@siddaramaiah@narendramodi ಎರಡು ಸಾವಿರ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಇಂಕ್ ಲೈಟ್ ಎಮ್ಮಿಟ್ ಮಾಡುವುದನ್ನು ನಿಲ್ಲಿಸಿರುವ ಕಾರಣ RBI ವಾಪಸ್ ಪಡೆದಿದೆ ಕೃಪೆ. ಯಂಗೆ ಪುಂಗ್ಲಿ
ಚರ್ಚ್ ನ ಪಾದ್ರಿ ಅಥವಾ ಒಬ್ಬ ಮೌಲ್ವಿ ಬಟ್ಟೆ ಹಾಕಿಸಿ, ವಿಲನ್ ರೋಲ್ ಕೊಟ್ಟು ಫೈಟಿಂಗ್ ಸೀನ್ ಮಾಡೋ ತಾಕತ್ ಇದಿಯಾ
ಇವರಿಗೆ.
ಪ್ರತಿ ಬಾರಿ ಹಿಂದೂಗಳ ಭಾವನೆಗಳಿಗೆ ದಕ್ಕೆ ಮತ್ತು ಹಿಂದೂ ದೇವರುಗಳೇ ಟಾರ್ಗೆಟ್ ಈ ಎಡಚರಿಗೆ.
#BoycottHeadBush