ಸುತ್ತಲೂ ಇರುವ ಕತ್ತಲೆಗೆ,
ದೂರದಿ ಬೆಳಕಿದೆ ಎಂದು ಸಾರುವ ಹಬ್ಬ ದೀಪಾವಳಿಯು!
ಸುತ್ತಲೂ ಇರುವ ಕಲ್ಮಶದ ಜಗಕೆ,
ನಮ್ಮತನವ ಸಾರಲು ಬರುತ್ತಿರುವುದು ಗೋದೀಪವು..
#ಗೋದೀಪ#ದೇಶೀ_ದೀಪಾವಳಿ#ಗೋಫಲ_ಟ್ರಸ್ಟ್
ಮಂತ್ರಪೂರ್ವಕವಾದ ಸರ್ಜರಿ! ಇದು ಹೊಸ ಪರಿ! ಋಷಿಯುಗ-ನವಯುಗಗಳಿಗೆ ಸೇತುವೆ ಕಟ್ಟುತ್ತಿರುವ ಈ ವೈದ್ಯರು ಹೊಸ ಮನ್ವಂತರಕ್ಕೆ ನಾಂದಿಯನ್ನು ಹಾಡುತ್ತಿದ್ದಾರೆ!
ಮನುಷ್ಯಪ್ರಯತ್ನದ ಜೊತೆ ದೈವಕೃಪೆಯನ್ನೂ ಸಮ್ಮಿಲನಗೊಳಿಸುವ ವೈದ್ಯರು ದೊರಕುವುದು ರೋಗಿಯ ಭಾಗ್ಯವಲ್ಲವೇ?
ಕಳೆದ #ಶಂಕರ_ಪಂಚಮಿ ಯಿಂದ ಈ #ಶಂಕರ_ಪಂಚಮಿ ಯ ವರೆಗೆ ೩೬ ಲಕ್ಷ ಬಾರಿ #ಕನಕಧಾರಾ ಸ್ತವವನ್ನು ಪಠಿಸುವಂತೆ ನಮ್ಮ ಮಾತೆಯರಿಗೆ ಗುರಿ ನೀಡಲಾಗಿತ್ತು. ಸಾಧಿಸಲಾದ ಸಂಖ್ಯೆ ಹತ್ತಿರ ಹತ್ತಿರ ೫೦ ಲಕ್ಷ!
ಹೇಗೆ ನೋಡಿದರೂ ನಮ್ಮ ಮಾತೆಯರು ಸರ್ವರಿಗೂ ಮಾದರಿಯಾಗಿದ್ದಾರೆ ಎನ್ನಲು ಹೆಮ್ಮೆ ಎನ್ನಿಸುತ್ತದೆ!
@ShankaraPeetha@maatrutwam@mahamandala
Q: ಜಗದ, ಯುಗದ ಏಕೈಕ ಗೋಸ್ವರ್ಗವನ್ನು ನಿಜವಾಗಿಯೂ ನಡೆಸುತ್ತಿರುವುದು ಯಾರು?
A: ಮಾತೆಯರು! @maatrutwam ಎಂಬ ಸಂಘಟನೆಯನ್ನು ಕಟ್ಟಿ, ಮನೆ-ಮನೆಗಳ ಕದ ತಟ್ಟಿ, ಜನಮಾನಸವನ್ನು ಮುಟ್ಟಿ, ಗೋವುಗಳ ಮೇವಿಗೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಿ, ಸಮರ್ಪಿಸುತ್ತಿರುವ ನಮ್ಮ ಹೆಮ್ಮೆಯ ಮಾತೆಯರು!
@maatrutwam