Top Tweets for #mprbjp
ಹೊನ್ನಾಳಿ ನಗರದ ಹಿಂದೂ ಮಹಾ ಗೌರಿ ಗಣೇಶ್ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿದ ಕ್ಷಣಗಳು. 🙏❤️
ಭಕ್ತರ ಉತ್ಸಾಹ, ಯುವಕರ ಮಹಿಳೆಯರು ಸಂಭ್ರಮ ಹಾಗೂ ಎಲ್ಲರ ಪ್ರೀತಿ-ವಿಶ್ವಾಸ ಮನಸಿಗೆ ತುಂಬಾ ಸಂತಸ ನೀಡಿತು. 😊
#Honnali #MPRBJP #GauriGanesh #GaneshVisarjana
ಹೊನ್ನಾಳಿ ನಗರದ ಹಿಂದೂ ಮಹಾ ಗೌರಿ ಗಣೇಶ್ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿದ ಕ್ಷಣಗಳು. 🙏❤️
ಭಕ್ತರ ಉತ್ಸಾಹ, ಯುವಕರ ಸಂಭ್ರಮ ಹಾಗೂ ಎಲ್ಲರ ಪ್ರೀತಿ-ವಿಶ್ವಾಸ ಮನಸಿಗೆ ತುಂಬಾ ಸಂತಸ ನೀಡಿತು. 😊
#Honnali #MPRBJP #GauriGanesh #GaneshVisarjana

ಮಾನಸಿಕ ಮತ್ತು ಆತ್ಮಿಕ ಆರೋಗ್ಯವನ್ನು ವೃದ್ಧಿಸುವ ಅಮೂಲ್ಯ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ��ೊಳ್ಳಬೇಕು.
#YogaForWellness #YogaDay #InternationalYogaDay #InternationalYogaDay2026 #Honnali #Nyamathi #BJP #MPRBJP #FitIndia #HealthyLifestyle #YogaForAll
"ನಮ್ಮ ಮೊದಲ ಹೀರೋ, ಮೊದಲ ಗುರು ತಂದೆ. ಎಲ್ಲಾ ತಂದೆಯರಿಗೂ ��ಂದೆಯ ದಿನದ ಶುಭಾಶಯಗಳು. 🙏❤️
#HappyFathersDay #MPRBJP"

ಹೊನ್ನಾಳಿ ನಗರದ ಹಿರೇಕಲ್ಮಠದಲ್ಲಿ ಪತಂಜಲಿ ಯೋಗ ಸಮಿತಿ ಯಿಂದ ಆಯೋಜಿಸಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
ಈ ವೇಳೆ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಅವರ ಆಶೀರ್ವಾದ ಪಡೆಯಲಾಯಿತು
#YogaForWellness
#YogaDay
#InternationalYogaDay #internationalyogaday2026 #Honnali #MPRBJP

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಅಂತಹ ಶ್ರೀನಿವಾಸ್ ದಾಸ್ ಕರಿಯಪ್ಪ ನವರ ಪರವಾಗಿ ಪ್ರಚಾರವನ್ನು ಮಾಡಲಾಯಿತು.
#Davangere #MPRBJP #BJPKarnataka #BJP
ದೆಹಲಿಯಲ್ಲಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ರಾಧಾ ಮೋಹನ್ ದಾಸ್ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರಾದ @hd_kumaraswamy ಅವರನ್ನು ಭೇಟಿ ಮಾಡಲಾಯಿತು.
#MPRBJP #Delhi #BJPKarnataka #BJPlidars #Renukacharya

ಬಂಜಾರ ಕಾಶಿ ಸುರಗೊಂಡನಕೊಪ್ಪದಲ್ಲಿ ಸತಗುರು ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಮಹೋತ್ಸವ!
ನನ್ನ ಮತ ಕ್ಷೇತ್ರ ಐತಿಹಾಸಿಕ ಪುಣ್ಯಕ್ಷೇತ್ರವಾದ ಸುರಗೊಂಡನಕೊಪ್ಪದಲ್ಲಿ (ಭಾಯಗಡ್) ನಡೆದ ಸತಗುರು ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#ಸೇವಾಲಾಲ್ #BJP #BJPKarnataka #MPRBJP
ಹಿಂದೂ ಸಂಗಮ ಸಾಸ್ವೆಹಳ್ಳಿ ಗ್ರಾಮದಲ್ಲಿ ಶೋಭ ಯಾತ್ರೆ ಯಲ್ಲಿ ಭಾಗವಹಿಸಲಾಯಿತು.
#ಹಿಂದೂಸಂಗಮ #MPRBJP #BJP #BJPKarnataka

ನ್ಯಾಮತಿ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#ಹಿಂದೂ #MPRBJP #BJP #BJPKarnataka
ಹೊನ್ನಾಳಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾರ್ವಜನಿಕರ ಅಪೇಕ್ಷೆ ಮೇರಿಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ��ಚಿಸಲಾಯಿತು.
#BJP #BJPKarnataka #MPRBJP #Honnali #Renukacharya BJPlidars
ದಿನಾಂಕ 26 - 01 - 2026 ಸೋಮವಾರ ನಡೆಯಲಿರುವ ಹಿಂದು ಸಂಗಮ ಕಾರ್ಯಕ್ರಮದ ನಿಮಿತ್ತ ನ್ಯಾಮತಿ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಗೋವು ಪೂಜೆ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#ಹಿಂದೂ #MPRBJP #BJP #BJPKarnataka

ರಾಜ್ಯದ ಗೌರವಾನ್ವಿತಾ ರಾಜ್ಯಪಾಲರಾದ ಶ್ರೀ @TCGEHLOT ರವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದೆ.
#MPRBJP #Renukacharya #BJP #BJPKarnataka

ನನ್ನ ಮತ ಕ್ಷೇತ್ರ ಸೋಗಿಲು ಗ್ರಾಮದಲ್ಲಿ ��್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡಿಸಿ ಟ್ರಸ್ಟ್ ಒಕ್ಕೂಟದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿ ಮಾತನಾಡಲಾಯಿತು.
#ಧರ್ಮಸ್ಥಳ #Honnali #BJP #BJPKarnataka #MPRBJP
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆ���ರಿಕೆ ಹಾಕಿದ್ದ ಪ್ರಕರಣದಲ್ಲಿ ಪಕ್ಷದ ಮುಖಂಡರುಗಳೊಂದಿಗೆ ಇಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ DYSP ಅವರಿಗೆ ಹೇಳಿಕೆ ನೀಡಿ ಬಂಧಿಸಬೇಕೆಂದು ಒತ್ತಾಯಿಸಲಾಯಿತು.
#Honnali #BJP #BJPKarnataka #MPRBJP
ನನ್ನ ಮತಕ್ಷೇತ್ರ ನೇರಲಗುಂಡಿ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ನಮ್ಮ ಮುಖಂಡರುಗಳ ನಿವಾಸಕ್ಕೆ ಭೇಟಿ ನೀಡಲಾಯಿತು.
#BJPKarnataka #BJP #MPRBJP #Honnali #Renukacharya #BJPlidars

ನ���ಯಾಮತಿ ಪಟ್ಟಣದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯಲಾಯಿತು.
#MPRBJP #BJP #BJPKarnataka #nyamathi #Honnali

ನನ್ನ ಮತಕ್ಷೇತ್ರ ಬೆನಕನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
#honnali #MPRBJP #BJPkarnataka
Last Seen Hashtags on Sotwe
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers


























