ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ .ಹೆಚ್ ಅವರು ಕೆಪಿಸಿಸಿ ಅಧ್ಯಕ್ಷ @DKShivakumar ಅವರ ನಿವಾಸಕ್ಕೆ ಭೇಟಿ ನೀಡಿ, ಕೃತಜ್ಞತೆ ಸಲ್ಲಿಸಿದರು.
ನಾವು ದೇಶದ ಯುವ ಪೀಳಿಗೆ.
ನಿರುದ್ಯೋಗದಿಂದ ಸಂಕಷ್ಟ ಅನುಭವ��ಸುತ್ತಿದ್ದೇವೆ.
ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ.
ನಾವು 'ಭಾರತ ಉಳಿಸಿ ಅಭಿಯಾನ'ಕ್ಕೆ ಜೊತೆಯಾಗುತ್ತೇವೆ.
#BharatBachaoRally
'ಭೇಟಿ ಬಚಾವೋ' ಘೋಷಣೆ ಕೂಗಿ ಅಧಿಕಾರಕ್ಕೆ ಬಂದರು,
ಈಗ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು,
ಮರೆತರು.
ತಮ್ಮದೇ ಪಕ್ಷದ ನಾಯಕರಿಂದ ಅತ್ಯಾಚಾರಗಳು ಆಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದರು.
ಇಂತಹ ದೇಶ ವಿರೋಧಿ ಶಕ್ತಿಗಳಿಂದ ಭಾರತವನ್ನು ಒಟ್ಟಾಗಿ ರಕ್ಷಿಸೋಣ
'ಭಾರತ ಉಳಿಸಿ ಅಭಿಯಾನ'
#BharatBachaoRally
ವಿಧಾನಸಭಾ ಉಪ ಚುನಾವಣೆ-2019 ರಲ್ಲಿ @INCIndia ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಶು���ಾಶಯಗಳು. ಗೆಲುವು ನಿಮ್ಮದಾಗಲಿ.
@INCKarnataka
ಅನರ್ಹತೆಯ ಚಿಹ್ನೆ ಕಮಲವನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳು ಜನಪ್ರತಿನಿಧಿಗಳ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ.
ಆಪರೇಷನ್ ಕಮಲದ ಮುಖೇನ ಮೈತ್ರಿ ಸರ್ಕಾರವನ್ನು ಉರುಳಿಸಿ ಅಪವಿತ್ರ ಸರ್ಕಾರ ರಚನೆ ಮಾಡಿರುವ ಮಾನ್ಯ @BSYBJP ಮತ್ತು @AmitShah ಅವರೇ ನಿಮ್ಮ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಬಯಲಾಗಿದೆ.
ಜನತಾ ನ್ಯಾಯಾಲಯದಲ್ಲಿ ನಿಮ್ಮನ್ನು ಶಿಕ್ಷಿಸಲಿದೆ. ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ನಿಮಗಿಲ್ಲ.
#ResignBSYShah
ಭ್ರಷ್ಟರ ನಿದ್ದೆಗೆಡಿಸಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದ, ಲೋಕಾಯುಕ್ತಕ್ಕೆ ಶ್ರೇಷ್ಠ ಗೌರವವನ್ನು ತಂದುಕೊಟ್ಟ ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರ ನಿಧನದ ಸುದ್ದಿಕೇಳಿ ನೋವಾಯಿತು.
ಅವರ ಕುಟುಂಬಕ್ಕೆ ನನ್ನ ಸಂತಾಪಗಳು.
ಭಾರತದ ಉಕ್ಕಿನ ಮಹಿಳೆ, ಭಾರತ ರತ್ನ, ಬ್ಯಾಂಕ್ ಗಳನ್ನು ರಾಷ್ಟ್ರೀಕೃತ ಗೊಳಿಸಿ ಅನೇಕ ಜನಪರ ಕಾರ್ಯಕ್ರಮಗಳೊಂದಿಗೆ ಸದೃಢ ಭಾರತ ದೇಶವನ್ನು ಕಟ್ಟಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀಮತಿ ಇಂದಿರಾ ಗಾಂಧೀಜಿಯವರ ಅವರ 35ನೇ ಪುಣ್ಯಸ್ಮರಣೆಯಲ್ಲಿ ಅವರನ್ನು ಸ್ಮರಿಸೋಣ.
#RememberingIndiraGandhi
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ @DKShivakumarಅವರು,
ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಅಪ್ರೂವಲ್ ನೀಡಿತ್ತು. ಆದ್ದರಿಂದ ಅಲ್ಲಿಗೆ ಕಾಲೇಜು ಕೊಡಲಿ, ನಾನು ಕೂಡ ಅವರಿಗೆ ಪತ್ರ ಬರೆಯುತ್ತೇನೆ.
@BSYBJP ನವರು ದ್ವೇಷ ರಾಜಕಾರಣ ಮಾಡದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಲು ಮುಂದಾಗಬೇಕು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ,
ಭೀಕರ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸದ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ ಹೋರಾಟ ರೂಪಿಸುವ ಕುರಿತು ಚರ್ಚಿಸಲಾಯಿತು.
ಕೆಪಿಸಿಸಿ ಅಧ್ಯಕ್ಷರಾದ @dineshgrao, ಮಾಜಿ ಸಿಎಂ @siddaramaiah, ಕಾರ್ಯಾಧ್ಯಕ್ಷರಾದ @eshwar_khandre, ಹಲವು ನಾಯಕರು ಉಪಸ್ಥಿತರಿದ್ದರು.
ಪಾರದರ್ಶಕ, ಪ್ರಾಮಾಣಿಕ, ಸಂಯಮ ರಾಜಕಾರಣಿ, ಅಭಿವೃದ್ಧಿ ಹರಿಕಾರ, ಜನಾನುರಾಗಿ, ಎಲ್ಲಾ ವರ್ಗಗಳ ಹಿತಚಿಂತಕ, ಅನ್ನಭಾಗ್ಯದ ರೂವಾರಿ, ಮಾಜಿ ಸಚಿವರು, ಗಾಂಧಿನಗರದ ಶಾಸಕ
ಕೆಪಿಸಿಸಿಯ ಅಧ್ಯಕ್ಷರಾದ
ಸನ್ಮಾನ್ಯ ಶ್ರೀ @dineshgrao ರವರಿಗೆ
50ನೇ ಜನ್ಮದಿನ�� ಹಾರ್ದಿಕ ಶುಭಾಶಯಗಳು #HappyBirthdayDGR