ಲಾಕಪ್ ಡೆತ್ ಪ್ರಕರಣ: ಮೃತ ಖಲೀಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ಉದ್ಯೋಗ ಹಾ��ೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಖಲೀಲ್ ಅವರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್��ರು ಹಾಗೂ ಸಂತ್ರಸ್ತ ಕುಟುಂಬಸ್ಥರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಬಸವಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮೃತ ಖಲೀಲ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಆಧಾರವಾಗಿದ್ದ ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಘಟನೆಗೆ ಕಾರಣರಾದ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ/ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿತು.
ಲಾಕಪ್ನಲ್ಲಿ ವ್ಯಕ್ತಿಯೊಬ್ಬರ ಸಾವು ಸಂಭವಿಸಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರತರಲು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೃತ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಎಸ್ಡಿಪಿಐ ಸಂತ್ರಸ್ತ ಕುಟುಂಬದ ಪರವಾಗಿ ಧ್ವನಿ ಎತ್ತಲಿದೆ.
ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ.
#Khalil #LockupDeath #JusticeForKhalil #SDPI #Vijayanagara #Hospet #Justice
ಮಾನ್ಯ @PriyankKharge ಯವರೇ,
ಮನುಕುಲ ವಿಮೋಚಕ, ಲೋಕ ಪ್ರವಾದಿ, ಮುಹಮ್ಮದ್ (ಸ ಅ ) ರವರಿಗೆ " I LOVE YOU, MUHAMMED ಎನ್ನುವುದು, ಬ್ಯಾನರ್ ಹಾಕುವುದು, ಯಾವ ಕಾನೂನಡಿ ತಪ್ಪಾಗುತ್ತೆ?
RSS ನವ್ರು ಮಾಡಬಾರದು ಎನ್ನುವುದನ್ನು, ನೀವೇಕೆ ಪ್ರಸಾದದ ರೀತಿ ಸ್ವೀಕರಿಸುತ್ತಿರಿ. RSS ನಂತೆ, ಮುಸ್ಲಿಮರು ಇದನ್ನೂ ಯಾರಿಗೂ ಬಲವಂತವಾಗಿ ಹೇರಿಲ್ಲವಲ್ಲ.
@DgpKarnataka
योगी जी हिंदू मुसलमान और घृणा के चक्कर में हमारे “स्वतंत्रता सेनानियों”का अपमान मत कीजिए।
मौ.मो.अली जौहर के नाम पर तो आपके प्रेरणा पुरुष अटल-आडवाणी जी ने 1978 में “डाक टिकट” जारी किया,उनका निधन 1931 में ही हो चुका था,तो पाकिस्तान बनाने के लिये मौ.मो.अली जौहर कैसे ज़िम्मेदार थे?
Mangalore/Dakshina Kannada 👀🔥
Young Democrats’ banners & flexes were removed ahead of an SDPI youth wing programme, with attempts allegedly made to disrupt the event. SDPI leaders were also detained by police.
So, Karnataka Congress govt what’s going on? 👀 And Home Minister @PriyankKharge, people deserve answers.
Political programmes should be allowed peacefully. Detentions + disruption? That needs accountability. 🧐✊🏽
#Mangalore #DakshinaKannada #Karnataka #YoungDemocrats
ಹಿಜಾಬ್ ಮೇಲಿನ ನಿಷೇಧವನ್ನು ಈಗಾಗಲೇ ಹಿಂತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಿರುವಾಗ, ಕೆಲವು ಪರೀಕ್ಷೆಗಳಲ್ಲಿ ಇನ್ನೂ ಹಿಜಾಬ್ ಧರಿಸಲು ನಿರ್ಬಂಧ ಹೇಗೆ ಮುಂ���ುವರಿಯುತ್ತಿದೆ?
ಇದು ಸ್ಪಷ್ಟವಾಗಿ ತಾರತಮ್ಯ ಮತ್ತು ವೈರುಧ್ಯವನ್ನು ತೋರಿಸುತ್ತದೆ. ಒಂದು ಕಡೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಕೊಡುತ್ತೇವೆ ಎಂದು ಹೇಳುತ್ತಾ, ಮತ್ತೊಂದು ಕಡೆ ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವುದು ಎಷ್ಟು ನ್ಯಾಯಸಮ್ಮತ?
ಶಿಕ್ಷಣವು ಪ್ರತಿಯೊಬ್ಬರ ಹಕ್ಕು. ಧರ್ಮದ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿನಿಯನ್ನೂ ಹೊರತುಪಡಿಸುವುದು ಅಥವಾ ಅವಳನ್ನು ಸಂಕಷ್ಟಕ್ಕೆ ಒಳಪಡಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.
ಸರ್ಕಾರ ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಖಚಿತಪಡಿ��ಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ @DKShivakumar ರವರಲ್ಲಿ ಆಗ್ರಹಿಸುತ್ತೇನೆ.
#Hijab #EducationRights #Constitution #Equality #Justice
Addressed the National Symposium on Dialogue on Waqf and Uniform Civil Code in Jaipur. Reaffirmed our commitment to defending constitutional rights, protecting diversity, and strengthening democracy through dialogue, justice, and the rule of law. #DefendingConstitutionalRights
ಮಾನ್ಯ ಗೃಹ ಸಚಿವ @PriyankKharge ಅವರೇ ನೀವು ಹೇಳುತ್ತೀರಿ ದ್ವೇಷ ಭಾಷಣ ಮಾಡುವವರನ್ನು ಬಿಡುವುದಿಲ್ಲ ಎಂದು.. ಇಲ್ಲಿ ನಿಮ್ಮ ಇಲಾಖೆಯ ಸಿಬ್ಬಂದಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ರಿಗೆ FIR ಆದ ನಂತರ ನೋಟೀಸ್ ಕೊಡುವ ರೀತಿ ನೋಡಿ! ಉಡುಪಿ ಬೆತ್ತಲೆ ಪ್ರಕರಣದ ಆರೋಪಿ, ದ್ವೇಷ ಭಾಷಣ ಮಾಡಿದ ಆರೋಪಿಗೆ ಈ ಮಟ್ಟಿ�� ಸೆಲ್ಯೂಟ್ ಹೊಡೆದು ಗೌರವ ಬೇಕಾ?
A man who justified freeing convicted rapists is now in charge of our children’s education. Is this BJP’s idea of justice? Students fought for accountability in the exam system and got this instead.
@narendramodi#ShameOnBJP#PralhadJoshi#BilkisBano
ಮೇಲಧಿಕಾರಿಯ ಅನುಮತಿ ಯಾಕೆ?,ದೂರಿನಲ್ಲಿರುವ ಆತಂಕ ಹಾಗೂ ಗಂಭೀರತೆಯನ್ನು ಪೊಲೀಸ್ ಇಲಾಖೆ ಕಡೆಗಣಿಸುವುದು ಸರಿಯೇ??
ಮುಂದೆ ಇತರ ಧರ್ಮದವರು ತಮ್ಮ ಧರ್ಮದ ಪರವಾದ ರಾಷ್ಟ್ರ ನಿರ್ಮಾಣ ಎಂಬ ಕಾರ್ಯಕ್ರಮ ನಡೆಸಲು ಪೋಲೀಸರು ಅನುಮತಿ ನೀಡುತ್ತಾರೆಯೇ?
@PriyankKharge ಸರ್, ದಯವಿಟ್ಟು ಮಧ್ಯಪ್ರವೇಶಿಸಿ.2/3
"मेरे जैसा व्यक्ति, जो एक यूनिवर्सिटी का फाउंडर है, एक ऐसा मेडिकल कॉलेज बनाया है... आप देखेंगे तो राष्ट्रपति भवन शायद अच्छा न लगे। जहाँ बच्चे पढ़ेंगे... जहाँ प्रधानमंत्री जी बैठे हैं, उस जैसा हो। तकरीबन 500 एकड़ ज़मीन पर एशिया का लगभग सबसे खूबसूरत विश्वविद्यालय है। और यह मैंने इस तरह बनाया है मान्यवर... हाथ और दामन फैलाकर।
मेरे बच्चो��� के चार CBSE बोर्ड के स्कूल चलते हैं। ₹300-₹350 की फीस लेता हूँ। जिनके माँ-बाप नहीं हैं, उन्हें मुफ्त पढ़ाता हूँ, उन्हें ड्रेस मुफ्त देता हूँ, उन्हें किताबें मुफ्त देता हूँ। सड़क पर पत्थर तोड़ने वाला, रिक्शा चलाने वाला, मजदूरी करने वाले का बच्चा और बच्ची पढ़ता है तो मात्र ₹20 दिए जाते हैं।
लेकिन मेरे जैसे व्यक्ति के साथ जो बर्ताव हुआ, उसने आज़ादी की सांसों को बहुत कम कर दिया है। और मैं यह कहना चाहता हूँ... सदन के उन तमाम साथियों से और उत्तर प्रदेश के जो जीतकर आए हैं, वो मुझसे व्यक्तिगत तौर पर वाकिफ हैं। और मैं इस सदन में कहना चाहता हूँ कि मेरे पूरे राजनीतिक जीवन में... अगर सूई की नोक के बराबर भी कहीं बेईमानी, रिश्वत और कोई भ्रष्टाचार या व्यक्तिगत रूप से किसी के साथ कोई ज़्यादती की गई हो... सरकारी कलम के साथ हो... तो मैं अभी इसी सदन को छोड़ने के लिए एलान करूँगा।"
#AzamKhan #MohammadAliJauharUniversity #UttarPradesh #Rampur
A Hijabi Software engineer girl from Jamia Millia Islamia was kill@d in Gurugram by her Hindu Colleague Shresth Malik.
My reaction to such issues decoding the root as Secular Liberal Educational Trap.
A fully functional university established in 2006 with over three thousand students will be bulldozed. The future of students be damned if the university is called : Mohammad Ali Jauhar university
Demolishing Mohammad Ali Jauhar University should never be the first course of action. If there are technical or administrative irregularities, they must be addressed through due legal process, not by jeopardising the future of thousands of students. The law must be applied fairly, uniformly, and without political bias. #UttarPradesh #Education
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದಿರುವ ಗಂಭೀರ ಘಟನೆ ಖಂಡನೀಯವಾಗಿದೆ.
ಇಂಗ್ಲಿಷ್ ಉಪನ್ಯಾಸಕರಾದ ಮಲ್ಲಿಕಾರ್ಜುನ ಎಂ. ಬಿ. ಅವರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದರೆಂದು ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಆದರೆ, ಅದೇ ವ್ಯಕ್ತಿಯನ್ನು ಮತ್ತೆ ಅದೇ ಕಾಲೇಜಿಗೆ ಉಪನ್ಯಾಸಕರಾಗಿ ವರ್ಗಾವಣೆ ಮಾಡಿರುವುದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮತ್ತು ಅಸಂವೇದನಾಶೀಲತೆಯನ್ನು ತೋರಿಸುತ್ತದೆ.
ವಿದ್ಯಾರ್ಥಿನಿಯರ ಭದ್ರತೆ ಮತ್ತು ಗೌರವ ಅತ್ಯಂತ ಮುಖ್ಯವಾದುದು. ಇಂತಹ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತೆ ಅದೇ ಸ್ಥಳಕ್ಕೆ ನೇಮಕ ಮಾಡುವುದು ಅನ್ಯಾಯ ಮಾತ್ರವಲ್ಲ, ಅಪಾಯಕಾರಿಯೂ ಆಗಿದೆ.
ಈ ಹಿನ್ನೆಲೆದಲ್ಲಿ, ಸ್ಥಳೀಯ ಪೋಷಕರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸ���ತ್ತಿರುವುದು ಸಮಂಜಸವಾಗಿದೆ. ಅವರ ಆತಂಕ ಮತ್ತು ಬೇಡಿಕೆಗಳು ನ್ಯಾಯಸಮ್ಮತವಾಗಿವೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಲ್ಲಿಕಾರ್ಜುನ ಎಂ. ಬಿ. ಅವರನ್ನು ಉಪನ್ಯಾಸಕರ ಹುದ್ದೆಯಿಂದಲೇ ವಜಾ ಮಾಡಬೇಕು,ವಿದ್ಯಾರ್ಥಿನಿಯರ ಸುರಕ್ಷತೆಗೆ ಖಚಿತ ಕ್ರಮಗಳನ್ನು ಕೈಗೊಳ್ಳಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು.
ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
@CMofKarnataka
@BCKarnataka
@EduMinKarnataka
@DCDavanagere
@DDPI_Davanagere
#JusticeForStudents #Malebennur #Davanagere #StudentSafety #TakeAction
#ಕರ್ನಾಟಕಕ್ಕೆ ಹೆಮ್ಮೆ | ಚಿಕ್ಕಮಗಳೂರಿನ #ಅವೈಸ_ಅಹ್ಮದ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕರ್ನಾಟಕದ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವ ಉದ್ಯಮಿ #ಅವೈಸ್_ಅಹ್ಮದ್ ರವರು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
28ನೇ ವಯಸ್ಸಿನಲ್ಲೇ ಸಾಧನೆ:
1. NASA ಒಪ್ಪಂದ ಪಡೆದ ಮೊದಲ ಭಾರತೀಯ ಖಾಸಗಿ ಸಂಸ್ಥೆ - ಅವರ "ಪಿಕ್ಸೆಲ್" ಕಂಪನಿ ಈ ಗೌರವಕ್ಕೆ ಪಾತ್ರವಾಗಿದೆ.
2. 900 ಕೋಟಿ ರೂ. ಗೂ ಅಧಿಕ ಹೂಡಿಕೆ ಪಡೆದ ಸ್ಟಾರ್ಟಪ್ ಮೂಲಕ "ಮೇಡ್ ಇನ್ ಇಂಡಿಯಾ" ಸ್ಯಾಟಲೈಟ್ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದ್ದಾರೆ.
3. SpaceX ಮೂಲಕ ಉಡಾವಣೆ - ಆಲ್ದೂರಿನಿಂದ ನೇರವಾಗಿ ಬಾಹ್ಯಾಕಾಶದವರೆಗೆ ಅವರ ಕನಸಿನ ಪಯಣ.
ಚಿಕ್ಕ ಊರಿನ ಹುಡುಗ, ದೊಡ್ಡ ಕನಸು. ಶಿಕ್ಷಣ, ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯಿಂದ ಇಂದು ಇಡೀ ಜಗತ್ತು ಅವರ ಕಡೆ ನೋಡುತ್ತಿದೆ.
ಇದು ಕೇವಲ #ಅವೈಸ್ ರವರ ವೈಯಕ್ತಿಕ ಸಾಧನೆಯಲ್ಲ. ಇದು ಕರ್ನಾಟಕದ ಸಾಧನೆ. ಭಾರತದ ಸಾಧನೆ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಸ್ಪೂರ್ತಿಯ ಚಿಲುಮೆ.
#ಅವೈಸ್ ರವರು ಸಾಬೀತುಪಡಿಸಿದ್ದಾರೆ - ಸರಿಯಾದ ಅವಕಾಶ ಮತ್ತು ಶ್ರಮ ಇದ್ದರೆ ನಮ್ಮ ಊರಿನಿಂದಲೂ ನಾವು ನಾಸಾವನ್ನು ತಲುಪಬಹುದು.
SDPI ವತಿಯಿಂದ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ಶುಭ ಹಾರೈಕೆಗಳು. ನೀವು ಇನ್ನೂ ಅನೇಕ ಯುವಕರಿಗೆ ಸ್ಪೂರ್ತಿಯಾಗಬೇಕು. ಕರ್ನಾಟಕ ಮತ್ತು ದೇಶಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು.
"ಆಕಾಶವೇ ಮಿತಿ" ಎಂಬುದನ್ನು ನೀವು ನಿಜವಾಗಿಸಿದ್ದೀರಿ ಅವೈಸ್. ನಮಗೆಲ್ಲ ಹೆಮ್ಮೆ ತಂದಿದ್ದೀರಿ.
ಸೃಷ್ಟಿಕರ್ತನು ನಿಮ್ಮಲ್ಲಿ ಬರಕತ್ ನೀಡಲಿ. ನಿಮ್ಮ ಕಂಪನಿ ಇನ್ನೂ ಬೆಳೆಯಲಿ.
Pride of Karnataka | Heartfelt Congratulations to Abais Ahmed from Chikkamagaluru.
Abais Ahmed, a young entrepreneur from Aldur in Chikkamagaluru district the coffee land of Karnataka has made history in the global space sector.
Achievements at the age of 28:
1. First Indian private company to secure a NASA contract – His company "Pixxel" has earned this distinction.
2. Through a startup that has raised over ₹900 crore in funding, he is launching "Made in India" satellites into space.
3. Launch via SpaceX – His dream journey from Aldur all the way to outer space.
A boy from a small town with big dreams. Through education, hard work, and patriotism, he has made the whole world take notice today.
This is not just Abais’s personal achievement. This is Karnataka’s achievement. This is India’s achievement. It is especially a source of inspiration for youth from minority communities.
Abais has proven that — with the right opportunity and hard work, we too can reach NASA from our own hometown.
On behalf of SDPI, heartfelt congratulations on this achievement. Best wishes for all your future endeavors. May you continue to inspire many more youth and contribute even more to Karnataka and the country.
You have made the phrase "The sky is the limit" come true, Abais. You have made all of us proud.
May the Almighty bless you. May your company continue to grow.
#ProudKarnataka #AbaizAhmad #Pixxel #ISRO #NASA #SpaceX #Chikkamagaluru #Aldur #IndianStartup #SpaceTech #MadeInIndia #YouthIcon #SDPIKarnataka #AfsarKodlipete #Congratulations #Inspiration #BharatInSpace
ಸಂಘಪರಿವಾರದ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ!
ದಿನ ಬೆಳಗಾದರೆ ಹಿಂದೂ ಹೆಣ್ಣುಮಕ್ಕಳ ಸುರಕ್ಷೆ, ಸಂಸ್ಕೃತಿ ರಕ್ಷಣೆ ಎಂದು ಬೋಧಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಅಪರಾಧದ ಬಗ್ಗೆ ಏಕೆ ಮೌನ?
ಹಿಂದುತ್ವದ ಕಪಟ ಬಯಲಾಗಿದೆ. ತಮ್ಮವರ ಅಪರಾಧ ಮುಚ್ಚಿಡುವುದೇ ಅವ��� ನಿಜವಾದ ರಾಜಕೀಯ!
ಸರ್ಕಾರ ಬಲಿಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಹಿಂಜರಿಯಬಾರದು!
#ಅಭಿನಂದನೆಗಳು
ಎಸ್���ಡಿಪಿಐ ರಾಜ್ಯಾಧ್ಯಕ್ಷರಾದ Abdul Majeed Sdpi #ಅಬ್ದುಲ್_ಮಜೀದ್ ಅವರಿಗೆ “#Best_Leader” ಪ್ರಶಸ್ತಿ ಲಭಿಸಿರುವುದು ನನ್ನನ್ನು ಸೇರಿದಂತೆ ನಮ್ಮೆಲ್ಲರಿಗೂ ಅಪಾರ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ.*
ಹೋರಾಟ, ಸೇವಾ ಮನೋಭಾವ ಮತ್ತು ಸಮಾಜದ ಮೇಲಿನ ಬದ್ಧತೆಯೇ ಒಬ್ಬ ನಾಯಕನನ್ನು ಮಹಾನ್ ನಾಯಕರನ್ನಾಗಿ ರೂಪಿಸುತ್ತದೆ. ಆ ಅರ್ಥದಲ್ಲಿ ಅಬ್ದುಲ್ ಮಜೀದ್ ಅವರು ನಿಜವಾದ ಮಾದರಿ ನಾಯಕರು.
ಸಮಾಜದ ಹಕ್ಕುಗಳಿಗಾಗಿ ಅವರ ನಿರಂತರ ಹೋರಾಟ, ಜನಸೇವೆಯ ಮೇಲಿನ ಅಪಾರ ಕಾಳಜಿ, ಮಹಿಳಾ ಪರ ಹೋರಾಟ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಮತ್ತು ಸಮುದಾಯದ ಅಭಿವೃದ್ಧಿಯ ಬಗ್ಗೆ ಅವರ ಅಚಲ ಬದ್ಧತೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ಇಂತಹ ಜನಪರ ಚಿಂತನೆ ಮತ್ತು ಹೋರಾಟದ ಮನೋಭಾವದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ನಮ್ಮ ರಾಜ್ಯಾಧ್ಯಕ್ಷರಿಗೆ ಈ ಗೌರವ ಲಭಿಸಿರುವುದು ಅತ್ಯಂತ ಸಂತೋಷದಾಯಕವಾಗಿದೆ.
#SDPI #BestLeader #AbdulMajeed #Karnataka