@CMofKarnataka@DKShivakumar ಮಾನ್ಯ ಮುಖ್ಯಮಂತ್ರಿಗಳೆ,
ಜಿಲ್ಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸಾಮಾನ್ಯ ನಾಗರಿಕರ ಮ��್ಯೆ ಇರುವ ಚಿಂತಕರೊಂದಿಗೆ ಸಂವಾದ ಮಾಡುವ ಸತಸಂಪ್ರದಾಯ ಆರಂಭಿಸಿ.
ಈ ಸಂವಾದ ತಮಗೆ ನಾಡ ಕಟ್ಟಲು ಬೇಕಾಗುವ ಯೋಚನೆಗಳು ನೀಡುವವು.
"ದಲಿ���ರಿಗೇಕೆ ಬೇಕು RSS ವಿಷಯ" ಬಿಜೆಪಿಯ ಸಂಸದರಾದ ಶ್ರೀ ರಮೇಶ್ ಜಿಗಜಣಗಿಯವರು ನನಗೆ ಹೇಳಿರುವ ಮತ್ತು ಕೇಳಿರುವ ಪ್ರಶ್ನೆ.
ಇದು ವಿವಿಧ ಆಯಾಮಗಳ ವಿಮರ್ಶಿಸಬೇಕಾಗಿರುವ ಪ್ರಶ್ನೆ.
ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಣಗಿಯವರಿಗೆ RSS ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ?
ಶ್ರೇಣೀಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ RSS ಸಹವಾಸಕ್ಕೆ ದಲಿತರು ಹೋಗಬೇಡಿ ಎಂಬ ಎಚ್ಚರಿಕೆಯ ಮಾತುಗಳೇ?
ಸಮಾಜದಲ್ಲಿನ ಮೇಲರಿಮೆಯ ಮನಸ್ಥಿತಿಯ ಜನರ ಹಿತಾಶಕ್ತಿ ಕಾಯಲು ರ��ಪುಗೊಂಡಿರುವ RSSನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹುಕದ ಮಾತುಗಳೇ?
RSSನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ?
"RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ" ಎಂಬ ಎಚ್ಚರಿಕೆಯನ್ನೂ ಕೊಟ್ಟಿರುವ ರಮೇಶ್ ಜಿಗಜಣಗಿಯವರು RSSನ ಭಯಕ್ಕೊಳಪಟ್ಟು ಹೇಳಿರುವುದೋ ಅಥವಾ ನನ್ನನ್ನು ಭಯಪಡಿಸಲು ಹೇಳಿರುವುದೋ?
ಈ ಬೆದರಿಕೆಯ ಹಿಂದಿರುವ ಕಾರಣಗಳೇನು? "ಯಾರೂ ಉಳಿದಿಲ್ಲ" ಎಂದರೆ ಏನರ್ಥ RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ?
ರಮೇಶ್ ಜಿಗಜಣಗಿಯವರೇ,
ನಾನು ಬಾಬಾ ಸಾಹೇಬರ ಸಿದ್ದಾಂತದವನು, ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು, ಬಾಬಾ ಸಾಹೇಬರನ್ನು ನಂಬಿದವರಿಗೆ "ಅಂಜಿಕೆ" ತಿಳಿದಿರುವುದಿಲ್ಲ.
ನಾನು ಸಂವಿಧಾನದ ರಕ್ಷಣೆಯ ನೆರಳಲ್ಲಿರುವವರು ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ.
ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬ��ಡ್ಕರ್ರವರ ರಕ್ತ.
एक ऐसी शख्सियत को कोई कैसे सता सकता है,
जिसने लाखों करोड़ों ग़रीब बच्चों को शिक्षा दी
गरीब और आम इंसान के लिए हॉस्पिटल....
किसी ने आकर बोल दिया सर पैसे नहीं हैं
तो बोलता है कोई ना, हम हैं ना आप तो पढ़िए
आज़ ऐसी शख्सियत आखिर क्यों
इस देश की मीडिया और सरकार को खटक रही है??
मंत्री बेनामी और बिना योग्यता वाली कंपनियों को ठेके देकर अपना भविष्य सुरक्षित कर रहे हैं, जबकि देश का युवा बेरोज़गारी और अधूरे व आधारहीन परिणामों के कारण अपने भविष्य को लेकर संघर्ष कर रहा है।
#cjp_पार्टी#cjp_ही_aap_है#cjp
@DKShivakumar It's your past
Now
You are going to be the head of the state.
People have many expectations
Concentrate to perform up to the people's expectations.
ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
ತಾವುಗಳು ಯಾವ ಜಿಲ್ಲೆಗೆ ಭೇಟಿ ನೀಡಿದಾಗೂ
ಅಲ್ಲಿನ ನಾಗರಿಕ ಸಮಾಜದೊಂದಿಗೆ ಚರ್ಚಿಸುವ
ಮಾತಾಡುವ ಪರಿಪಾಠ ನೂರು ಮಾಡಿ.
ಬೆಂಗಳೂರಲ್ಲಿ ಮಾತ್ರ ನಾಗರಿಕ ಸಮಾಜ ಉಂಟಾ ?
@osd_cmkarnataka
गाजीपुर की बेटी निशा विश्वकर्मा की हत्या के बाद प्रतापगढ़ में एक और बेटी को बलात्कार के बाद मारकर पेड़ से लटका दिया गया है.
क्या यही भाजपा का अपराधमुक्त उत्तर प्रदेश है? यहाँ बेटियाँ जान से मार दी जा रह�� हैं, लेकिन आप बचा नहीं पा रहे हैं.
बंगाल चुनाव में बयानबाज़ी से फ़ुरसत मिल जाये तो एक नज़र अपने प्रदेश पर भी डाल लीजियेगा!
A young girl from a marginalized caste was brutally beaten her only “offense” was sitting on a high cast man’s bed.
The man was an upper caste Brahmin,
The incident has sparked outrage, highlighting the enduring reality of caste based violence in India