ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ISI ಮಾರ���ಕ್ ಹೆಲ್ಮೆಟ್ ಬಳಕೆಯ ಕುರಿತು ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು
ದಿನಾಂಕ 27/09/2026 ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವಾಪ್ತಿಯ ಕಂಠೀರವ ಸ್ಟೇಡಿಯಂ ಹಾಗೂ ಕಸ್ತೂರಿಬಾ ರಸ್ತೆಯಲ್ಲಿ ಬೆಳಿಗ್ಗೆ 03:00 ಗಂಟೆಯಿಂದ 11:00ಗಂಟೆವರೆಗೆ ಕರ್ನಾಟಕ ಅಥ್ಲೆಟಿಕ್ಸ್ ��ಸೋಸಿಯೇಷನ್ ವತಿಯಿಂದ ಮ್ಯಾರಥಾನ್ ಆಯೋಜಿಸಿದ್ದು, ಸಾರ್ವಜನಿಕರು ಬದಲೀ ಮಾರ್ಗ ಅನುಸರಿಸಲು ಕೋರಿದೆ.
ದಿನಾಂಕ 25.09.2026 ರಂದು ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ಕೆಬಿ ರಸ್ತೆಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗು ಪನಾಮ ರಾಷ್ಟ್ರಗಳ ನಡುವೆ ಪುಟ್ಬಾಲ್ ಪಂದ್ಯ ನಡೆಯುತ್ತಿರುವದರಿಂದ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ದಟ್ಟನೆ ಇರುವುದರಿಂದ ಸಾರ್ವಜನಿಕರುಹಾಗು ವಾಹನ ಸವರಾರು ಸಹಕರಿಸಲು ಕೋರಿದೆ 🙏

ಸಂಚಾರ ಸಲಹೆ
ಕೆ ಆರ್ ಸರ್ಕಲ್ ಅಂಡರ್ ಪಾಸ್ ದಿನಾಂಕ 21/09/2026 ರಿಂದ ದಿನಾಂಕ 22/09/2026 ರ ಬೆಳಿಗ್ಗೆ 06AM ರವರೆಗೆ BWSSB ಕಾಮಗಾರಿಯಿಂದ ಮುಚ್ಚರುವುದರಿಂದ ವಾಹನ ಸವರಾರು ಅಂಬೇಡ್ಕರ್ ಬೀದಿ ರಸ್ತೆಯಿಂದ ನೃಪತುಂಗ ರಸ್ತೆ ಬಳಸಲು ಸೂಚಿಸಿದೆ
ಬೆಂಗಳೂರು ಸಂಚಾರ ಪೊಲೀಸರು ಸ್ವಯಂಸೇವಕರು ನಾಗರಿಕ ಸಂಚಾರ ಪೊಲೀಸರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವ ಕಾರ್ಯಕ್ರಮದಲ್ಲಿ ದಿನಾಂಕ 18.09.2026 ರಂದು ಶ್ರೀ ದಯಾನಂದ ರವರು ಭಾಗಿಯಾಗಿ ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ಕೆ ಆರ್ ಸರ್ಕಲ್ ನಲ್ಲಿ ಒಂದು ದಿನದ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದರು. ಇ
ದಿನಾಂಕ 06/09/2026 ಮದ್ಯಾಹ್ನ 12 ಗಂಟೆಯಿಂದ 02 ಗಂಟೆಯವರೆಗೆ ರಂದು ಕೆ ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ BWSSB ಕಾಮಗಾರಿಯಿಂದಾಗಿ ಮುಚ್ಚಿದ್ದು ವಾಹನ ಸವರಾರು ಪರ್ಯಾಯ ಮಾರ್ಗವಾಗಿ ಅಂಬೇಡ್ಕರ್ ಬೀದಿ ರಸ್ತೆ ಯಿಂದ ಚಲಿಸಿ ನೃಪತುಂಗ ರಸ್ತೆ ಬಳಸುವಂತೆ ಕೋರಿದೆ.
ದಿನಾಂಕ 02.09.2026 ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೇವಾಂಗ ರಸ್ತೆಯಲ್ಲಿನ ದೇವಾಂಗ ಶಾಲಾ ಮಕ್ಕಳನ್ನು ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಸಂಚಾರ ಪಾರ್ಕ್ ಗೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಬಗ್ಗೆ ಹಾಗು ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಯಿತು.
ದಿನಾಂಕ. 26.08.2026 ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೃಪತುಂಗ ರಸ್ತೆಯಲ್ಲಿರುವ Y. M. C. A ಮೈದಾನದಲ್ಲಿ ಮುಸ್ಲಿಂ ಬಾಂದವರ ಈದ್ -ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ ನಮ್ಮ ಠಾಣಾ ವ್ಯಾಫ್ತಿಯಲ್ಲಿ ಸಂಚಾರ ದಟ್ಟನೆ ಇರುವುದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ. 🙏🙏🙏
ದಿನಾಂಕ. 26.08.2026 ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೃಪತುಂಗ ರಸ್ತೆಯಲ್ಲಿರುವ Y. M. C. A ಮೈದಾನದಲ್ಲಿ ಮುಸ್ಲಿಂ ಬಾಂದವರ ಈದ್ -ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ ನಮ್ಮ ಠಾಣಾ ವ್ಯಾಫ್ತಿಯಲ್ಲಿ ಸಂಚಾರ ದಟ್ಟನೆ ಇರುವುದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ 🙏🙏🙏
ದಿನಾಂಕ 12/08/2026 ರಂದು ಆರ್. ಆರ್. ಎಂ. ಆರ��� ರಸ್ತೆಯಲ್ಲಿ ಬಾಗೇ ಮನೆ ಟೆಕ್ ಪಾರ್ಕ್ ಬಳಿ ಇರುವ ಡಿವ್ಯೆಡರ್ ಅಸ್ತವ್ಯಸ್ತ ಗೊಂಡಿದ್ದು ಅದನ್ನು ಸರಿಪಡಿಸಿ ವಾಹನ ಸವಾರರಿಗೆ ಹಾಗು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
🚦 How Bengaluru Traffic Police Helped Me After an Accident — A Moment I Will Never Forget 🙏❤️
Today, at around 6:30 PM, near C.S.I. Hudson Memorial Church, Bengaluru City Market, I was travelling on my Ambulance Volunteer Motorcycle when a normal road accident occurred.
Suddenly, a senior citizen riding an Activa came in front of me. In an attempt to avoid him, I had to apply the brakes suddenly, causing my motorcycle to skid. I fell down and sustained a minor injury to my left leg.
What happened next truly touched my heart.
Within approximately 30 seconds, Traffic Police personnel reached the spot and immediately came forward to help me. They personally removed the shoe from my injured foot and took the First Aid Kit from my Ambulance Volunteer Motorcycle. They applied the spray and bandage to my injured leg themselves.
They stayed with me until I was completely comfortable and ready to get back on my motorcycle.
What touched me the most was their concern for my safety. They told me:
“If you are not comfortable riding your motorcycle, you can safely park it at Halasuru Gate Traffic Police Station. Your vehicle will be safe here. Please get yourself treated first and take the motorcycle later.”
Sir, honestly, I do not have enough words to express my gratitude and appreciation for what these Traffic Police personnel did for me today.
I work as a Traffic Warden and Ambulance Volunteer, and I always try to help people on the road. But today, I experienced firsthand the compassion and humanity of our Traffic Police.
🙏 You are not just Traffic Police personnel — you are true heroes on the streets.
Your quick response, compassion, and willingness to help an injured person deserve the highest appreciation.
I sincerely request the senior officers to kindly take note of this exemplary act of humanity and appreciate the officers who assisted me today. Recognition of such dedicated personnel will certainly motivate the entire team.
Because reaching an injured person within seconds, providing First Aid with your own hands, staying beside them, and ensuring their safety is not merely a duty — it is humanity in uniform. ❤️🙏
Respect and heartfelt salute to Bengaluru Traffic Police. 👮♂️❤️
Shree Ram Bishnoi
Ambulance Volunteer – Bengaluru
Traffic Warden – Bengaluru City
📞 9909414029 / 7019345409
📧 [email protected]@hgatetrafficps@Hgatetrps@blrcitytraffic@Jointcptraffic@karnatakaportf@CPBlr@RCBengaluru

ಈ ದಿನ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕಭವನದಲ್ಲಿ ನಡೆಯುವ ನೂತನ ಸಚಿವರುಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
🔴TRAFFIC ADVISORY🔴
Due to the swearing-in ceremony at Lok Bhavan today, expect congestion in the area from 1PM to 7PM . Vehicle movement restricted on Lok Bhavan Rd & Ambedkar Rd. Avoid Palace Rd, Sheshadri Rd, Cubbon Rd & Race Course Rd. Plan alternate routes.