" In the New Year 2024, may you have a deep Understanding of your *True Value & Worth* an absolute *faith in your True Potential* *Peace of Mind in the midst of Uncertainty, the Confidence to let Go* when you need to and acceptance to replace your Resistance Happy New Year 2024
Well played Virat.
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!
#INDvSA
ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ನಂತರ ಅಕ್ಕಿ ಆಗಲ್ಲ ಒಬ್ಬರಿಗೆ 170 ರೂ ಹಾಕುವುದಾಗಿ ಹೇಳಿದರು, ಈಗ ಅಕ್ಕಿಯೂ ಕೊಡದೆ, ದುಡ್ಡು ಕೊಡದೆ @INCKarnataka ಸರ್ಕಾರ ಕೈ ಎತ್ತಿದೆ.
ಚುನಾವಣೆ ಗೆಲ್ಲಲು ಜನರ ಕಣ್ಣಿಗೆ ಮಣ್ಣ���ರಚುವ ಸಾಲು ಸಾಲು ಸುಳ್ಳು ಗ್ಯಾರಂಟಿಗಳನ್ನ ಕೊಟ್ಟಿದ್ದ ಕಾಂಗ್ರೆಸ್, ಈಗ ಒಂದನ್ನೂ ಸರಿಯಾಗಿ ಜಾರಿಗೆ ತರಲಾಗದೆ ಹೆಣಗಾಡುತ್ತಿದೆ.
ಇನ್ನೂ ಎಷ್ಟು ದಿನ ಅಂತ ಬ್ಯಾಂಕ್ ಪ್ರಾಬ್ಲಂ, ಸರ್ವರ್ ಇಶ್ಯೂ ಅಂತ ಜನರ ಕಿವಿಗೆ ಹೂ ಮುಡಿಸಲು ಸಾಧ್ಯ? ನಿಮ್ಮ ಗ್ಯಾರಂಟಿಗಳು ಹಳ್ಳ ಹಿಡಿದಿರುವುದು ಸ್ವತಃ ಮುಖ್ಯಮಂತ್ರಿ @siddaramaiah ನವರ ಮುಂದೆಯೇ ಬಟಾಬಯಲಾಗಿದೆ.
@ravibhadoria@prakashraaj 😄😄🤔🤦♂️ ಚೋರ್ ಗುರು ಸಂಡಾ ಶಿಷ್ಯ ಕನ್ನ��ಮೇ ಸಣ್ಣ ಗಾದೆ 😄🤔🤦♂️🤦♂️ ಮೋದಿ ದೊಡ್ಡ ಚೋರ 🤔🤦♂️🤦♂️ public Ullu banate hain Anpadh gawar Modi Kisi Ko Parivar Nahin Hai Na vah log Kisi Ki Sath Nahin deta only Apna Dekhte vah Kisi Kyon Nahin Hota 😄😄😄🤔🤦♂️🤦♂️ Aise log ko Bahar bhej..