19 ವರ್ಷದ ಯುವತಿಯನ್ನು 7 ದಿನಗಳ ಕಾಲ 23 ಪಾಪಿಗಳು ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ..!
ಯೋಗಿ ಆದಿತ್ಯನಾಥ ನೇತೃತ್ವದ ಬಿ��ೆಪಿ ಸರ್ಕಾರದಲ್ಲಿ ಯುವತಿಯರಿಗೆ, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಭೀಭತ್ಸ ಘಟನೆಗಳು ಸಾಮನ್ಯದಂತಾಗಿದ್ದು, "ಗೋದಿ ಮಾಧ್ಯಮಗಳು" ಮೌನವಾಗಿದೆ.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆ ನ್ಯಾಯಾಧೀಶರಾದ ಸಂಜೀವ್ ಖನ್ನಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಛೀಮಾರಿ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲೇ ದುಷ್ಕೃತ್ಯ ��ಡೆದಿದ್ದರೂ ಪ್ರಧಾನಿ ಮೌನವಹಿಸಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿದೆ.
ಕೂಡಲೇ ಸರ್ಕಾರ ಸಂತ್ರಸ್ಥೆಯ ನೆರವಿಗೆ ಧಾವಿಸಿ, ಅತ್ಯಾಚಾರ ಎಸೆಗಿರುವ ದುಷ್ಕರ್ಮಿಗಳಿಗೆ ಶಿಕ್ಷೆಗೊಳಪಡಿಸಲು ಒತ್ತಾಯಿಸುತ್ತೇನೆ.
#varanasigangrape,
ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಕ್ಕಿದ್ದನ್ನು ರಾಷ್ಟ್ರೀಯ ದುರಂತವೆಂದು ಪ್ರೈಮ್ ಟೈಮ್ ನ್ಯೂಸ್ ಮಾಡಿದ ಮಡಿಲ ಮಾಧ್ಯಮಗಳಿಗೆ ಪುತ್ತೂರಿನ ಸಂಟ್ಯಾರ್ ನ ಸುಜಿತ್ ಬಂಗೇರ ಮತ್ತು ಪುಟ್ಟಣ್ಣ ಮರಿಕೆ ಎಂಬ ಭಜರಂಗದಳದ ಭಯೋತ್ಪಾದಕರು ಸ��ಟೇಟಸ್ ನಲ್ಲಿ ತಳುವಾರು ಹಿಡಿದು ಹಾಕಿದ ಪೋಸ್ಟಿಗೆ ಸೊಲ್ಲೆತ್ತದ ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರ
@spdkpolice
SDPI slams Israel's Gaza Massacre, Exposes US-Microsoft role in fueling Palestinian Carnage
Israel’s genocidal assault on Gaza, which has martyred over 50,000 Palestinians and displaced nearly 2 million as of April 7, 2025. #Gaza#GazaGenocide#GazaUnderAttack#Israele
ನಿನ್ನೆ ಲೋಕಸಭೆ ಯಲ್ಲಿ ನಡೆದ ವಖ್ಫ್ ತಿದ್ದುಪಡಿ ಮಸೂದೆ ಜಾರಿ ಬಗ್ಗೆ ನಡೆದ ಚರ್ಚೆಯ ಮದ್ಯೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ನಿರ್ಗಮನ.. ಬಹುಮತ ಕೋಮುವಾದದೊಂದಿಗೆ ಮಾಡಿದ ರಾಜಿಯೇ ? ಜಾತ್ಯಾತೀತ ಕಾಂಗ್ರೆಸ್ ವರಿಷ್ಠರು ಮೌನ ಮುರಿಯಬೇಕಾಗಿದೆ.
@INCIndia@RahulGandhi
⬛ ಬಾವುಟಗುಡ್ಡೆ ಈದ್ಗಾ��ಲ್ಲಿ ಸಾಮೂಹಿಕ ನಮಾಝ್
ಸ್ಪೀಕರ್ ಯು.ಟಿ ಖಾದರ್ ಸೇರಿ ಹಲವು ಗಣ್ಯರು ಮತ್ತು ಸಹಸ್ರಾರು ಮುಸ್ಲಿಮರು ಈದ್ ನಮಾಝ್ನಲ್ಲಿ ಭಾಗಿ
ಮಸೀದಿಗೆ ಬಂದು ಮುಸ್ಲಿಮರಿಗೆ ಶುಭಕೋರಿದ ಐವನ್ ಡಿಸೋಜಾ ಮತ್ತು ಪದ್ಮರಾಜ್ ಪೂಜಾರಿ
ಬಿ ಆರ್ ಭಾಸ್ಕರ್ ಪ್ರಸಾದ್ ರವರ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ, ಇಂದು ಬ���ಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ನಡೆದ ಕ್ರಾಂತಿಕಾರಿ ಸಮಾವೇಶದಲ್ಲಿ, ಭಾಗವಹಿಸಿ, ಕರ್ನಾಟಕ ರಾಜ್ಯ ಸರ್ಕಾರ, ಕೂಡಲೇ ಒಳಮಿಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದೆ.@siddaramaiah
@DKShivakumar
@INCKarnataka
#ಮೀಸಲಾತಿಭಿಕ್ಷೆಯಲ್ಲ
#ಸಾಮಾಜಿಕನ್ಯಾಯ
ಟಿವಿ ಡಿಬೇಟ್ ನಲ್ಲಿ ಸಂಘಿಗೆ ಗಳಗಳನೆ ನೀರು ಕುಡಿಸಿದ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು
ಬೀದಿ ಗೂಂಡಾ ಎಂದಿದ್ದಕ್ಕೆ ಸಹಿಸದೆ ಇಂಗು ತಿಂದ ಮಂಗನಂತಾದ ಸಂಘಿ
Watch till the end...🔥
@astitvam#SDPI
The raid on the SDPI State Committee office by the ED, along with protests in front of the office by party leaders and workers, continues in Thiruvananthapuram, Kerala
#StandWithSDPI