#Water_Logging under Railway Bridge in Konnur. Commuters are facing problem after every Rain. ✅ This Road Connects Hidkal dam, Savalgi, Nh4 Highway. 😪
Loc: Railway Over Bridge, Konnur, Gokak
@SureshAngadi_ @SWRRLY@Belagavi_infra@BelagaviRailway Look after this 👏
ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ:
"ಬೆಳಗಾವಿ - ಹಿಡಕಲ್ ಡ್ಯಾಮ್ - ಗೋಡಚಿನ ಮಲ್ಕಿ ಫಾಲ್ಸ್ - ಗೋಕಾಕ್ ಫಾಲ್ಸ್" ಸ್ಥಳಗಳ ವೀಕ್ಷಣೆಗೆ
ದಿನಾಂಕ: 17/07/2022 ಭಾನುವಾರದಂದು ವಿಶೇಷ ಸಾರಿಗ���ಯನ್ನು ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಗೋಕಾಕ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಮನೆಗಳ್ಳತನ ಪ್ರಕರಣ ನಡೆದಿವೆ.ಪದೇ ಪದೇ ಕಳ್ಳತನ ಪ್ರಕರಣಗಳು ಗೋಕಾಕ ಜನರನ್ನು ಕಂಗೆಡಿಸಿದ್ದು ಜನ ನೆಮ್ಮದಿಯಿಂದ ರಾತ್ರಿ ಮಲಗದ ಪರಿಸ್ಥಿತಿ ನಿರ್ಮಾಣವಾಗಿದೆ..@SPBelagavi@GokakPsi@MudalagiCpi@piGhataprabha
ಮಹಾರಾಷ್ಟ್ರ ನಿಯೋಜನೆ ಮುಖ್ಯಮಂತ್ರಿ ಏಕನಾಥ ಶಿಂಧೆ ಭೇಟಿಯಾದ ರಮೇಶ ಜಾರಕಿಹೊಳಿ.
ಮುಂಬೈನಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಶಿಂಧೆ ಭೇಟಿ.
ಶಿಂಧೆ, ಫಡ್ನವಿಸ್ ಸಭೆಯಲ್ಲಿ ರಮೇಶ ಜಾರಕಿಹೊಳಿ ಭಾಗಿ.
ಬಿಜೆಪಿ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಉಪಸ್ಥಿತಿ.@naushadbijapur@allaboutbelgaum@RameshJarkiholi
ಗೋಕಾಕ್ ಬ್ರೇಕಿಂಗ್
ಕೇಂದ್ರ ಸರ್ಕಾರದ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ ಗೋಕಾಕ್ ನಲ್ಲಿ ಪ್ರತಿಭಟನೆ,
ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ,
ದೇಶಪ್ರೇಮಿ ಯುವಕರ ಸಂಘದಿಂದ ಗೋಕಾಕನಲ್ಲಿ ಪ್ರತಿಭಟನೆ,
ಕೈಯಲ್ಲಿ ರಾಷ್ಟ್ರದ್ವಜ ಹಿಡಿದು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ,@allaboutbelgaum@naushadbijapur
@HelloGokak ಪಂಚನಾಯಕನಹಟ್ಟಿ ಗ್ರಾಮದ ಗೋಕಾಕ ತಾಲೂಕಿನ ರಾಧಾ ನಾಯಕ ಅವರಿಗೆ ಸೇರಿದ್ದ ಒಂದು ಲಕ್ಷ 20 ಸಾವಿರ ರೂಪಾಯಿ ಎಮ್ಮೆ ಯನ್ನು ಅವರ ತೋಟದಲ್ಲಿ ಕಟ್ಟಿದರು. ದಿನಾಂಕ 19-05-2022 ರಾತ್ರಿ ಎಮ್ಮೆಯನ್ನು ಯಾರೋ ಖದೀಮರು ಕದ್ದುಕೊಂಡು ಹೋಗಿರುತ್ತಾರೆ. ಆದಕಾರಣ ಎಮ್ಮೆಯನ್ನು ಹುಡುಕಿ ಕೊಡಲು ಪೊಲೀಸ್ ಇಲಾಖೆ ಸಹಕರಿಸಿಲು ತಿಳಿಸಿ ಸರ್
ಸ್ಕೂಟಿ ಮೇಲೆ ತಿರುಗುತ್ತಿರುವ ಇಬ್ಬರು ಆಗಂತುಕರು ನಿನ್ನೆ ಗೋಕಾಕ ನಗರದ ವಿದ್ಯಾ ನಗರದ ಬಳಿ ಮದ್ಯಾಹ್ನ 1 ಗಂಟೆಗೆ ೩ ತೊಲದ ಬಂಗಾರವನ್ನು ಮಹಿಳೆಯಿಂದ ಅಬೇಸ್ ಮಾಡಿ ನಂತರ ಇದೆ. ಖದೀಮರು ಸಂಕೇಶ್ವರ ಪಟ್ಟಣದಲ್ಲೂ ಸಹ ತಮ್ಮ ಕೈ ಚಳಕ ತೋರಿಸಿದ್ದಾರೆ.
ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು.@SPBelagavi@DySPGokak_@MudalagiCpi
ಗೋಕಾಕ ಮಿನಿ ವಿದಾನಸೌದದಲ್ಲಿ ಕಾರ್ಯಾಲಯದ ಸುತ್ತಮುತ್ತ ಗಬ್ಬು ನಾರುತ್ತಿರುವುದು ಅಧಿಕಾರಿಗಳಿಗೆ ಕಂಡು ಬಂದಿಲ್ಲವೇನೂ ಗೊತ್ತಿಲ್ಲ ಇಂತಹ ಪ್ರಚಾರ ಕೇವಲ ಕಾಟಾಚಾರಕ್ಕಾಗಿ ಅಥವ ಸರಕಾರದಿಂದ ಪ್ರಚಾರಕ್ಕಾಗಿ ಬರುವವಂತಹ ಹಣಕ್ಕಾಗಿಯೆ ತಿಳಿಯುತ್ತಿಲ್ಲ
ಇನ್ನಾದರೂ ಅಧಿಕಾರಿಗಳು ಸುತ್ತಮುತ್ತ ಆವರಣ ಸ್ವಚ್ಚವಾಗಿಡುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಗಾಂಜಾ ಬೆಳದ ರೈತನ ಜಮೀನಿನ ಮೇಲೆ ಪೊಲೀಸ್ ದಾಳಿ.
ಗೋಕಾಕ್ ��ಾಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಘಟನೆ.
ಶಿವಲಿಂಗಪ್ಪ ಸವಸುದ್ದಿ ಎಂಬುವ ರೈತನ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ.
2.50 ಲಕ್ಷ ಮೌಲ್ಯದ 25kg ಗಾಂಜಾ ವಶಕ್ಕೆ,
ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.@SPBelagavi @naushadbijapur @allaboutbelgaum
ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನ
ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ.@naushadbijapur@allaboutbelgaum@SPBelagavi@DySPGokak_
ಇನ್ನೂ 3-4 ದಿನಗಳ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆ ಹವಾಮಾನ ಇಲಾಖೆ ವರದಿ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿ; ಬೆಳಗಾವಿ ಜಿಲ್ಲಾಡಳಿತಕ್ಕೆ ಸಚಿವ ಗೋವಿಂದ ಕಾರಜೋಳ ಸೂಚನೆ! @GovindKarjol @naushadbijapur@BelgaumCity
ಹಾವೊಂದು ವಿದ್ಯುತ್ ಟ್ರಾನ್ಸಫರ್ಮರ್ ಮೇಲೆರಿದ್ದರಿಂದ ��ಾರ್ಟ್ ಸರ್ಕ್ಯೂಟ್ ಆದ ಘಟನೆ ಗೋಕಾಕ ನಗರದ ಭಾಗ್ಯ ನಗರದಲ್ಲಿ ನಡೆದಿದೆ..@allaboutbelgaum @naushadbijapur @HubliHescom
ಲೈಟಿಂಗ್ ಟ್ರೇಸ್ ಉರುಳಿ ಬಿದ್ದ ಘಟನೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅದೃಷ್ಟವಶಾತ್ ಅವಘ���ದಿಂದ ಪಾರು
ಮೂಡಲಗಿ ತಾಲೂಕಿನ ರಾಜಾಪುರ ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತಿದ್ದಾಗಲೇ ಲೈಟಿಂಗ್ ಟ್ರೇಸ್ ಮುರಿದುಬಿತ್ತು 20 ಮಂದಿ ಗಣ್ಯರು ವೇದಿಕೆಯ ಮೇಲೆ ಕುಳಿತಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ. ಇಬ್ಬರಿಗೆ ಸಣ್ಣ ಪುಟ್ಟ ಗಾಯ @Irannakadadi_MP