತ ಬಂದಿದ್ದೆ, ಈಗ ಮತ್ತೆ ಹಿಂತಿರುಗಿ ಬೆಂಗಳೂರಿಗೆ ಇವತ್ತಿನ ರಾತ್ರಿ ೧೦ರ ಕೊನೆಯ ಕೊನೆಯ ಬಸ್ ಹತ್ತಿದ್ದೇನೆ.
ಬಸ್ಸಿನಲ್ಲಿ ಕಾಲಿಡಲು ಕೂಡ ಜಾಗ ಇಲ್ಲ... ಹೇಗೋ ಮಾಡಿ ಒಳಗಡೆ ಬಂದೆ. ಅರ್ದಕ್ಕಿಂತ ಹೆಚ್ಚು ಹಿಂದಿ ವಲಸಿಗರೇ ತುಂಬಿದ್ದಾರೆ....ಬರೀ ಕೆಲ್ಸಕ್ಕೆ ಬಂದಿಲ್ಲ.... ಹಿಂದಿಯವರು ಮನೆ ಮಕ್ಕಳ ಜೊತೆ ಸೀಟು ಹಿಡಿದು ಕೂತಿದ್ದಾರೆ.
ಇದು ಕಂಡಕ್ಟರ್ ಕಮ್ ಡ್ರವ್ವರ್ ಬಸ್, ಒಬ್ಬನೇ ಎರಡು ಕೆಲ್ಸ, ಈಗ ಕಂಡಕ್ಟರ್ ಗೆ ಬೇರೆ ದಾರಿ ಇಲ್ಲದೆ ಹಿಂದಿಯಲ್ಲೇ ಟಿಕೆಟ್ ಕೊಡಬೇಕು, ಬಂದೂ ಬಾರದ ಹಿಂದಿ ಮಾತನಾಡಲೇಬೇಕು, ಹೆಚ್ಚಿಗೆ ಅವರೊಂದಿಗೆ ವಾದ ಕೂಡ ಮಾಡುವ ಆಗಿಲ್ಲ ಅವರೇ ಹೆಚ್ಚಿಗಿರುವ ಕಡೆ ಕನ್ನಡಿಗರು ಮುಚ್ಕೊಂಡು ಇರ್ಬೇಕು.
ಮುಂದೆ ಹಿಂದಿಯವರು ಇಡೀ ಕರ್ನಾಟವನ್ನೇ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಾವುದೇ ಅನುಮಾನ ಬೇಡ.
ಹಮಾರಾ ದೇಶ್,
ಹಮಾರಾ ಲೋಗ್,
ಏಕ್ ದೇಶ್ ಏಕ್ ಬಾಶಾ....!!
ಆದಾರ್ ಕಾರ್ಡ್, ರೇಶನ್ ಕಾರ್ಡ್, ವೋಟರ್ ಕಾರ್ಡ್ ಎಲ್ಲವೂ ಮಾಡಿಕೊಡೋಣ.
🙌🙌

@Beluru_Hudugi ಅಷ್ಟು ಜನ ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ತೆಲುಗು - ತಮಿಳರು ಈಗ ಬಿ ಬಿ ಎಂ ಪಿ ಅಧಿಕೃತ ನೌಕರರು ಒಟ್ಟು 13.000 ಉದ್ಯೋಗಗಳು ಅನ್ಯರ ಪಾಲು.
ಕನ್ನಡಿಗರು, "ವಲಸೆ ಬಗ್ಗೆ ಮಾತಾಡೋದೇ ಅಪರಾಧ ಎನ್ನುವಷ್ಟು ಬಲಹೀನತೆ ಇಂದ ಬಳಲುತ್ತಿದ್ದಾರೆ. ಇದು ಮಲೆನಾಡಿನ ಘೋರ ದುರಂತ" #ವಲಸೆ_ನಿಯಂತ್ರಣ_ಕಾಯ್ದೆ #MigrationControlPolicy #ಭೂಸುಧಾರಣಾ_ಕಾಯ್ದೆ #InnerLinePermit #ILP
ನನ್ನೂರಿನಲ್ಲಿ ನಾಲ್ಕೈದು ತಲೆಮಾರುಗಳಿಂದ ನೆಲೆಸಿರುವ ತಮಿಳರು,ತೆಲುಗರು ಮತ್ತು ಮರಾಠಿಗರಿಗೆ ಇರುವ ವಲಸೆ ಆತಂಕ, ಕನ್ನಡಿಗರಿಗೆ ಇಲ್ಲವೆ ಇಲ್ಲ. ವಲಸೆ ಬಗ್ಗೆ ಮಾತಾಡೋದೇ ಅಪರಾಧ ಎನ್ನುವಷ್ಟು ಬಲಹೀನತೆ ಇಂದ ಬಳಲುತ್ತಿದ್ದಾರೆ. ಇದು ಮಲೆನಾಡಿನ ಘೋರ ದುರಂತ. ಇನ್ನೆರಡು ದಶಕಗಳಲ್ಲಿ ಇದು ಹೊಲೆಸೆದ್ದು ಹೋಗಲಿದೆ. ನೋಡಬೇಕು ಅಷ್ಟೇ.
This is How Language Terrorism looks like
ನಿರಭಿಮಾನಿ ಕನ್ನಡಿಗರೆ... ಇದೆ ಭಾಷೆ ಭಯೋತ್ಪಾದನೆ ಅಂದ್ರೆ #ವಲಸೆ_ನಿಯಂತ್ರಣ_ಕಾಯ್ದೆ ##MigrationControlPolicy #InnerLinePermit #ಬೆಂಗಳೂರು_ಬೆಳೆದಿದ್ದು_ಸಾಕು #ವಲಸಿಗರಿಂದ_ಕನ್ನಡದ_ಮಕ್ಕಳನ್ನು_ಕಾಪಾಡಿ
ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ.
@kalburgi_ That's true
ಇಂಗ್ಲಿಶ್ ನವ್ರು ಬೀದಿ ಬೀದಿಲಿ ನಿಂತ್ಕೊಂಡು, ಇಂಗ್ಲಿಶ್ ಮಾತಾಡು ಅಂತಿರಲಿಲ್ಲ
ಅವ್ರು ಇಂಗ್ಲಿಶ್ ನಾ ಕಲಿಕೆಯ ಬಾಗವಾಗಿ ತಂದ್ರು
ಹಿಂದಿಯವ್ರು ಎರೆಡು ತರದ ಹೇರಿಕೆಯನ್ನು ಮಾಡ್ತಿದ್ದಾರೆ
Karnataka needs #MigrationControlPolicy #ಬೆಂಗಳೂರು_ಬೆಳೆದಿದ್ದು_ಸಾಕು #ವಲಸೆ_ನಿಯಂತ್ರಣ_ಕಾಯ್ದೆ #InnerLinePermit #ILP
Non-Hindi speakers as second grade citizens of Union of India #StopHindiImposition #StopHindiImperialism #ಬೆಂಗಳೂರು_ಬೆಳೆದಿದ್ದು_ಸಾಕು #ವಲಸೆ_ನಿಯಂತ್ರಣ_ಕಾಯ್ದೆ Karnataka needs #MigrationControlPolicy #InnerLinePermit #ILP
2/2
#ಬೆಂಗಳೂರು_ಬೆಳೆದಿದ್ದು_ಸಾಕು #ವಲಸೆ_ನಿಯಂತ್ರಣ_ಕಾಯ್ದೆ #MigrationControlPolicy
ಇರೊ ಕೆಲಸಗಳನ್ನ 80% ಕನ್ನಡಿಗರಿಗೆ ಮೀಸಲಿಡುವ ಕಾಯ್ದೆ ರೂಪಿಸಿ, ಮಿಕ್ಕ ಕೆಲಸಕ್ಕೆ ವಲಸಿಗರು ಬಂದರು, ಅವ್ರಿಗೆ ವಲಸೆ ಕಾನೂನು ರೂಪಿಸಿ, ಹದ್ದುಬಸ್ತಿನಲ್ಲಿಡಿ. ಆಗ garbage city ಮತ್ತೆ garden City ಆಗುತ್ತೆ, ಯಾವ್ ಗ್ರೇಟರ್ ಬೆಂಗಳೂರು ಬೇಡ
Guess where in Bengaluru?
#FB

Last Seen Hashtags on Sotwe
acrylicpainting
Seen from United States
AvaAddams
Seen from Turkey
石田あいこ誕生祭2025
Seen from Canada
แม่เย็ดลูกชาย
Seen from Thailand
รับงานเทพารักษ์
Seen from Thailand
bybitfootballseason
Seen from United States
winxclub
Seen from Italy
CaughtInTheAct
Seen from United States
FIETSTOCHTYOGYAKARTA
Seen from United Kingdom
AI短剧
Seen from Thailand
Trends for you
Most Popular Users

Elon Musk 
@elonmusk
240.7M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.7M followers

Narendra Modi 
@narendramodi
107M followers

Rihanna 
@rihanna
97.7M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.7M followers

Taylor Swift 
@taylorswift13
81.6M followers

Lady Gaga 
@ladygaga
73.1M followers

Virat Kohli 
@imvkohli
70M followers

Kim Kardashian 
@kimkardashian
69.8M followers

YouTube 
@youtube
68.7M followers

Bill Gates 
@billgates
63.9M followers

Neymar Jr 
@neymarjr
62.8M followers

The Ellen Show
@theellenshow
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.8M followers
















