ನಮ್ಮ ಕುಟುಂಬಕ್ಕೆ ಹತ್ತಿರದ ಸಂಬಂಧಿ ಯಾಗಿರುವ ನನಗೆ ಅಣ್ಣನಾಗಿರುವ ಡಾ.ಕುಮಾರ್ ನಾಯ್ಕ್ ರವರು ಬ್ರಿಟನ್ನಲ್ಲಿ ಮೂಳೆ ತಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು. ಈಗ ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. Congrats brother @drkumart@Jaggesh2
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿಮಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು ದಿವ್ಯ. @h7zyFFLqj0Tmkor
ರಾಜಾವತ್ ಸಿನಿ ಪ್ರೊಡಕ್ಷನ್ಸ�� ರವರ ಕೆ.ಹೇಮಂತ್ ನಾಯ್ಕ ಕಥೆ.ಚಿತ್ರಕಥೆ ಜೊತೆ ನಿರ್ದೇಶನದ ಮಾಡಿರುವ #ಧರ್ಮಾಪುರ ಚಿತ್ರ ಇದೇ ತಿಂಗಳು 29 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗ���ತ್ತಿದೆ 😍✌
#Darmapura #Hemanthnayak
ಹುಟ್ಟು ಹಬ್ಬದ ಶುಭಾಶಯಗಳು ನವರಸ ನಾಯಕ ಜಗ್ಗೇಶ್ ಅಣ್ಣ ಆ ದೇವರು ಸದಾ ನಿಮ್ಮ ಮತ್ತು ನಿಮ್ಮ ಕುಟುಂಬ ವನ್ನ ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ ಅಂತಾ ದೇವರಲ್ಲಿ ಪ್ರಾತಿಸುತೇನೆ.@Jaggesh2