Top Tweets for #spchn
ದಿ:30-01-23ರಂದು11:26ಗಂಟೆಯಲ್ಲಿ ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯ ಕೋರ್ಟ್ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದುಕೊಂಡಿದ್ದೇವೆ ಎಂದು112ಗೆ ಕರೆ ಬಂದಿದ್ದು ಹೊಯ್ಸಳ-05ಅಧಿಕಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ,ಸದರಿ ಆಸಾಮಿಯನ್ನು ಠಾಣಾಧಿಕಾರಿಯವರ ವಶಕ್ಕೆ ನೀಡಿರುತ್ತಾರೆ. #SPchn

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ₹1,00,000/- ಸಾಲ ನೀಡಲಾಗುತ್ತಿದ್ದು, ಸಾಲ ಪಡೆಯಲು ₹1,750/- ಶುಲ್ಕವನ್ನು ಪಾವತಿಸಬೇಕು ಎಂಬ ಸುಳ್ಳು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಯನ್ನು ನಂಬಬಾರ��ು & ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡಬಾರದೆಂದು ಕೋರಲಾಗಿದೆ. #SPchn

ದಿ: 29-01:23 ರಂದು 10:11 ಗಂಟೆಯಲ್ಲಿ ಕೊಳ್ಳೇಗಾಲ ಗ್ರಾ ಠಾಣಾ ವ್ಯಾಪ್ತಿಯ ಕಾಮಗೆರೆ ಗ್ರಾಮದ ಬಳಿ ಲಾರಿ ಮತ್ತು ಕಾರುಗಳ ನಡುವೆ ಅಪಘಾತವಾಗಿ ಎಂದು ERSS 112 ಗೆ ಕರೆ ಬಂದಿದ್ದು ಹೊಯ್ಸಳ-09ಅಧಿಕಾರಿ ಸ್ಥಳಕ್ಕೆ ಧಾವಿಸಿ ವಾಹನಗಳನ್ನು ರಸ್ತೆ ಬದಿಗೆ ಹಾಕಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಠಾಣೆಗೆ ಮಾಹಿತಿ ನೀಡಿರುತ್ತಾರೆ. #SPchn

ದಿ:25-01:23 ರಂದು 20:01 ಗಂಟೆಯಲ್ಲಿ ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಕಲಮಾದಹಳ್ಳಿ ಗ್ರಾಮದಲ್ಲಿ ಜಾಗದ ವಿಚಾರವಾಗಿ ಗಲಾಟೆ ಮಾಡುತ್ತಿದ್ದಾರೆಂದುERSS112 ಗೆ ಕರೆ ಬಂದಿದ್ದು ಹೊಯ್ಸಳ-02ಅಧಿಕಾರಿ ಸ್ಥಳಕ್ಕೆ ಧಾವಿಸಿ ಗಲಾಟೆ ನಿಲ್ಲಿಸಿ ಸದರಿಯವರಿಗೆ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ.#SPchn

ದಿ:24-01-23ರಂದು09:44ಗಂಟೆಯಲ್ಲಿ ಕೊಳ್ಳೇಗಾಲ (ಗ್ರಾ) ಠಾಣಾ ವ್ಯಾಪ್ತಿಯ ಅಗ್ರಹಾರ ಗ್ರಾಮದಲ್ಲಿ ಜಾಗದ ವಿಚಾರವಾಗಿ ಜಮೀನಿನ ಹತ್ತಿರ ಗಲಾಟೆ ಉಂಟಾಗಿದೆ 112 ಗೆ ಕರೆಬಂದಿದ್ದು ಹೊಯ್ಸಳ-08 ಅಧಿಕಾರಿ ಸ್ಥಳಕ್ಕೆ ಧಾವಿಸಿ ಗಲಾಟೆ ನಿಲ್ಲಿಸಿ,ತಿಳುವಳಿಕೆ ನೀಡಿ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿರುತ್ತಾರೆ. #SPchn

ದಿ:22-01:23ರಂದು22:46 ಗಂಟೆಯಲ್ಲಿ ಗುಂಡ್ಲುಪೇಟೆ ಠಾಣಾ ವ್ಯಾಪ್ತಿ ಹಂಗಳ ಗ್ರಾಮದಲ್ಲಿ ಮೈಕ್ ಸೌಂಡ್ ನಿಂದ ತೊಂದರೆಯಾಗುತ್ತದೆ ಎಂದು ERSS112 ಗೆ ಕರೆ ಬಂದಿದ್ದು ಹೊಯ್ಸಳ01ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮೈಕ್ ಸೌಂಡ್ ನಿಲ್ಲಿಸಿ ತೊಂದರೆ ಆಗದಂತೆ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ.#SPchn

ದಿ:22-01:23ರಂದು14:31 ರಲ್ಲಿ ಹನೂರು ಠಾಣಾ ವ್ಯಾಪ್ತಿಯ ಪಟ್ಟಣದಲ್ಲಿ ಜಾಗದ ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದಾರೆಂದುERSS 112 ಗೆಕರೆ ಬಂದಿದ್ದು ಹೊಯ್ಸಳ09 ಅಧಿಕಾರಿ ಸ್ಥಳಕ್ಕೆ ಧಾವಿಸಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ನೀಡಿ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹ��ಿಸಿಕೊಳ್ಳಲು ತಿಳಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ.#SPchn

ದಿ: 22-01:23 ರಂದು 23:28 ಗಂಟೆಯಲ್ಲಿ ಯಳಂದೂರು ಠಾಣಾ ವ್ಯಾಪ್ತಿಯ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಓರ್ವನ ತಲೆಯಲ್���ಿ ರಕ್ತ ಗಾಯಾವಾಗಿದೆ ಎಂದು ERSS 112 ಗೆ ಕರೆ ಬಂದಿದ್ದು ಹೊಯ್ಸಳ-07 ಅಧಿಕಾರಿ & ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು 108 ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ. #SPchn

ದಿ:21-01-2023ರಂದು17:56ರಲ್ಲಿ ಚಾ.ನಗರ ಪಟ್ಟಣ ಠಾಣಾ ವ್ಯಾಪ್ತಿಯ ರಾಮಸಮುದ್ರ ಬಡಾವಣೆಯಲ್ಲಿ ಕೆಲದಿನಗಳಿಂದ ಅಪರಿಚಿತ ಮಹಿಳೆಯೊಬ್ಬರು ಒಂದೇ ಸ್ಥಳದಲ್ಲಿ ಇದ್ದಾರೆಂದು 112ಗೆ ಕರೆಬಂದಿದ್ದು ಹೊಯ್ಸಳ-05 ಅಧಿಕಾರಿ ಸ್ಥಳಕ್ಕೆ ಧಾವಿಸಿ ಅವರನ್ನು ಉಪಚರಿಸಿ ಠಾಣಾಧಿಕಾರಿಗಳ ಆದೇಶದ ಮೇರೆಗೆ ಮೂಡಲ ಧ್ವ���ಿ ವೃದ್ಧಾಶ್ರಮಕ್ಕೆ ಸೇರಿಸಿರುತ್ತಾರೆ. #SPchn

ಈ ದಿನ ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹ 2023 ಅಂಗವಾಗಿ ಕೊಳ್ಳೇಗಾಲ(ಗ್ರಾ)ಠಾಣೆಯ ಶ್ರೀ ವಿರಣ್ಣಾರಾಧ್ಯ PSIರವರು ಮಧುವನಹಳ್ಳಿ & ತಿಮ್ಮರಾಜಿಪುರ (ಮೊರಾರ್ಜಿ ದೇಸಾಯಿ ವಸತಿ ಶಾಲೆ) ಗ್ರಾಮಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ & ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ & ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿರುತ್ತಾರೆ. #SPchn

ದಿ: 21-01-23ರಂದು06:28ರಲ್ಲಿ ಕೊಳ್ಳೇಗಾಲ(ಗ್ರಾ)ಠಾಣಾ ವ್ಯಾಪ್ತಿಯ ಮಧುವನಹಳ್ಳಿ ಗ್ರಾಮದ ರಸ್ತೆಯಲ್ಲಿ ಲಾರಿಯೊಂದು ಸ್ವಯಂ ಅಪಘಾತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ 112 ಗೆ ಕರೆ ಬಂದಿದ್ದು ಹೊಯ್ಸಳ-08 ಅಧಿಕಾರಿ ಸ್ಥಳಕ್ಕೆ ಧಾವಿಸಿ, ಸಂಬಂಧ ಪಟ್ಟ ಕೆ.ಇ.ಬಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿರುತ್ತಾರೆ. #SPchn

ದಿ:19-01-23ರಂದು11:36ರಲ್ಲಿ ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯ ಕೋಡಹಳ್ಳಿ ಗ್ರಾಮದಲ್ಲಿ ಜಮೀನಿನ ಜಾಗದ ವಿಚಾರವಾಗಿ ಗಲಾಟೆ ಉಂಟಾಗಿದೆ ಎಂದು 112 ಗ��� ಕರೆ ಬಂದಿದ್ದು ತಕ್ಷಣ ಹೊಯ್ಸಳ-02 ಅಧಿಕಾರಿಯವರು ಸ್ಥಳಕ್ಕೆ ಧಾವಿಸಿ ಗಲಾಟೆ ನಿಲ್ಲಿಸಿ, ತಿಳುವಳಿಕೆ ನೀಡಿ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿರುತ್ತಾರೆ. #SPchn

ದಿ:18-01:23 ರಂದು 12:18 ರಲ್ಲಿ ಗುಂಡ್ಲುಪೇಟೆ ಠಾಣಾ ವ್ಯಾಪ್ತಿ ಅಂಕಹಳ್ಳಿ ಗ್ರಾಮದಲ್ಲಿ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿದ್ದಾರೆಂದುERSS112ಗೆ ಕರೆ ಬಂದಿದ್ದು ಹೊಯ್ಸಳ02ಅಧಿಕಾರಿ ಸ್ಥಳಕ್ಕೆ ಧಾವಿಸಿ ಗಲಾಟೆ ನಿಲ್ಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ.#SPchn

ಚಾ.ನಗರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಯುವ ಸಬಲೀಕರಣ, ಕ್ರೀಡಾ ಇಲಾಖೆ & ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ“YOUTH FOR YOGA”ಯೋಗಾಥಾನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು. #SPchn

ಈ ದಿನ ಚಾ:ನಗರ ಜಿಲ್ಲೆಯ ಡಾ: ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (AIDP)ಯೋಜನೆಗಳಡಿಯಲ್ಲಿ ವಿಕಲಚೇತನರಿಗೆ ಉಚಿತವಾಗಿ ಸಾಧನೆ ಸಲಕರಣೆಗಳ ವಿತರಣೆಯ ಕಾರ್ಯಕ್ರಮದಲ್ಲ�� ಭಾಗವಹಿಸಲಾಯಿತು.ಸಂಸದರು,ಶಾಸಕರು ಜಿಲ್ಲಾಧಿಕಾರಿಗಳು,ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು. #SPchn

ಚಾ-ನಗರ ಜಿಲ್ಲೆಯಲ್ಲಿ ನಡೆಯುವ ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವ &ಚಿಕ್ಕ ಜಾತ್ರಾ ಸಂಬಂಧ ದಿ:15-01:23&ದಿ:16-01:23 ರಂದು BRಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ತೆರಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಮಾಡಿರುತ್ತಾರ��. ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾ ಪೊಲೀಸ್ ವತಿಯಿಂದ ಕೋರಲಾಗಿದೆ.#SPchn

ದಿ:11-01:23 ರಂದು 15:38 ಗಂಟೆಯಲ್ಲಿ ಬೇಗೂರು ಠಾಣಾ ವ್ಯಾಪ್ತಿಯ ರಾಘವಪುರ ಗ್ರಾಮದ ಬಳಿ ಕಾರು & ಈಚರ್ (Eicher) ಗೂಡ್ಸ್ ವಾಹನಗಳ ನಡುವೆ ಅಪಘಾತವಾಗಿದೆ ಎಂದು ERSS 112 ಗೆ ಕರೆ ಬಂದಿದ್ದು ಹೊಯ್ಸಳ-01 ಅಧಿಕಾರಿಗಳು ��್ಥಳಕ್ಕೆ ಧಾವಿಸಿ ಗಾಯಗೊಂಡ04 ಜನರನ್ನು 108 ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಠಾಣೆಗೆ ಮಾಹಿತಿ ನೀಡಿರುತ್ತಾರೆ.#SPchn

ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಧಾನಸೌಧದಲ್ಲಿ “ಕೊಳ್ಳೇಗಾಲ ತಾಲ್ಲೂಕು ಸತ್ತೇಗಾಲ(ಜಾಗೇರಿ )ಗ್ರಾಮ ವ್ಯಾಪ್ತಿಯ ರಿಸನಂ 174ರಲ್ಲಿನ ಸಕಾ೯ರಿ ಜಮೀನಿನಲ್ಲಿ ಸುಮಾರು ವಷ೯ಗಳಿಂದ ಸಾಗುವಳಿ ಮಾಡುತ್ತಿರುವ ರೈತರುಗಳಿಗೆ ಪ್ರಸ್ತಾಪಿತ ಜಮೀನಿನ ಹಕ್ಕು ಪತ್ರ ನೀಡುವ ಸಂಬಂಧ ”ನಡೆದ ಸಭೆಯಲ್ಲಿ ಭಾಗವಹಿಸಲಾಯಿತು. #SPchn

ದಿ: 05-01-2023 ರಂದು ಗುಂಡ್ಲುಪೇಟೆ ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲ��ಯ ವಿದ್ಯಾರ್ಥಿಗಳು “ಸ್ಟೂಡೆಂಟ್ ಪೊಲೀಸ್ ಕೆಡೆಟ್” ಯೋಜನೆಯಡಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳಿಗೆ ನಿಯಂತ್ರಣ ಕೊಠಡಿ ಹಾಗೂ ERSS112 ಕರ್ತವ್ಯ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿರುತ್ತಾರೆ. #SPchn

ದಿ:03-01-23 ರಂದು 23:22ರಲ್ಲಿ ರಾಮಾಪುರ ಠಾಣಾ ವ್ಯಾಪ್ತಿಯ ಕುರುಟ್ಟಿಹೊಸೂರು ಗ್ರಾಮದಲ್ಲಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ವ್ಯಕ್ತಿಗಳನ್ನು ಹಿಡಿದುಕೊಂಡಿದ್ದೇವೆಂದು 112ಗೆ ಕರೆಬಂದಿದ್ದು ಹೊಯ್ಸಳ-10ಅಧಿಕಾರಿ & ಠಾಣಾ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ,ಸದರಿ ಆಸಾಮಿಗಳನ್ನು ಠಾಣಾಧಿಕಾರಿಯವರ ವಶಕ್ಕೆ ನೀಡಿರುತ್ತಾರೆ. #SPchn

Last Seen Hashtags on Sotwe
شيميل_مصر
Seen from France
minichat()********* filter:videos
Seen from United Kingdom
SPSS
Seen from United States
肌肉
Seen from United States
turbanliifşa
Seen from Turkey
hentai
Seen from Germany
lifeliberation
Seen from United States
nexttopmagazine
Seen from United States
incestohijapapá
PhosphorusHeterocyclesRock
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








