@BJP4Karnataka@narendramodi 10 ವರ್ಷದಲ್ಲಿ ಯಾವತ್ತೂ ಸಂವಿಧಾನಕ್ಕೆ ತಲೆ ಭಾಗಲಿಲ್ಲ,
ಈ ಚುನಾವಣೆ ಸಂವಿಧಾನಕ್ಕೆ ತಲೆ ಭಾಗುವನೆ ಮಾಡಿತು ನೋಡಿ.
ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ನೀವೇ ಬದಲಾಗಬೇಕು ಅಷ್ಟೇ.
@INCKarnataka
@PostcardKannada ಅಪಪ್ರಚಾರ ಕಾಂಗ್ರೆಸ್ ಮಾಡಿಲ್ಲಾ, ನೀವು ಎಲೆಕ್ಟರಲ್ ಬಾಂಡ್ ಅಲ್ಲಿ ಹಣ ಪಡೆದು ಯಾವುದೇ ಪರೀಕ್ಷೆ ನಡೆಸದೆ ವ್ಯಾಕ್ಷಿನ್ ಗೆ ಅನುಮತಿ ನೀಡಿ ಜನಕ್ಕೆ ಕೊಡಿಸಿದ್ರಾಲ್ಲಾ,ಅದೇ ಕಂಪೆನಿನೆ ಒಪ್ಪಿಕೊಂಡಿದೆ.ಅಡ್ಡ ಪರಿಣಾಮ ಇದೆ ಅಂತಾ.ಒಬ್ಬ ಮನು���್ಯನ ಜೀವಕ್ಕೂ ಬೆಲೆ ಇದೆ. ಪ್ರತಿ ಹಳ್ಳಿಯಲ್ಲೂ 15ರಿಂದಾ20 ಜನ ಸಾವಿಗೀಡಾಗಿದರೆ ಆ ವ್ಯಾಕ್ಸಿನ್ ತುಗೊಂಡಮೇಲೆ
@BJP4Karnataka@narendramodi 10 ವರ್ಷದ ಸಾಧನೆಗಳನ್ನು ಹೇಳಿ ಮತ ಯಾಚಿಸಿದ್ದು ಯಾವುದಾದರೂ ಒಂದಾದ್ರು ಭಾಷಣದಲ್ಲಿ ಇದೆಯಾ?
ಇಲ್ಲ.
ಮೋದಿಯ ಮೂರು ಸಾಧನೆಗಳನ್ನು ಹೇಳಿ ಅಂತಾ ಜನಕ್ಕೆ ಕೇಳಿದ್ರೆ ಉತ್ತರಾನೇ ಬರಲ್ಲಾ ಯಾರ್ ಹತ್ರಾನು. ಜನಕ್ಕೆ ಏನಾದ್ರು ಒಳ್ಳೆದ್ ಮಾಡಿದ್ರೆ ತಾನೇ ಜನಕ್ಕೆ ಗೊತ್ತಾಗೋದು. ಬರೀ ಭಾಷಣಕ್ಕೆ ಸುಳ್ಳು ಅಶ್ವಾಸನೆಗಳಿಗೆ ಸೀಮಿತ ನೀವು ಅಷ್ಟೇ
@PostcardKannada ಅಧಿಕೃತವಾಗಿ 11 ಕೋಟಿ ಉದ್ಯೋಗ ಶೃಷ್ಠಿ ಸಿದೀವಿ ಅಂತ ನಿಮ್ ಪಿಜೆಪಿ ಪಕ್ಷಕ್ಕೆ ಹೇಳೋಕೆ ಹೇಳು ಆಮೇಲೆ ನೋಡೋಣ.
ಸೃಷ್ಟಿಸಿದ್ರೆ ತಾನೇ ಅಧಿಕೃತವಾಗಿ ��ೇಳ್ಕೊಳೋಕೆ ಸಾಧ್ಯ ಆಗೋದು.
70ಸಾವಿರ ಉದ್ಯೋಗ ಕೊಡ್ತಿದೀ ಅಂದಾಗಲೇ ಪ್ರಚಾರ ಮಾಡ್ಕೊಲಾತಿದ್ರು ಅವಾಗ, ಅವು ಈಗ ಕಣ್ಮರೆ ಆಗಿದಾವೆ. ಇನ್ನು 11 ಕೋಟಿ ಆಗಿದ್ರೆ ನಿಮ್ ಗೋದಿ ಮೀಡಿಯಾ ಬಾಯಿ ಹರ್ಕೊಲೊವು
@PostcardKannada ಆ ವಂದೇ ಭಾರತ್ ರೈಲ್ ಅಲ್ಲಿ ಓಡಾಡೋ ತಾಕತ್ತು ನಮಗೆ ಇದೆ. ನೀನು ಓಡಾಡಲು 2 ರೂ ಮೆಸೇಜ್ ಅಂತೆ ವರ್ಷ ಪೂರ್ತಿ ಮೆಸೇಜ ಮಾಡ್ಬೇಕು ನೀ ಹುಬ್ಳಿ ಯಿಂದ ದಾವನಗೆರೆಗೆ ಹೋಗಲು. ಅಷ್ಟು ಕಾಸ್ಟ್ಲಿ ಮಾಡ್ಯಾರ್ ಅದರ ಟಿಕೀಟ್
10 ಜನ ಉಳ್ಳವರಿಗೆ, ಶ್ರೀಮಂತರಿಗೆ ತೆರಿಗೆ ಹಾಕಿ 1000 ಜನ ಬಡವರಿಗೆ ಕೊಡುವುದೇ ಕಾಂಗ್ರೇಸ್.
1000 ಜನ ಬಡವರಿಂದ ಸುಲಿಗೆ ಮಾಡಿ 10 ಜನ ಶ್ರೀಮಂತರಿಗೆ ಕೊಡುವುದೇ ಬಿಜೆಪಿ.
ಇಷ್ಟೇ ವ್ಯತ್ಯಾಸ..
ಜೈ ಕಾಂಗ್ರೇಸ್.
ಜೈ ಸಿದ್ದರಾಮಯ್ಯ.
@siddaramaiah
@yash_gowdaa ಗ್ಯಾರಂಟಿಗೆ ಕಾಂಗ್ರೆಸ್ ಸರ್ಕಾರ ಉಳ್ಳವರಿಗೆ ತೆರಿಗೆ ಜಾಸ್ತಿ ಮಾಡಿ ಬಡವರಿಗೆ ಹಣ ಕೊಡ್ತಾ ಇದೆ.
ಬಿಜೆಪಿ ಬಡವರಿಗೆ ತೆರಿಗೆ ಹಾಕಿ ಕಬಳಿಸಿ ಉಳ್ಳವರಿಗೆ ಬ್ಯುಸಿನೆಸ್ ಮ್ಯಾನ್ ಗಳಿಗೆ ಕೊಡ್ತಾ ಇದೆ. ಬಡವರಿಂದ ಸುಲಿಗೆ ಮಾಡಿ, ಅವರ ಸಾಲಾ ಮಾಪಿ ಮಾಡ್ತಿದೆ.
ಗ್ಯಾರಂಟಿ ಸರ್ಕಾರಕ್ಕು, ಸುಲಿಗೆ ಸರ್ಕಾರಕ್ಕೂ ,ಇದೆ ನಾನು ಕೊಡೋ ಸಮರ್ಥನೆ.
@PostcardKannada ಈ ಪೋಸ್ಟ ಅಲ್ಲಿ
ಕಾಂಗ್ರೆಸ್ ಆಡಳಿತದಲ್ಲಿ
ಮೋದಿ ಆಡಳಿತದಲ್ಲಿ ಅಂತಾ ನೀನೇ ಬರಿದಿದಿಯಾ..
ಮತ್ತೆ ನೀನೇ ಮೋದಿ ಹೆಸರು ತುಗೊಂಡಿಯಲ್ಲೋ .
ಬಿಜೆಪಿ ಆಡಳಿತದಲ್ಲಿ ಅಂತಾ ಬರಿಬೇಕಾಗಿತ್ತು ಯಾಕ್ ಬರಿಲಿಲ್ಲಾ?
ಮೋದಿ ಆಡಳಿತ ಅಂತಾ ಯಾಕ್ ಬರದೆ?
@PostcardKannada ನೀನು ಕಲಿತಿದ್ದು ಕಾಂಗ್ರೆಸ್ ಕಟ್ಟಿಸಿದ ಸ್ಕೂಲ್ ಕಾಲೇಜ್ ಅಲ್ಲೇ. ಅದೂ ಪ್ರಿಯಾಗಿ.
ನೀನು ಈಗ ಹೇಳ್ತಿರೋ ಎಲ್ಲಾ ಕಾಲೇಜ್ಗಳು ನಿಮ್ ಮೋದಿ ಕಟ್ಟಿಸಿದ ಕಾಲೇಜ್ಗಳು ಅಲ್ಲಾ, ಕೇವಲ ಖಾಸಗಿಯವಗೆ ಕಟ್ಟಿಸಲು ಅನುಮತಿ ನೀಡಿದ್ದಾರೆ ಅಷ್ಟೇ, ಸರ್ಕಾರಿ ಕಾಲೇಜುಗಳು ಅಲ್ಲಾ. ಖಾಸಗಿ ಕಾಲೇಜುಗಳು ಅಂದ್ರೆ ಗೊತ್ತಾಯ್��ಲ್ಲ ಸುಲಿಗೆ ಮಾಡೋಕೆ ಮಾಡ್ಕೊಂಡಿರೋವು ಅಂತ
@Tejasvi_Surya ಈ ಸಾರಿ ಸೋಲುವ MP ಯಾಗಿ ಕೊನೆ ಕ್ಷಣದಲ್ಲಿ ಈ ರೀತಿ ಜನರ ಮದ್ಯೆ ದ್ವೇಷ ಭಾವನೆ ಬಿತ್ತಿ ಹೋಗುವುದು ಸರಿಯೇ? ಇನ್ನು 1 ತಿಂಗಳು ಸಮಯ ಇದೆ ನಿಮಗೆ, ಅಲ್ಲಿ ಆಗಿರುವ ಸಮಸ್ಯೆಯನ್ನ ಬಗೆಹರಿಸಬೇಕೆ ವಿನಃ ಪರಸ್ಪರ ಹೊಡೆದಾಡುವಂತೆ ಮಾಡಬಾರದು.
@Tejasvi_Surya ಜನರ ಬಳಿ 10 ವರ್ಷದ ಸಾಧನೆ ಹೇಳಿಕೊಳ್ಳಲು ಏನು ಇಲ್ಲದೆ ಇದ್ದಾಗ, ಅದನ್ನ ಮರೆ ಮಾಚೋಕೆ ಇದೆಲ್ಲಾ ಬೇಕಾಗತ್ತೆ. ಇಲ್ಲಾ ಅಂದ್ರೆ ನೀವು ಸೋಲೊದು ಗ್ಯಾರಂಟಿ ಅಂತಿದ್ದಾರೆ ಕ್ಷೇತ್ರದ ಜನ. ಬೆಂಗಳೂರ್ ಜನ ಎಲೆಕ್ಟ್ರೋ ಬಾಂಡ್ ಗೆ ತಲೆ ಕೆಡಿಸಿಕೊಂಡಿದೆ ಆಗಲೇ. ಇದು ರಾಜಕೀಯ