Top Tweets for #mysoreUniversity
ನಾಡಿನ ಸಮಗ್ರ ಬೆಳವಣಿಗೆಗೆ ದಕ್ಷ ಆಡಳಿತದ ಮೂಲಕ ಹೊಸ ದಿಕ್ಕು ತೋರಿದ, ಮೈಸೂರು ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಗೆ ತಂದ ಮಹಾನ್ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಆದರಪೂರ್ವಕ ನಮನಗಳು.
#EducationReformer #ArtAndCulture #MysoreUniversity #KarnatakaHeritage #NalwadiJayanthi

Mysuru: ಕರ್ನಾಟಕ ಈಜು ಸಂಸ್ಥೆಯಿಂದ ರಾಜ್ಯ ಮಟ್ಟದ ವಾಟರ್ ಪೋಲೊ ಗೇಮ್.. ವಿವಿಧ ಜಿಲ್ಲೆಯ ಕ್ರೀಡಾಪಟುಗಳು ಭಾಗಿ| #TV9D
#Tv9kannada #Mysuru #MysoreUniversity #WaterPoloGame #swimmingpool #KarnatakaSwimmingAssociation
Thanks a lot madam for sharing documents related MBA projects🙏🏻 haage help maadi new students ge
#MBA #Projects #MysoreUniversity #Karnataka
Yes DM me sir will help 🤷♀️ 😊
ಲಿಂಗತ್ವ ಅಲ್ಪಸಂಖ್ಯಾತರ ಅಧ್ಯಯನ: ಮೈಸೂರು ವಿ.ವಿಯಿಂದ ಇದೇ ಮೊದಲ ಬಾರಿಗೆ ಅನುವಂಶಿಕ ರಚನೆ ಸಂಶೋಧನೆ
#mysoreuniversity
https://t.co/pwTCMEoTEI
ಮೈಸೂರು ವಿಶ್ವವಿದ್ಯಾಲಯದ ಲಾಂಛನದಲ್ಲಿ ಕನ್ನಡ ಸೇರ್ಪಡೆಗೆ ಅಸಮ್ಮತಿ....!
#mysore #UniversityofMysore #mysoreuniversity #Vijayavani #Kannada @CMofKarnataka @Vijayavani_Digi @DC_Mysuru @pbilimale @sstangadagi

ಶತಮಾನೋತ್ಸವ ವಸ್ತುಸಂಗ್ರಹಾಲಯ ನಿರ್ಮಾಣದಿಂದ ಹಿಂದೆ ಸರಿದ ಮೈಸೂರು ವಿಶ್ವವಿದ್ಯಾಲಯ......!
#mysore #mysuru #Vijayavani #UniversityofMysore #mysoreuniversity @Vijayavani_Digi @drmcsudhakar

ಸತೀಶ್ ಜಾರಕಿಹೊಳಿಗೆ ಡಾಕ್ಟರೇಟ್: ಮೈಸೂರು ವಿವಿಯ ನಿರ್ಧಾರವನ್ನು ನಯವಾಗಿ ತಿರಸ್ಕರಿಸಿದ ಸಚಿವ! https://t.co/bqYBDOJ0Rd @INCKarnataka #SatishJarkiholi #MysoreUniversity #Doctorate
ಮೈಸೂರು ವಿಶ್ವವಿದ್ಯಾಲಯದಲ್ಲಿ ಗೈಡ್'ಗಳ ಕೊರತೆ.....!
#mysore #mysuru #mysoreuniversity #UniversityofMysore #PhD #phdstudent @Vijayavani_Digi

೭೦ ಸಾವಿರ ತಾಳೆಗರಿ, ಹಸ್ತಪ್ರತಿಗಳಿಗೆ ಡಿಜಿಟಲ್ ಸ್ಪರ್ಶ.....!
#mysoreuniversity #mysore #Oriental_Research_Institute #UniversityofMysore #Palm_Manuscript @drmcsudhakar @uom_icd @uom_online

ಮೈಸೂರು ವಿ.ವಿ | ದಶಕದಿಂದಲೂ ನಡೆಯದ ನೇಮಕಾತಿ: ‘ಕಾಯಂ’ಗಿಂತ ‘ಅತಿಥಿ’ಗಳೇ ಜಾಸ್ತಿ!
#MysoreUniversity
https://t.co/8X0FmPyxpD
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಪುರಾತನ ಪುಸ್ತಕಗಳಿಗೆ ಡಿಜಿಟಲ್ ರೂಪ....!
#mysore #mysoreuniversity #UniversityofMysore @of_mysore @uom_icd @Vijayavani_Digi

ವಿದೇಶಿ ವ್ಯವಸ್ಥೆಯನ್ನು ದೇಶದ ಶಿಕ್ಷಣಕ್ಕೆ ತಂದು ಅಳವಡಿಸುವುದು ಎಷ್ಟು ಸರಿ? ಕೇಂದ್ರಕ್ಕೆ ಎಂ.ಸಿ. ಸುಧಾಕರ್
#mysoreuniversity #convocationday
https://t.co/oHx3ODK7F4
Honorary Doctorate for Sudha Murthy: ಮೈಸೂರು ನನಗೆ ಅತ್ತೆ ಮನೆ.. ಡಾಕ್ಟರೇಟ್ ಬಗ್ಗೆ ಸುಧಾಮೂರ್ತಿ ಮಾತು| #TV9D
Video Link► https://t.co/h8M1MRq61b
#TV9Kannada #SudhaMurthy #HonoraryDoctorate #MysoreUniversity #InfosysFoundation
JUST IN | Scholar and writer Prof. Muzaffar Assadi, who served as the Acting Vice-Chancellor and Dean of the Political Science Department at #MysoreUniversity, passed away late Friday night at a private hospital in Bengaluru. He was 63.
On Dr. APJ Abdul Kalam's birthday, celebrating World Students' Day by remembering his inspiring legacy and wishing students a day of curiosity, learning, and dream-building.
#APJAbdulKalam #WorldStudentsDay #mysoreuniversity #mysore #india #university #unuversitystudent
#proud

ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್ ಚಂದ್ರ ಗುರು ನಿಧನ https://t.co/afO6awVSaR
#Mysuru #MaheshChandraGuru #MysoreUniversity
ಹಣಕಾಸಿನ ಮುಗ್ಗಟ್ಟಿನಿಂದ ಮೈಸೂರು ವಿಶ್ವವಿದ್ಯಾಲಯದ ಸಪ್ತ ಅಧ್ಯಯನ ಪೀಠಗಳು ಸ್ಥಗಿತ..
ಉಳಿದ 19 ಪೀಠಗಳು ನಿಸ್ತೇಜ.....!
#mysore #mysoreuniversity #Vijayavani #university_of_mysore @drmcsudhakar @uom_online @Vijayavani_Digi @uom_icd @siddaramaiah @CMofKarnataka

ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಮಾನಸ ಗಂಗೋತ್ರಿಗೆ ಹಸಿರಿನ ಸಿರಿಯ ಒಯ್ಯಾರ....!
#mysore. #mysuru #manasagagotri #mysoreuniversity #UniversityofMysore @Vijayavani_Digi @drmcsudhakar
@uom_online @uom_icd

ಮಾರ್ಚ್ 3ರಂದು ಮೈಸೂರು ವಿವಿಯ 104ನೇ ಘಟಿಕೋತ್ಸವ: ವಿದ್ಯಾರ್ಥಿನಿಯರದ್ದೇ ಮೇಲುಗೈ
#Mysuru #MysuruUniversity #MysoreUniversity
https://t.co/Lw4XEbGpm6
Last Seen Hashtags on Sotwe
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
111.9M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.4M followers

Taylor Swift 
@taylorswift13
82.3M followers

Lady Gaga 
@ladygaga
73.8M followers

Virat Kohli 
@imvkohli
71M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
63.9M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.5M followers

X 
@x
60.8M followers









