ಇವತ್ತಿಗೆ ನನ್ನ ಸರಕಾರಿ ಸೇವೆಗೆ ಸೇರಿ ಒಂದು ವರ್ಷ ಪೂರೈಸಿದ್ದೆನೆ ಅದಕ್ಕೆಲ್ಲಾ ಸಹಕರಿಸಿದ ಮತ್ತು ಬೆಂಬಲಸಿದ ನನ್ನ ಪಾಲಕರು ಸ್ನೇಹಿತರು ಮತ್ತು ಸಂಬಂಧಿಕರು ಒಡನಾಡಿಗಳು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಧನ್ಯವಾದಗಳು...
ಕರ್ತವ್ಯವೇ ದೇವರು
ನಮ್ಮ ಸಹೊದರನ ಮಗನಾದ ಮಹ್ಮದ್ ಮಾಹಿರ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ವೇಷಭೂಷಣ ತೊಟ್ಟು ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡ ರೀತಿ ಭವಿಷ್ಯದಲ್ಲಿ ಧಾರ್ಮಿಕ ಸಮನ್ವಯತೆಯನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕನಾಗಲಿ...
@SahityaPriya123@imMani5253032
ದೆಹಲಿಯಲ್ಲಿ ವಿದ್ಯಾರ್ಥಿಗಳನ್ನು ಹೊಡೆಯಲು ಪೋಲಿಸರು ಬಳಸಿದ ಕೆಲ ಲಾಠಿಗಳಲ್ಲಿ ಹೀಗೆ ಮೊಳೆ ಹೊಡೆಯಲಾಗಿತ್ತು. ಇದು ಮಾನವೀಯತೆಯೆನ್ನುವುದು ಸತ್ತಾಗ ಆಡಳಿತ ಮಾಡುವ ಕ್ರೌರ್ಯ!
ಇದರಿಂದ ಹೊಡೆಸಿಕೊಂಡ ವಿದ್ಯಾರ್ಥಿ ಏನೋ ಚುಚ್ಚಿರಬಹುದೆಂದು Neglect ಮಾಡಿದರೆ, ನಂಜು ಏರಿ ಆ ವಿದ್ಯಾರ್ಥಿಯ ಜೀವಕ್ಕೆಯೇ ಕುತ್ತು. ಸರ್ಕಾರ Shoot ಮಾಡಿಯೇ ಕೊಲ್ಲಬೇಕಂತಿಲ್ಲ ಹೀಗೂ ಕೊಲ್ಲುತ್ತವೆ.
ಇದೇ ಕಾರಣಕ್ಕೆ, ಈ ವಿಷಯವನ್ನು ನಾನಿಷ್ಟು Personal ಆಗಿ ತೆಗೆದುಕೊಂಡೆ. ಲಾಠಿ ಚಾರ್ಜ್ ತಪ್ಪಲ್ಲ. ಆದರೆ ಅದನ್ನು ಮಾಡುವ ವಿಧಾನ ಇದೆಯಲ್ಲ, ಅಲ್ಲಿ ಬುದ್ಧಿ ಮತ್ತು ಮನಸ್ಸಿಗೂ ಸಂಬಂಧ ಇರಬೇಕು.
ಹೃದಯ ಹೀನರೆಲ್ಲ ಆಡಳಿತಗಾರರಾದರೆ ಹೀಗೆಯೇ.
ನಮ್ಮ ನಾಡಿನ ಕಟ್ಟ ಕಡೆಯ ವ್ಯಕ್ತಿಗಳಿಗೂ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು ಒದಗಿಸಿ ಅ��್ಯುತ್ತಮ ಆಡಳಿತವನ್ನು ನೀಡಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ರಾಜಕೀಯ ಅನುಪಸ್ಥಿತಿ ನಮ್ಮ ರಾಜ್ಯಕ್ಕೆ ನುಂಗಲಾರದ ತುತ್ತು
ವ್ಯವಸ್ಥಿತ ಬಡತನ ನಿವಾರಣೆಗೆ ಭಾಗ್ಯಗಳನ್ನು ನಿಡಿದ ಭಾಗ್ಯದಾತ
ಅವರಂತಹ ಅಹಿಂದ ನಾಯಕ ಮತ್ತೊಬ್ಬ ಸಿಗಲಾರರು...
ಅನಂತಕುಮಾರ್ ಹೆಗಡೆ ಅವರ ಮಗ ವಿದೇಶದಲ್ಲಿದ್ದಾರೆ ಅಂತ ಒಂದು ಕೇಸಿನಲ್ಲಿ ಅವರ ಹೆಸರು ತೆಗೆಸಬೇಕು ಅಂತ ಹೆಗಡೆ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಅವರ ಮಗನಿಗೆ ನ್ಯಾಯ ಸಿಗಲಿ.
ಪ್ರಶ್ನೆ ಏನ���ಂದರೆ ರಾಜಕಾರಣಿಗಳು ��ಮ್ಮ ಮಕ್ಕಳನ್ನ ಜೋಪಾನವಾಗಿ ವಿದೇಶಗಳಿಗೆ ಕಳುಹಿಸಿ ಬಡವರ
ಮಕ್ಕಳನ್ನು ಬಳಸಿಕೊಂಡು ಹೋರಾಟ ,ರಾಜಕೀಯ ಮಾಡುವುದು ಯಾವ ನ್ಯಾಯ? ತಮ್ಮ ಮಕ್ಕಳನ್ನ ಯಾಕೆ ಹೊಡೆದಾಟ ಗಲಭೆಗಳಲ್ಲಿ ಬಳಸಿಕೊಳ್ಳುವುದಿಲ್ಲ? ಕೇಸುಗಳನ್ನು ಹಾಕಿಸಿಕೊಂಡು ನ್ಯಾಯಾಲಯಕ್ಕೆ ಅಲಿಯುವ ಪಾಡು ತಮ್ಮ ಮಕ್ಕಳಿಗೇಕಿಲ್ಲ?
ಬಡವರಿಗೆ, ಸಾಮಾನ್ಯ ಕಾರ್ಯಕರ್ತರು ಅನಿಸಿಕೊಳ್ಳುವವರಿಗೆ ಇದರ ಅರಿವಾಗುವುದು ಯಾವಾಗ? ಪುಡಾರಿಗಳ ರಾಜಕೀಯ ಲಾಭಕ್ಕೆ ತಮ್ಮ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುವವರನ್ನು ರಕ್ಷಿಸಲು ��ಾಧ್ಯವೇ?
ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ
ಎಲ್ಲಾ ಧರ್ಮಗಳಲ್ಲಿ
ಯಾರು ಯಾರು ಹಿಂಸೆಗೆ ಒಳಗಾದರೂ.
ಅವರಿಗೆಲ್ಲಾ ಆಶ್ರಯ ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು...
ಸ್ವಾಮಿ ವಿವೇಕಾನಂದರು...
#NationalYouthDay2026
ಆತ್ಮೀಯ ಸಹೊದರಿಯಾದ ರಜಿಯಾ ಬೇಗಂ ಸುಮಾರು ಆರು ವರ್ಷಗಳ ಕಾಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಾಗ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಬಿಳ್ಕೋಟ್ಟ ಸಂದರ್ಭ...
ಮುಂದಿನ ಪಯಣದಲ್ಲೂ ಇದೆ ರೀತಿ ಉತ್ತಮವಾದ ನಿಸ್ವಾರ್ಥ ಸೇವೆ ನಿಮ್ಮಿಂದ ದೊರೆಯಲಿ...
Teaching is hard work its heartily work...