ಚಳ್ಳಕೆರೆ ಕ್ಷೇತ್ರದ ಪರಿಶಿಷ್ಟ ಜಾತಿಯ ಸುಮಾರು 33 ಆರ್ಹ ಫಲಾನುಭವಿಗಳಿಗೆ ಮಾನ್ಯ ಶಾಸಕರಾದ ಟಿ.ರಘುಮೂರ್ತಿ ಸರ್ ಕೊಳವೆ ಬಾವಿಯ ಪಂಪು, ಮೋಟರ್ ಗಳನ್ನು ಇಲ್ಲಿನ ಶಾಸಕರ ಭವನದಲ್ಲಿ ವಿತರಣೆ ಮಾಡಿದರು.
ಚಳ್ಳಕೆರೆ ನಗರದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಮಾನ್ಯ ಟಿ.ರಘುಮೂರ್ತಿಯವರು ಪಾಲ್ಗೊಂಡು ವಕೀಲರಿಗೆ ಪುಸ್ತಕ ವಿತರಣೆ ಮಾಡಿದರು.
ಚಳ್���ಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಶಾಸಕರಾದ ಟಿ.ರಘುಮೂರ್ತಿ ಸರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷಯರೋಗ ಬಗ್ಗೆ ಬೈಕ್ ರ್ಯಲಿ, ಜಾಗೃತಿ ಜಾಥ ಚಾಲನೆ ನಡೆಸಲಾಯಿತು.
ಚಳ್ಳಕೆರೆ ತಾಲ್ಲೂಕಿನ ದ್ಯಾವರನಹಳ್ಳಿ ಗ್ರಾಮದ ಶ್ರೀ ಮಾರಿಕಾಂಭಾ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಟಿ.ರಘುಮೂರ್ತಿ ಸರ್ ಪಾಲ್ಗೊಂಡು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ��ಾವಿರಾರು ಬೆಂಬಲಿಗರು ಈ ಸಂದರ್ಭದಲ್ಲಿ ಇದ್ದರು
ಚಳ್ಳಕೆರೆ ನಗರದ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ನಡೆದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿಯವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ನಂತರ ಶಾಸಕರು ಮಾತನಾಡಿ, ಈ ಸಮುದಾಯದ ಅಭಿವೃದ್ಧಿ ಸದಾ ಶ್ರಮಿಸುವುದಾಗಿ ಹೇಳಿದರು.
ಚಳ್ಳಕೆರೆ ನಗರಸಭೆ ನಗರೋತ್ಥಾನ ಕ್ರಿಯಾಯೋಜನೆಯಲ್ಲಿ ��ೋಮಗುದ್ದು ರಸ್ತೆಯಿಂದ ಮುರುಡಿ ಆಂಜನೇಯ ದೇವಸ್ಥಾನವರೆಗೂ ರಸ್ತೆ, ಡಿವೈಡರ್, ಕುಲುಮೆ ರಸ್ತೆಯೂ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸುಮಾರು 21.25 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಡಿವೈಡರ್ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹಳೇ ಮೈರಾಡ ಕಚೇರಿ ಬಳಿಯ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಸುಮಾರು 1.29 ಕೋಟಿ ವೆಚ್ಚದ ಹಾಸ್ಟಲ್ ಕಟ್ಟಡದ ಗುದ್ದಲಿ ಪೂಜೆಯನ್ನು ಶಾಸಕರಾದ ಟಿ.ರಘುಮೂರ್ತಿ ನೆರವೇರಿಸಿದರು.
ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ.ರಘುಮೂರ��ತಿ ಮಂಗಳವಾರ ಸಂಜೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿ ಉತ್ತಮ, ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಾಕೀತು ಮಾಡಿದರು.
ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತಿ ಸಂಭಾಗಣದಲ್ಲಿ ಈಚೆಗೆ ಶಾಸಕರಾದ ಟಿ.ರಘುಮೂರ್ತಿ ಸರ್ 100ಕ್ಕೂ ಹೆಚ್ಚು ಅಂಬೇಡ್ಕರ್ ನಗರ, ರಹೀಂನಗರದ ಹಲವಾರು ಅಕ್ರಮ- ಸಕ್ರಮ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.
ಚಳ್ಳಕೆರೆ ನಗರದ ಕೆಎಸ್ ಅರ್ ಟಿಸಿ ಬಸ್ ನಿಲ್ದಾಣದಲ್ಲಿ ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಯಿತು. ಶಾಸಕ ಟಿ.ರಘುಮೂರ್ತಿ, ಕೆಎಸ್ ಅರ್ ಟಿಸಿ ಘಟಕ ವ್ಯವಸ್ಥಾಪಕರು ಇದ್ದರು.
ಆವರಣ ಗೋಡೆ ನಿರ್ಮಿಸುವ ಯೋಜನೆಗೆ ಮಾನ್ಯ ಶಾಸಕರಾದ ಟಿ.ರಘುಮೂರ್ತಿ ಶಂಕುಸ್ಥಾಪನೆ ಮಾಡಿದರು. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಓ.ಶಂಕರ್, ನಗರಸಭಾ ಅಧ್ಯಕ್ಷೆ ಬೋರಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶಮೂರ್ತಿ, ಮುಂತಾದವರು ಇದ್ದರು.
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಲಿಡ್ಕರ್, ನಿರ್ಮಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬಾಬು ಜಗಜೀವನರಾಮ್ ಚರ್ಮ ಕುಶಲ ಕರ್ಮಿಗಳ ಸಮುದಾಯ ಭವನ, ಆವರಣಗೋಡೆ ನಿರ್ಮಾಣ ಸುಮಾರು 96.20 ಲಕ್ಷದ ಕಾಮಗಾರಿ, ಸುಮಾರು 337 ಫಲಾನುಭವಿಗಳಿಗೆ ಐದು ಎಕರೆಯಲ್ಲಿ ಶಾಶ್ವತ ಮನೆ ,ನಿರ್ಮಾಣ, 175 ಜನರಿಗೆ ವಿತರಣೆ, 10 ಕೋಟಿ ವೆಚ್ಚದ ಮನೆ, ರೋಡ್,
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರ, ಬಡವರ ಬಂಧು ಮಾನ್ಯ ಶಾಸಕರಾದ ಟಿ.ರಘುಮೂರ್ತಿಯವರು ಬುಧವಾರ ಕ್ಷೇತ್ರದ ಮಟ್ಲಗೆರೆ, ದೇವರಮರಿಕುಂಟೆ, ಬೊಂಬೇರಹಳ್ಳಿ, ಯಲಗಟ್ಟೆ ಗೊಲ್ಲರಹಟ್ಟಿ, ಮಟ್ಲಗೆರೆ ಗೊಲ್ಲರಹಟ್ಟಿ, ಯಲಗಟ್ಟೆ ಗ್ರಾಮವೂ ಸೇರಿದಂತೆ ಹಲವಾರು ಗ್ರಾಮಗಳ ರಸ್ತೆ ದುರಸ್ತಿ ಮಾಡಲು ಸುಮಾರು 1 ಕೋಟಿ ವೆಚ್ಚದ ಡಾಂಬರೀಕರಣಕ್ಕೆ
ಚಳ್ಳಕೆರೆ ನಗರದ ರಹೀಂನಗರ ಮತ್ತು ಮೈರಾಡ ಕಾಲೋನಿಯಲ್ಲಿನ ಜನರ ಹಕ್ಕು ಪತ್ರ ವಿತರಣೆ ಗೊಂದಲಕ್ಕೆ ಶಾಸಕರಾದ ಟಿ.ರಘುಮೂರ್ತಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಜನರಲ್ಲಿ ಇದ್ದ ಗೊಂದಲವನ್ನು ಬಗೆಹರಿಸಿದರು. ಪ್ರತಿಯೊಬ್ಬ ಆರ್ಹ ಫಲಾನುಭವಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬೆಳಗಟ್ಟ ಪಂಚಾಯತಿ ವ್ಯಾಪ್ತಿಯ ಬಗ್ಗುಲರಂಗವ್ವನಹಳ್ಳಿಯಲ್ಲಿ ಮಾನ್ಯ ಶಾಸಕರಾದ ಟಿ.ರಘುಮೂರ್ತಿಯವರು ಭಾನುವಾರ ಸಿ.ಸಿ ರಸ್ತೆಗೆ ಭೂಮಿ ಪೂಜೆ ಸಲ್ಲಿಸಿದರು.