ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದಲ್ಲಿ ಕೊನೆಯುಸಿರು ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಉಳಿವಿಗಾಗಿ ಮತ್ತು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ.
ಸಿದ್ದರಾಮಯ್ಯ ವ್ಯಕ್ತಿ ಅಲ್ಲ - ಶಕ್ತಿ :
ಗಣಿ ಧೂಳಿನಿಂದ,ರಾಜಕೀಯ ಅರಾಜಕತೆಯಿಂದ ಅಕ್ಷರಶಃ ನಲುಗಿ ಹೋಗಿದ್ದ ಬಳ್ಳಾರ��ಯ ನಾಡಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಮೋಘ ಗೆಲುವಿಗೆ ಮುನ್ನುಡಿ ಬರೆದ ಸಿದ್ದರಾಮಯ್ಯನವರು 2013 ರಿಂದ 2018 ವರೆಗೆ ನೀಡಿದ ಆಡಳಿತ ಒಂದು ದೊಡ್ಡ ಇತಿಹಾಸ.
ಮೈಸೂರಿನ ಪುಟ್ಟ ಗ್ರಾಮದಿಂದ ಬಂದು, ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಬೆಳೆದು ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಲು ಎದೆಗಾರಿಕೆಯಿಂದ ಶ್ರಮಿಸಿದ ಸಿದ್ದರಾಮಯ್ಯ ಅಂತಹ ನಾಯಕರು ಕನ್ನಡ ನಾಡಿಗೆ ಅತ್ಯಂತ ಅಪರೂಪ.
40 ವರ್ಷಗಳ ಅವರೊಂದಿಗಿನ ಒಡನಾಟದಲ್ಲಿ ಹಲವು ಏಳು ಬೀಳುಗಳ ನಡುವೆಯೂ ಜನರ ಪ್ರೀತಿ ಮತ್ತು ಬೆಂಬಲದಿಂದ ಎಲ್ಲ ಮತೀಯ ಮತ್ತು ಫ್ಯೂಡಲ್ ಶಕ್ತಿಗಳ ವಿರುದ್ಧ ಗೆದ್ದು ನಿಂತ ಸಿದ್ದರಾಮಯ್ಯನವರ ಎದೆಗಾರಿಕೆಯು ಸಾರ್ವಜನಿಕ ಜೀವನಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಮಾದರಿ ಆಗುವಂತದ್ದು.
ಸಾಮಾನ್ಯ ಮನುಷ್ಯರ ಎಲ್ಲ ಭಾವನೆಗಳ ಹದವಾದ ಮಿಶ್ರಣವಾಗಿ ರೂಪುಗೊಂಡಿದ್ದ ಸಿದ್ದರಾಮಯ್ಯ��ವರು, ತಮ್ಮ Aggressive nature ಅನ್ನು ಬದಿಗಿಟ್ಟು ಕಳೆದ ಒಂದು ದಶಕದಲ್ಲಿ ರೂಢಿಸಿಕೊಂಡ ಸಮಚಿತ್ತ ಮನಸ್ಸು ಮತ್ತು ಅದರೊಳಗೆ ಇದ್ದ ರಾಜಕೀಯ ನೈಪುಣ್ಯತೆಯ ಕಾರಣವೇ ಅವರ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ಕಾಣುತ್ತದೆ.
ಇಂತಹ ಧೀಮಂತ ನಾಯಕ, ಆಧುನಿಕ ರಾಜಕೀಯ ಸಂದರ್ಭದ ಅರಸು ಎಂದೇ ಕರೆಯಬಹುದಾದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾ��ಿ ಈ ದಿನ ರಾಜೀನಾಮೆ ಸಲ್ಲಿಸಿದ್ದಾರೆ.
ಜಾತಿ, ಧರ್ಮದ ಬೇಧವಿಲ್ಲದೇ ಎಲ್ಲರಿಗೂ ಒಳ್ಳೆಯದನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಸಿದ್ದರಾಮಯ್ಯನವರಿಗೆ ಒಳ್ಳೆಯದೇ ಆಗಲಿ ಎಂದು ಮನದುಂಬಿ ಆಶಿಸುತ್ತೇನೆ.
Politics & Ideology Apart, I complement @siddaramaiah Sir for becoming the Longest Serving Chief Minister of our Karu Nadu. Running a Political Leadership at the Highest Level for such a long time is extremely tough which no Management School of World can teach. Firmly Grounded at Grassroots is his Greatest Strength.
Having served him when he was DyCM and CM, I have closely seen ; he has respected Officers who are Capable and Honest. Otherwise I have seen him Ruthlessly humiliating Dishonest and Incapable People.
Sir May God bless you with Good Health and Long Life💐🌹��🌸🌞@brijeshkalappa
ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ 300 ಕೋಟಿ ರೂ. ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ @siddaramaiah ಅವರನ್ನು ಕೋರುತ್ತೇನೆ.
She has the honour of conducting so many Namma Metro programs. Her command over kannada language and pronunciation were both mesmerizing. Her voice in Namma metro trains is forever alive. Namma Metro misses her in all our future endeavours. May her Soul Rest in Peace.
Now we shall wait and watch!!!
Who will ask boat?
Who will ask submarine?
Who all will ask swimming jackets?
It is Congress government guru 😁
#Karnataka
At Dhanuka, we're trying to make the future generations aware of the problem of water crisis and scarcity and inspire them to conserve this valuable resource. To spread awareness, we recently organized art competitions at several schools to mark #WorldWaterDay.
#SaveWater