ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ಬ್ಲಾಕ್ ಅಧ್ಯಕ್ಷರಾದ ಅಮರನಾಥ್ ಅವರು ಪಾಲ್ಗೊಂಡು ಟಾಸ್ ಹಾಕುವ ಮೂಲಕ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು. ಈ ವೇಳೆ ಯುವ ಕಾಂಗ್ರೆಸ್ ವತಿಯಿಂದ ಅಮರನಾಥ್ ಅವರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸಂಯೋಜಕರಾದ ರವಿ ಅಣ್ಣ, ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಮಾಧ್ಯಮ ಘಟಕದ ರಾಜ್ಯಾಧ್ಯಕ್ಷರಾದ ದೀಪಕ್ ಗೌಡ ಪಿ., ಸೇರಿದಂತೆ ಇತರರು ಉಪಸ್ಥಿತರಿದ್ದರು.
ಏಷ್ಯನ್ ಗೇಮ್ಸ್ ಅಂಗಳದಲ್ಲಿ ಕನ್ನಡತಿಯರ ಅಮೋಘ ಸಾಧನೆ🥇🥈
ಗಾಲ್ಫ್ನಲ್ಲಿ ಚಿನ್ನ ಗೆದ್ದ ಪ್ರಣವಿ ಅರಸ್ ಮತ್ತು ಬೆಳ್ಳಿ ಗೆದ್ದ ಅದಿತಿ ಅಶೋಕ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಕರ್ನಾಟಕ ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತದೆ! 💙💛
#KarnatakaPride#Golf#Champions#NammaKarnataka
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಕೇಶವಮೂರ್ತಿ ಅವರು ಟಾಸ್ ಹಾಕುವ ಮೂಲಕ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಯುವ ಕಾಂಗ್ರೆಸ್ ಸಾಂಸ್ಕೃತಿಕ ಮತ್ತು ಕ್ರೀಡಾ ಘಟಕದ ಅಧ್ಯಕ್ಷರಾದ ಭರತ್ ಯಾದವ್ ಜೆ., ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ಹಾಗೂ ಮಹಾಲಕ್ಷ್ಮಿ ಲೇಔಟ್ ವಾರ್ಡ್ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾಪುರ ಹಾಗೂ ಜೈ ಮಾರುತಿ ನಗರ ವಾರ್ಡ್ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಎನ್.ಕುಮಾರ್, ನಟರಾಜ್ ಅವರು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಪುನೀತ್ ರಾಜ್ ಕುಮಾರ್ ವಾರ್ಡ್ ಹಾಗೂ ಕೇತಮಾರನಹಳ್ಳಿ ವಾರ್ಡ್ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಯುವ ಕಾಂಗ್ರೆಸ್ ಮಹಾಲಕ್ಷ್ಮಿ ಲೇಔಟ್ ಅಸೆಂಬ್ಲಿ ಅಧ್ಯಕ್ಷರಾದ ಸ್ಯಾಮ್ಯುಯೆಲ್ ಟಾಸ್ ಹಾಕುವ ಮೂಲಕ ಕ್ರೀಡಾಪಟುಗಳಿಗೆ ಬೆಂಬಲ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಕ್ತಿ ಗಣಪತಿ ನಗರ ವಾರ್ಡ್ ಹಾಗೂ ನಾಗಪುರ ವಾರ್ಡ್ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಕಾಂಗ್ರೆಸ್ ಮುಖಂಡರಾದ ನಟರಾಜ್ ಅವರು ಟಾಸ್ ಹಾಕುವ ಮೂಲಕ ಕ್ರೀಡಾಪಟುಗಳಿಗೆ ಬೆಂಬಲ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ "ಸಿಎಂ ಕಪ್"ನಲ್ಲಿ ಯುವ ಕಾಂಗ್ರೆಸ್ ಮಾಧ್ಯಮ ಘಟಕದ ರಾಜ್ಯಾಧ್ಯಕ್ಷರಾದ ದೀಪಕ್ ಗೌಡ ಪಿ. ಅವರು ಟಾಸ್ ಹಾಕುವ ಮೂಲಕ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು. ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಕೇಶವಮೂರ್ತಿ, ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಯಲಹಂಕ ನ್ಯೂ ಟೌನ್ ಜಿಬಿಎ ಅಭ್ಯರ್ಥಿ ರವಿಕಿರಣ್ ಎಂ. ಗೌಡ, ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿಗಳಾದ ಪೃಥ್ವಿ ಮಾಶೆಟ್ಟಿ, ಅನಿಲ್ ಕುಮಾರ್, ಹನೀಫ್ ಖುರೇಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಿ .ಕೆ ಶಿವಕುಮಾರ್ರವರು ಮುಖ್ಯಮಂತ್ರಿ ಆದ ಮೇಲೆ ಹೊಟ್ಟೆಕಿಚ್ಚಿನ ಸುಮಾರ್ಕೋಳಿಗೆ ಅದ್ಯಾವ ಪರಿ ಅಸೂಯೆ, ಅಭದ್ರತೆ ಕಾಡುತ್ತಿದೆ ಅಂದರೆ ತನ್ನ ದೇಶ ಯಾವುದು? ದೇಶದ ಧ್ವಜ ಯಾವ ಬಣ್ಣದ್ದು ಅಂತಲೇ ಮರೆತುಹೋಗಿದೆ.
ಪಾಪ! ಸುಮಾರಣ್ಣ ಬೇಗ ಹುಷಾರಾಗಲಿ
#getwellsoon#Sumaranna
44 ವರ್ಷಗಳ ಇತಿಹಾಸವನ್ನೇ ಬದಲಿಸಿದ ಕರುನಾಡಿನ ಹೆಣ್ಣುಮಗಳು! 🥇🇮🇳
ಏಷ್ಯನ್ ಗೇಮ್ಸ್ನ ಗಾಲ್ಫ್ ಅಂಗಳದಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಪ್ರಣವಿ ಅರಸ್ ಅವರದ್ದೇ ದರ್ಬಾರ್! 🏌️♀️👑
ನಿಮಗೆ ಗೊತ್ತಾ? ಬರೋಬ್ಬರಿ 44 ವರ್ಷಗಳ ಬಳಿಕ ಗಾಲ್ಫ್ನಲ್ಲಿ ಭಾರತಕ್ಕೆ ಅತಿದೊಡ್ಡ ಯಶಸ್ಸು ತಂದುಕೊಟ್ಟಿದ್ದು ನಮ್ಮ ಕರುನಾಡಿನ ಈ ತಾರೆ.
🥇 ವೈಯಕ್ತಿಕ ವಿಭಾಗದಲ್ಲಿ 'ಚಿನ್ನದ' ಬೇಟೆ
🥈 ಪ್ರಣವಿಯ ಅಮೋಘ ಆಟದ ನೆರವಿನಿಂದ ಮಹಿಳಾ ತಂಡಕ್ಕೆ 'ಬೆಳ್ಳಿ' ಪದಕ
ನಮ್ಮ ರಾಜ್ಯದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಪ್ರಣವಿ ಅವರಿಗೆ ನಮ್ಮದೊಂದು ಹೆಮ್ಮೆಯ ನಮನ!
#AsianGames
बसों के अंदर देश की बेटियां,
बसों के बाहर सत्याग्रह करती IYC
हम अपनी जिम्मेदारी निभा रहे है, बेहतर होगा अगर दिल्ली पुलिस अपनी जिम्मेदारी निभाये और अमित शाह के इशारे पर नाचना बंद करे।
तस्वीरें जंतर-मंतर रोड की है, जहां रात के अँधेरे में गैरकानूनी हिरासत में ली गयी देश की बेटियों को IYC कार्यकर्ताओ ने अध्यक्ष @UdayBhanuIYC ने अड़ कर रिहा कराया।
ಬಳ್ಳಾರಿಯ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಹಾಸಂಸ್ಥಾನ ಮಠದಲ್ಲಿ ಕಾರಣಿಕ ಯುಗ ಪುರುಷರಾದ ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳ 159ನೇ ಜಯಂತ್ಯುತ್ಸವ, ತ್ರಿವಿಧ ದಾಸೋಹಿ, ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನ ಬಸವ ಮಹಾಸ್ವಾಮಿಗಳ 88ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು.
ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರ ಪಟ್ಟಿಯ ಪರಿಷ್ಕರಣೆಯ ಸಂಬಂಧ ಆಗಿರುವ ಬೆಳವಣಿಗೆಗಳ ಕುರಿತು ಇಂದು ಬಳ್ಳಾರಿಯ ಶ್ರೀ ರಾಘವೇಂದ್ರ ಟಾಕೀಜ್ ಆವರಣದಲ್ಲಿ ನಾನು ಮಾಧ್ಯಮದವರನ್ನುದ್ಧೇಶಿಸಿ ಮಾತನಾಡಿದೆ.
ಮತಗಳ್ಳತನ ಮಾಡಲು ಬಿಜೆಪಿ ಯತ್ನಿಸಿರುವುದು ಬಟಾಬಯಲಾಗಿದೆ. ಬಿಜೆಪಿ ಕಾರ್ಯಕರ್ತರೇ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದ ಪ್ರತಿಯೊಬ್ಬ ಮತದಾರರ ಹಕ್ಕನ್ನು ಉಳಿಸಲು ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರು ದೃಢವಾಗಿ ನಿಂತಿದ್ದಾರೆ. ಅವರೊಂದಿಗೆ ಇಡೀ ಸಚಿವ ಸಂಪುಟ, ಶಾಸಕರು, ಮುಖಂಡರು ನಿಂತು ಹೋರಾಟ ಮುಂದುವರಿಸುತ್ತೇವೆ.
ಕಾಂಗ್ರೆಸ್ ಮತಗಳನ್ನು ಅಳಿಸಿ ಹಾಕಲು ಫಾರಂ 7 ಅರ್ಜಿಗಳು ಬಳ್ಳಾರಿಯಲ್ಲಿ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳು ಮೇಲಿನಿಂದ ಬಂದಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರಿಂದ ಸಹಿ ಹಾಕಿಸಿ ಕೊಟ್ಟಿರುವುದು ನನಗೆ ಗೊತ್ತಾಯಿತು. ನನಗೆ ವಿಷಯ ತಿಳಿದ ತಕ್ಷಣ ಫಾರಂ 7 ಅರ್ಜಿಗಳನ್ನು ಸುಟ್ಟು ಹಾಕಿದ್ದಾರೆ. ಈ ಕುರಿತು ಪಟ್ಟು ಹಿಡಿದು ಪ್ರಕರಣ ದಾಖಲಿಸಿದ್ದೇನೆ.
Dearest @TVMohandasPai avare,
Just one simple question :
Please define “logical discrepancies”.
____________________________________
Just to save you the trouble, here is the reply of the Election Commission to a RTI query on logical discrepancies:
“The information sought by you is not available in the Commission. It may be available with the Office of the CEO of States/UTs.”
Also, the same report notes that the ECI had not publicly issued a circular or order defining the criteria. The EC has not published a single, authoritative definition of the term in election law, the Registration of Electors Rules or a publicly available ECI order/circular.
While, I have your attention, please let me know
- why does the CEC require judicial immunity?
- how about a ethical hackathon on EVMs?
- an audit of all softwares that ECI uses?
Please check with @RSSorg and @BJP4India let me know.
ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಶಾಂತಿ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುವ ಸಲುವಾಗಿ ದ.ಕ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ನವಾಜ್ ನೇತೃತ್ವದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾದ ಸದ್ಭಾವನಾ ನಡಿಗೆಯನ್ನು ಆಯೋಜಿಸಲಾಗಿತ್ತು. ಈ ಸದ್ಭವನಾ ಯಾತ್ರೆಯ ದೃಶ್ಯಾವಳಿಗಳು.
#iyckarnataka #gandhijayanthi #mangalore
कहीं छात्र पेपर लीक के ख़िलाफ़ आंदोलन कर रहे हैं।
कहीं किसान अपनी ज़मीन के लिए लड़ रहे हैं।
कहीं आशा कार्यकर्ता महीनों से मानदेय की मांग कर रही हैं।
कहीं आदिवासी अपने जंगल बचाने के लिए खड़े हैं।
हर आंदोलन अपनी अलग लड़ाई लड़ रहा है इसलिए हर आंदोलन को लगता है कि वो अकेला है।
इसलिए 'सत्याग्रह' - आपका आंदोलन जहाँ भी चल रहा हो, उसकी बात सीधे मुझ तक पहुँचाइए। दो मिनट लगेंगे - दिल्ली आने की ज़रूरत नहीं।
आपका आंदोलन नक्शे पर आ जाएगा - और आप देख पाएँगे कि देश में और कौन-कौन वही लड़ाई लड़ रहा है।
बिखरे हुए आंदोलन दबा दिए जाते हैं। जुड़े हुए आंदोलन सरकारें झुका देते हैं।
👉 https://t.co/hJ8iARr5La