Kannadiga | Agriculturist | Social Worker | Family Man |
Two Time Member Of Legislative Assembly from Hunsur 2008-18 || INC Candidate from Hunsur 2019 Bypolls
ತಮ್ಮೆಲ್ಲರ ಅಭಿಮಾನ, ಹಾರೈಕೆ, ಆಶೀರ್ವಾದ ಹಾಗೂ ತಾವುಗಳು ದಾನ ಮಾಡಿರುವ ಮತ ನನ್ನನ್ನು ಗೆಲುವಿನ ದಡ ಸೇರಿಸಲಿದೆ ಎಂಬ ವಿಶ್ವಾಸವಿದೆ. ಹುಣಸೂರಿಗೆ ಮತ್ತೊಮ್ಮೆ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ ಎಂಬ ನಂಬಿಕೆ ನನಗಿದೆ.
ಮತದಾನದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
#Hunsur
ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಇಂದು ಮತದಾನ ಮಾಡಿದೆವು. ದಯವಿಟ್ಟು ತಾವುಗಳು ಕೂಡ ಮತದಾನ ಮಾಡಿ. ನೀವು ನೀಡುವ ಪ್ರತಿ ಮತಕ್ಕೂ ಪ್ರಜಾಪ್ರಭುತ್ವದಲ್ಲಿ ಮೌಲ್ಯವಿದೆ.ಮತ್ತೊಮ್ಮೆ ತಮ್ಮಲ್ಲಿ ಕಳಕಳಿಯ ವಿನಂತಿ ಏನೆಂದರೆ
ಕ್ರಮ ಸಂಖ್ಯೆ 3 ಹಸ್ತದ ಗುರುತಿಗೆ ನಿಮ್ಮ ಮತವನ್ನು ನೀಡಿ. ಹುಣಸೂರಿನ ಸ್ವಾಭಿಮಾನವನ್ನು ಗೆಲ್ಲಿಸಿ.
#Hunsur
ಸೋಲಿನ ಭೀತಿಯಿಂದ ಹುಣಸೂರು ಬಿಜೆಪಿ ಅಭ್ಯರ್ಥಿ ಇಂತಹ ಕೀಳುಮಟ್ಟದ ಅಪಪ್ರಚಾರಕ್ಕೆ ಮೊರೆಹೋಗಿರುವುದು ವಿಷಾದನೀಯ.
ಸರ್ವಜ�� ಮಾನ್ಯರಾಗಿರುವ ಸ್ವಾಮೀಜಿ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸುತ್ತೇನೆ.
ಸುಳ್ಳು ಸುದ್ದಿಯನ್ನು ಯಾರೂ ನಂಬದಿರಿ.
ಉಂಡ ಮನೆಗೆ ಎರಡು ಬಗೆದವರನ್ನು ಸೋಲಿಸಿ.
ಮೋದೂರು: ಶ್ರೀ @siddaramaiah ನವರ ರೋಡ್ ಶೋಗೆ ಭವ್ಯ ಸ್ವಾಗತ
ಹುಣಸೂರು ನಗರದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಶ್ರೀ ಸಿದ್ದರಾಮಯ್ಯನವರ ರೋಡ್ ಶೋಗೆ ಮೋದೂರು ಹಾಗೂ ಮೋದೂರು ಕೊಪ್ಪಲಿನಲ್ಲಿ ಭವ್ಯ ಸ್ವಾಗತ ದೊರೆಯಿತು ಶ್ರೀ ಸಿದ್ದರಾಮಯ್ಯನವರ ಮಾತುಗಳನ್ನು ಕೇಳಲು ಸಾವಿರಾರು ಜನ ���್ವಯಂ ಪ್ರೇರಿತರಾಗಿ ಆಗಮಿಸಿದ್ದರು
@INCKarnataka
#Hunsur
ಮಾಜಿ ಸಿಎಂ ಶ್ರೀ ಸಿದ್ದರಾಮಯ್ಯನವರಿಂದ ಭರ್ಜರಿ ರೋಡ್ ಶೋ
ಇಂದು ಬೆಳಿಗ್ಗೆ ಆರಂಭಗೊಂಡ ಶ್ರೀ ಸಿದ್ದರಾಮಯ್ಯನವರ ರೋಡ್ ಕೋಟೆ ವೃತ್ತ ಹಾದು ಕಲ್ಕುಣಿಕೆ ವೃತ್ತಕ್ಕೆ ಆಗಮಿಸಿತು.
@siddaramaiah@utkhader@DrPushpaAmarnat#Hunsur
ಹುಣಸೂರು ಪಟ್ಟಣದಲ್ಲಿ ಆಯೋಜಿಸಿದ್ದ ಬೃ���ತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಅವರ ಪರ ಮತ ಯಾಚಿಸಿದೆ.
ರೋಡ್ ಶೋ ವೇಳೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಜನಸಾಗರವೇ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
@INCKarnataka @HPManjunathINC
ಕಾಂಗ್ರೆಸ್ ಬೃಹತ್ ಜಾಥಾ…
ಹುಣಸೂರು ಚುನಾವಣಾ ಅಖಾಡವಿಂದು ಶ್ರೀ @siddaramaiah ನವರಿಂದಾಗಿ ರಂಗೇರಿತು. ದಿ|| ದೇವರಾಜ ಅರಸು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಉಪಚುನಾವಣಾ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಜಾಥಾ ಹುಣಸೂರಿನ ಬೀದಿಗಳಲ್ಲಿ ಸಾಗತೊಡಗಿತು. ಕೋಟೆ ವೃತ್ತಕ್ಕೆ ಬರುವ ವೇಳೆಗಾಗಲೇ ಬೃಹತ್ ಜನಸ್ತೋಮವೇ ಇಲ್ಲಿ ಸೇರಿತ��ತು.
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯ ಸುತ್ತಮುತ್ತಲಿನ ಗ್ರಾಮಗಳು ಮತ್ತು ಹುಣಸೂರಿನ ಟೌನ್ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ @HPManjunathINC ಪರ ಇಂದು ಮಾಜಿ ಸಚಿವರಾದ ಶ್ರೀ @PriyankKharge ಜೀ ಅವರು ಪ್ರಚಾರ ಕೈಗೊಂ���ರು.
ರಾಜ್ಯದ ಜನತೆ ಅರ್��ರನ್ನು ಬೆಂಬಲಿಸಿ,
ಅನರ್ಹರನ್ನು ಸೋಲಿಸುತ್ತಾರೆ ಎಂದು ನಂಬಿದ್ದೇನೆ ಎಂದರು.
ಹುಣಸೂರು ತಾಲ್ಲೂಕಿನಲ್ಲಿ ಇಂದು ಮಾಜಿ ಸಚಿವರಾದ ಶ್ರೀ @PriyankKharge ಯವರು ಬನ್ನಿಕುಪ್ಪೆಯ ಸುತ್ತಮುತ್ತಲಿನ ಗ್ರಾಮಗಳು ಮತ್ತು ಹುಣಸೂರಿನ ಟೌನ್ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಪರವಾಗಿ ಪ್ರಚಾರ ಮಾಡಿದರು.
@INCKarnataka#Hunsur
ಅನರ್ಹರನ್ನು ತಿರಸ್ಕರಿಸಿ, ನಮ್ಮ ಪಕ್ಷದ ಅರ್ಹ ಅಭ್ಯರ್ಥಿ @HPManjunathINC ಅವರಿಗೆ ಮತ ನೀಡಿ.
ಈ ಚುನಾವಣೆಯ ಫಲಿತಾಂಶ ಪಕ್ಷಾಂತರಿಗಳಿಗೊಂದು ಪಾಠವಾಗಲಿ, ದೇಶಕ್ಕೆ ಮಾದರಿಯಾಗಲಿ, ದೇಶದ ಜನ ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತಾಗಲಿ.
#Manjunath4Hunsur
ಹುಣಸೂರಿನ ನರಸಿಂಹಸ್ವಾಮಿ ತಿಟ್ಟಿನಲ್ಲಿ ಮತಯಾಚನೆ ಮಾಡಿದೆನು. ನರಸಿಂಹಸ್ವಾಮಿ ತಿಟ್ಟಿನ ಜನತೆಗೂ ನನಗೂ ಬಹು ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಇಲ್ಲಿನ ಪ್ರತಿಯೊಂದು ಕುಟುಂಬದ ಕಷ್ಟ ಸುಖಗಳಿಗೆ ಸ್ಪಂದಿಸಿರುವುದಾಗಿ ಹಲವರು ನೆನಪು ಮಾಡಿಕೊಂಡು ನುಡಿದರು.
@INCKarnataka#Hunsur
2ನೇ ಡಿಸೆಂಬರ್ 2019
ಹುಣಸೂರು ಉಪಚುನಾವಣೆ -2019
ಮಾಜಿ ಸಚಿವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ @PriyankKharge ಯವರು ಈ ಕೆಳಕಂಡ ಸ್ಥಳಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
@INCKarnataka#Hunsur
கர்நாடக மாநிலம் ஹீன்சூர் சட்டமன்ற இடைத்தேர்தல் காங்கிரஸ் கட்சி வேட்பாளர் @HPManjunathINC அவர்களை ஆதரித்து, ஹெஃத்துரா ஊராட���சியில் பொதுமக்களிடம் வாக்கு சேகரித்த போது.
#byelections2019 #Karnataka