SDPI strongly condemns the assault on the Principal of Bharat Chandra High School, Nizamabad. If any rules were violated, the law provides due process—not mob violence. Educational institutions must never become targets of intimidation or communal politics.
We demand strict action against the attackers, a fair and impartial investigation, and protection for teachers and schools. Uphold the Constitution. Protect communal harmony.
#SDPI #Telangana #Nizamabad #StopMobViolence #ProtectEducation
The @narendramodi government is misusing agencies like the @dir_ed to silence voices that challenge its anti-people & oppressive policies. The arrest of SDPI National President @mkfaizysdpi is nothing but political vendetta against those who dare to speak the truth.
We will not be intimidated, We will fight back against this tyranny with full democratic force and unwavering determination.
#ReleaseMKFaizy #ReleaseAllPoliticalPrisioners
ಮಾನ್ಯ ಮುಖ್ಯಮಂತ್ರಿ @siddaramaiah ನವರೇ,
ತಮಗೆ ಭಾರತದ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಮಾನ್ಯರೇ,
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಸರ್ಕಾರದ ವತಿಯಿಂದ ಬೆಳ್ತಂಗಡಿಯ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಅತ್ಯಂತ ತುಚ್ಚವಾಗಿ ನಿಂದನೆ ಮಾಡಿ ದೇಶದ್ರೋಹದ ಕೃತ್ಯವನ್ನು ಎಸಗಿದ್ದಾನೆ. ಇದು ಸಾಲದೆಂಬಂತೆ, ಶಾಲಾ ಮಕ್ಕಳನ್ನು ಕೂರಿಸಿಕೊಂಡು ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಾಗೂ ಬಾಂಗ್ಲಾದೇಶದ ಜನಾಂಗೀಯ ದ್ವೇಷಗಳ ಬಗ್ಗೆ ಮಾತನಾಡಿ, ಅದರಡಿಯಲ್ಲಿ ಭಾರತದಲ್ಲಿ ಕೋಮು ದ್ವೇಷವನ್ನ ಸೃಷ್ಟಿಸುವ ಮತ್ತು ಜನಾಂಗೀಯ ದ್ವೇಷವನ್ನ ಬೆಳೆಸುವ ಮತ್ತು ಆ ಮೂಲಕ ಭಾರತದ ಆಂತರಿಕ ಭದ್ರತೆಗೆ ಆತಂಕವನ್ನು ಉಂಟುಮಾಡುವಂತಹ ದೇಶದ್ರೋಹದ ಅಪರಾಧವನ್ನು ��ಾಡಿದ್ದಾನೆ. ಈತನು ಬೆಳ್ತಂಗಡಿಯ ತಾಲೂಕು ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ದುರುದ್ದೇಶ ಪೂರ್ವಕವಾಗಿ ಮಾತನಾಡುತ್ತಾ ಕರಾವಳಿ ಭಾಗದಲ್ಲಿ ಶಾಲಾ ಮಕ್ಕಳ ಮನಸ್ಸಿನಲ್ಲಿ ಕೋಮು ದ್ವೇಷದ ದಳ್ಳುರಿಯನ್ನು ಬಿತ್ತುವ ಮೂಲಕ ನಾಡಿನ ಶಾಂತಿ ಮತ್ತು ಸುವ್ಯವಸ್ಥೆಗೆ ಮತ್ತು ದೇಶದ ಆಂತರಿಕ ಭದ್ರತೆಗೆ ಆತಂಕ ವಾಗುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾನೆ. ತಮ್ಮ ಸರ್ಕಾರವು ನಿಜವಾಗಿಯೂ ಈ ನಾಡಿನ ಕಾನೂ���ಿಗೆ ಗೌರವ ಕೊಟ್ಟು ಈ ನೆಲದ ಸಂವಿಧಾನವನ್ನ ತಾವುಗಳು ಗೌರವಿಸುವುದೇ ಆದಲ್ಲಿ ಶಾಸಕ ಹರೀಶ್ ಪೂಂಜನ ವಿರುದ್ಧ ಸುಮೋಟೋ ಕೇಸ್ ಅನ್ನು ಕೂಡಲೇ ದಾಖಲಿಸಿಕೊಳ್ಳಲು ಪೋಲಿಸ್ ಇಲಾಖೆಗೆ ಆದೇಶ ನೀಡಿ ನ್ಯಾಯವನ್ನ ಎತ್ತಿ ಹಿಡಿಯಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.
ಇಂತಿ ತಮ್ಮ ವಿಶ್ವಾಸಿ.
ಬಿ ಆರ್ ಭಾಸ್ಕರ್ ಪ್ರಸಾದ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
@dgpcidkarnataka @DgpKarnataka @INCKarnataka @DrGParameshwara @DKShivakumar @prajavani @SDPI_KarPresi
The Indian capitalists are quietly waiting for the elections to end so they can increase their profits by squeezing the public.
This would kill the middle class category of India. Who has mobile phones & using the internet. They won't be able to pay the prices for their children's education.
#ParliamentElection2024
ದೇಶದಲ್ಲಿ ಇಂದು ಸಂವಿಧಾನ ಪ್ರಜಾಪ್ರಭುತ್ವ ವನ್ನು ಸರಕಾರ & ನ್ಯಾಯ ವ್ಯವಸ್ಥೆ ಎಲ್ಲವೂ ಜೊತೆಯಾಗಿ ನಿಂತು ಸೋಲಿಸಿ ಸಂಭ್ರಮಿಸುತ್ತಿದೆ. ಸತ್ಯಕ್ಕೆ ಬುನಾದಿ ಹಾಕಬೇಕಿದ್ದ ಮಣ್ಣಲ್ಲಿ ಅಸತ್ಯವನ್ನು ಕಟ್ಟಲಾಗಿದೆ. ಅದೇ ಮಣ್ಣಲ್ಲಿ ಸೃಷ್ಟಿಕರ್ತನಿಗೆ ಸಾಷ್ಟಾ��ಗ ಮಾಡುವ ದಿನ ಖಂಡಿತ ಬರಲಿದೆ. ಅಂದು ಇಂಡಿಯಾದಲ್ಲಿ ನ್ಯಾಯ ಮರು ಸ್ಥಾಪನೆಯಾಗಲಿದೆ
ಸಾವರ್ಕರ್ ಚಿತ್ರದ ವಿಚಾರದಲ್ಲಿ ಕಾಂಗ್��ೆಸ್ ನಿಲುವನ್ನು ಪ್ರಶ್ನಿಸಿದ ಕಾರಣಕ್ಕೆ SDPI ನಾಯಕ ರಿಯಾಝ್ ಕಡಂಬುರನ್ನು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಕುತಂತ್ರ ಬುದ್ದಿಯನ್ನು ತೋರಿಸುತ್ತದೆ.
#ReleaseRiyazkadambu #StandWithRiyazkadambu
The ruthless, inhuman bombing of Gaza hospital by the Zionist invaders, that killed 500 odd hospital inmates is a war crime that warrants international intervention and action.
#Gaza#Hosptal#Israelattack
@basubhari ಮಾನ್ಯ @DgpKarnataka ಅವರೇ ಹೊಸಪೇಟೆಯ ಜನಗಳ ಮಧ್ಯ ಕೋಮ ಸಂಘರ್ಷಕ್ಕೆ ಪ್ರಚೋದನೆ ನೀಡಿ ಮುಸ್ಲಿಂ ಸಮಾಜದ ಮನಸ್ಸಿಗೆ ನೋವು ತರುವಂತಹ ಟ್ವೀಟ್ ಮಾಡುತ್ತಿರುವ ಇವನ ಮೇಲೆ ನೀವು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿರೆಂದು ಭಾವಿಸಿದ್ದೇನೆ
@CMofKarnataka@BZZameerAhmedK
ಮಾನ್ಯ ಮುಖ್ಯಮಂತ್ರಿ @siddaramaiah ಸರಕಾರ ಜೀವಂತವಿದೆ ಅಂದು ಕೊಳ್ಳುತ್ತೇನೆ.
ದಿ ಕೇರಳ ಸ್ಟೋರಿ ಅನ್ನುವ ಸಿನೆಮಾದ ಮೂಲಕ ದ್ವೇಷ ಹರಡುವುದಕ್ಕೆ ಕಡಿವಾಣ ಹಾಕಿ. ನಿಮ್ಮ ಪಕ್ಷದ ಶಾಸಕರಿರುವ ಹುನಗುಂದದ ಇಲಕ್ಕಲ್ ನಲ್ಲಿ ಈ ಸಿನೆಮಾ ನೋಡಲು ಮಕ್ಕಳಿಗೆ ಹೇರಿಕೆ ಮಾಡಿ ರಜೆ ಘೋಷಿಸಲಾಗಿದೆ. ಸಾಧ್ಯವಾದರೇ ಕ್ರಮ ಕೈಗೊಳ್ಳಿ.
#FakeTheKeralaStory