On November 6th, 2023, a training workshop was held at the Police Commissioner's Office, involving all Hoysala patrolling teams. The workshop was facilitated by Mr. Gajendra from Sunrise De-addiction Center, Mr. Ramesh from Smile Foundation, along with Dr. Sarvesh, Dr. Bharath…
Mark your calendars for Monday, November 6, 2023! Join us from 10:30 am to 11:30 am for the 6th episode of Paatala Garadi as DCP South East, C.K Baba, an IPS officer, shares his expertise in this gripping crime series.
#StayTuned#StandAgainstCrime
'ಪಾತಾಳ ಗರಡಿ' ಅಪರಾಧ ಸರಣಿಯ…
Don’t be bowled by cybercrime! Guard your digital wickets and stay secure
#BeCyberSafe#BetterSafeThanSorry#PAKvsNZ
ಸೈಬರ್ ಅಪರಾಧಗಳ ಬೌಲಿಂಗ್ ದಾಳಿ��ೆ ಒಳಗಾಗಬೇಡಿ! ನಿಮ್ಮ ಡಿಜಿಟಲ್ ಮಾಹಿತಿಗಳೆಂಬ ವಿಕೆಟ್ಗಳನ್ನು ಕಾಪಾಡಿಕೊಳ್ಳಿ ಹಾಗೂ ಸುರಕ್ಷಿತವಾಗಿರಿ
Today, the monthly service parade was held at CAR South Adugodi, Parade Ground, Bengaluru in which @CPBlr participated and took salute. 10 platoons consisting of various units of city police took part in the march-past commanded by DCP CAR West Vedesh Kumar. Besides, 85 police…
ಈ ದಿನ ವೈದ್ಯರು ತಮ್ಮ ಬ್ಯಾಗನ್ನು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದು ಸುದರ್ಶನ್ ಮತ್ತು ರಾಜ್ ಎಂಬವರು ಪ್ರಾಮಾಣಿಕವಾಗಿ ಬ್ಯಾಗನ್ನು ಜಾಲಹಳ್ಳಿ ಪೊಲೀಸ್ ಠಾಣೆಗೆ ತಂದುಕೊಟ್ಟು ವೈದ್ಯರಿಗೆ ಬ್ಯಾಗನ್ನು ತಲುಪಿಸಲು ಸಹಕರಿಸುತ್ತಾರೆ ��ವರ ಈ ಕರ್��ವ್ಯ ಪ್ರಶಂಸನೀಯವಾಗಿರುತ್ತದೆ
ಜ್ಯುವೆಲ್ಲರಿ ಅಂಗಡಿ ರಾಬರಿ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಪತ್ತೆಮಾಡಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಜಾಲಹಳ್ಳಿ ಪೊಲೀಸ್ ಠಾಣಾ ತಂಡಕ್ಕೆ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗ�� ರವರಿಂದ ನ��ದು ಬಹುಮಾನ ವಿತರಣೆ ***
A Hindi movie TANHAJI film show was arranged to 600 police persons on 12/01/2020@ Orion mall as a part of stress burster and adding to it an event of Drum circle was also arranged on the same day evening near Lake side of ORION Mall for 600 police personnel of North Division
ಶುಭೋದಯ ಗೆಳೆಯರೇ, ನೀವು ಬೈಕು ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ, ಇದು ನಿಮ್ಮ ಜೀವನ ಉಳಿಸಬಲ್ಲದು.
Good Morning Friends, Wear a helmet when you go bike riding, it could save your life.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭದ್ರತೆ ಹಾಗೂ ಶಾಂತಿಯ ಕುರಿತು ವಿಶ್ವಾಸ ಮೂಡಿಸಲು ಬೆ���ಗಳೂರಿನ ಉತ್ತರ ವಿಭಾಗದ ಡಿಸಿಪಿರವರು ಮತ್ತು ಉತ್ತರ ವಿಭಾಗದ ಪೊಲೀಸರು, ಕೇಂದ್ರ ಭದ್ರತಾ ಪಡೆಗಳು ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಪಥ ಸಂಚಲನ ನಡೆಸಿದರು.
Good Morning friends. Give way to ambulance,save Lives. 🙂🚑
ಶುಭೋದಯ ಗೆಳಯರೇ, ತುರ್ತು ಸೇವೆ ವಾಹನ ಹಾಗು ಅಂಬ್ಯುಲನ್ಸಗೆ ದಾರಿ ಮಾಡಿಕೊಡಿ, ಜೀವ ಉಳಿಸಿ. ನಿಮ್ಮ ಸುರಕ್ಷತೆಗಾಗಿ ಯಾವಾಗಲೂ ಸಂಚಾರ ನಿಯಮ ಪಾಲಿಸಿ.